ಆಟೋಮೊಬೈಲ್

ತನ್ನ ಮನೆ ಬಣ್ಣಕ್ಕೆ ತಕ್ಕ ಹಾಗೇ ಐಷರಾಮಿ ಕಾರಿನ ಬಣ್ಣ ಬದಲಾಯಿಸಿದ ನಟಿ| ಕಾರಿಗೆ ಪೇಂಟ್ ಮಾಡಲು ಈಕೆ ಖರ್ಚು ಮಾಡಿದ್ದು ಬರೋಬ್ಬರಿ ರೂ.75 ಲಕ್ಷ

ಕಾರುಗಳೆಂದರೆ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ಕೆಲವರು ತಮಗೆ ಇಷ್ಟವಾದ ಬಣ್ಣದ ರೀತಿಯಲ್ಲಿ ಖರೀದಿ ಮಾಡುತ್ತಾರೆ. ಇನ್ನು ಕೆಲವರು ಸಂಖ್ಯೆ ನೋಡಿ ಖರೀದಿ ಮಾಡುತ್ತಾರೆ. ಹಾಗೆಯೇ ಕೆಲವರು ಕಾರುಗಳನ್ನು ತಮಗಿಷ್ಟದ ರೀತಿಯಲ್ಲಿ ಮೋಡಿಫೈ ಮಾಡಿಕೊಳ್ಳುತ್ತಾರೆ ಕೂಡಾ. ಆದರೆ ಇಲ್ಲೊಬ್ಬ ನಟಿ ತಮ್ಮ ಮನೆಯ ಬಣ್ಣಕ್ಕೆ ಹೊಂದಿಕೆಯಾಗುವಂತ ಮೂರು ಕಾರುಗಳ ಬಣ್ಣ ಬದಲಾಯಿಸಿದ್ದಾರೆ. ಇದಕ್ಕಾಗಿ ಅವರು ಖರ್ಚು ಮಾಡಿದ್ದು 75 ಲಕ್ಷ ರೂ. ಅಮೆರಿಕಾದ ಫ್ಯಾಶನ್ ದಿವಾ, ರಿಯಾಲಿಟಿ ಸ್ಟಾರ್ ಕಿಮ್ ಕಾರ್ಡಶಿಯನ್ ಸೂಪರ್ ಮಾಡೆಲ್. ಈಕೆಗೆ ಅತಿರಂಜಿತ …

ತನ್ನ ಮನೆ ಬಣ್ಣಕ್ಕೆ ತಕ್ಕ ಹಾಗೇ ಐಷರಾಮಿ ಕಾರಿನ ಬಣ್ಣ ಬದಲಾಯಿಸಿದ ನಟಿ| ಕಾರಿಗೆ ಪೇಂಟ್ ಮಾಡಲು ಈಕೆ ಖರ್ಚು ಮಾಡಿದ್ದು ಬರೋಬ್ಬರಿ ರೂ.75 ಲಕ್ಷ Read More »

ವೋಕ್ಸ್ ವ್ಯಾಗನ್ ಪೋಲೋ ಹಾಗೂ ವೆಂಟೋ ಕಾರುಗಳ ಉತ್ಪಾದನೆ ಭಾರತದಲ್ಲಿ ಸ್ಥಗಿತ|12 ವರ್ಷಗಳ ನಾಗಾಲೋಟಕ್ಕೆ ಬ್ರೇಕ್!

ಜರ್ಮನಿ ಮೂಲದ ಕಾರು ತಯಾರಿಕಾ ಸಂಸ್ಥೆಯಾದ ವೋಕ್ಸ್ ವ್ಯಾಗನ್, ಭಾರತದಲ್ಲಿ ತಾನು ಉತ್ಪಾದಿಸುವ ಪೋಲೋ ಹಾಗೂ ವೆಂಟೋ ಹೆಸರಿನ ಕಾರುಗಳ ತಯಾರಿಕೆಯನ್ನು ನಿಲ್ಲಿಸಲಿದೆ. ಹೊಸ ಸಂಚಲನವನ್ನೇ ಭಾರತದಲ್ಲಿ ಸೃಷ್ಟಿ ಮಾಡಿದ ಹ್ಯಾಚ್ ಬ್ಯಾಕ್ ಹಾಗೂ ಸೆಡಾನ್ ಕಾರಿನ ಮೂಲಕ ವೋಕ್ಸ್ ವ್ಯಾಗನ್ ತನ್ನ ಎರಡು ಕಾರುಗಳ‌ ಉತ್ಪಾದನೆಯನ್ನು ಭಾರತದಲ್ಲಿ ಸ್ಥಗಿತಗೊಳಿಸುತ್ತಿದೆ. ಬರೋಬ್ಬರಿ 12 ವರ್ಷಗಳ ಕಾಲ ಭಾರತದಲ್ಲಿ ವೋಕ್ಸ್ ವ್ಯಾಗನ್ ಪೋಲೋ ಹಾಗೂ ವೆಂಟೋ ಕಾರು ಜನಪ್ರಿಯತೆಯ ತುತ್ತತುದಿಗೇರಿತ್ತು. ಈಗ ಇದರ ಓಟ ನಿಲ್ಲಲಿದೆ. ಜನಪ್ರಿಯ ಕಾರುಗಳ …

ವೋಕ್ಸ್ ವ್ಯಾಗನ್ ಪೋಲೋ ಹಾಗೂ ವೆಂಟೋ ಕಾರುಗಳ ಉತ್ಪಾದನೆ ಭಾರತದಲ್ಲಿ ಸ್ಥಗಿತ|12 ವರ್ಷಗಳ ನಾಗಾಲೋಟಕ್ಕೆ ಬ್ರೇಕ್! Read More »

error: Content is protected !!
Scroll to Top