ಕೊಯಿಲ: ಕೋಳಿ ಫಾರ್ಮ್ ನಲ್ಲಿ ಜುಗಾರಿ ಆಟ | ಪೊಲೀಸರ ದಾಳಿ , ಐವರ ಬಂಧನ-ವಾಹನ ನಗದು ವಶಕ್ಕೆ, ಹಲವರು ಪರಾರಿ

ಕಡಬ : ಕೋಳಿ ಫಾರ್ಮ್ ವೊಂದರಲ್ಲಿ ಜುಗಾರಿ ಆಟ ಆಡುತ್ತಿದ್ದ ವೇಳೆ ದಾಳಿ ನಡೆಸಿದ ಕಡಬ ಪೊಲೀಸರು ಐವರನ್ನು ಬಂಧಿಸಿ ನಗದು ವಶಪಡಿಸಿಕೊಂಡ ಘಟನೆ ಜು.28ರ ರಾತ್ರಿ ಕೊಯಿಲ ಗ್ರಾಮದ ಅಂಬ ಎಂಬಲ್ಲಿ ನಡೆದಿದೆ.ಪ್ರಮೋದ್ ಹಿರೆಬಂಡಾಡಿ,ದರ್ಶನ್ ಅಂಬ,ಸತೀಶ್ ಪಟ್ಟೆ,ಸುನಿಲ್ ಉದನೆ,ಅರುಣ್ ಪ್ರಸಾದ್ ನೇರಳಕಟ್ಟೆ

ದೇಶಭಕ್ತಿ-ಭಾವ ತುಂಬಿಕೊಂಡು ಹಾಡಿ ಆನ್ಲೈನ್ ದೇಶಭಕ್ತಿ ಗಾಯನ | ಸ್ವಾತಂತ್ರ್ಯೋತ್ಸವ ಪ್ರಯುಕ್ತ ಶಾಸಕ ಹರೀಶ್ ಪೂಂಜಾ…

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ಅಮೃತಮಹೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಜನತೆಗೆ ಶಾಸಕ ಹರೀಶ್ ಪೂಂಜಾರವರು ಭರ್ಜರಿ ಆಫರ್ ಒಂದನ್ನು ನೀಡಿದ್ದಾರೆ.ಶಾಸಕರು ತಮ್ಮ ಜನತೆಗಾಗಿ ಆನ್ಲೈನ್ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಆಯೋಜಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಸ್ಥಾನಕ್ಕೆ ಏರಿದ ಪ್ರಧಾನಿ ಮೋದಿ | 7 ಕೋಟಿ ಫಾಲೋವರ್ಸ್ ಇರುವ…

ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿರುವ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಅವರು ಭಾಜನರಾಗಿದ್ದಾರೆ.ಸೋಶಿಯಲ್ ಮೀಡಿಯಾ ವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಪ್ರಧಾನಿ ಮೋದಿ ಅವರ ಟ್ವಿಟ್ಟರ್ ಖಾತೆ ಪ್ರಸ್ತುತ 70 ಮಿಲಿಯನ್ (7

ಎಸಿಬಿ ದಾಳಿಯ ವೇಳೆ ದ್ವಿತೀಯ ದರ್ಜೆಯ ನೌಕರರನ್ನು ಟವೆಲ್, ಬನ್ಯಾನ್ ನಲ್ಲಿ ಪೊಲೀಸ್ ಠಾಣೆಗೆ ಕರೆದು ತಂದು ನಿಲ್ಲಿಸಿದರು…

ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಯನ್ನು ಎಸಿಬಿ ಬಂಧಿಸಿದ್ದು, ಹಣ ಪಡೆಯುತ್ತಿರುವ ಸಮಯದಲ್ಲಿ ಎಂಟ್ರಿ ಕೊಟ್ಟ ಭ್ರಷ್ಟಾಚರ ನಿಗ್ರಹ ದಳ (ಎಸಿಬಿ) ತಂಡ ಟವೆಲ್, ಬನಿಯನ್ ಮೇಲೆಯೇ ಅಧಿಕಾರಿಯನ್ನು ಕಚೇರಿಗೆ ಕರೆ ತಂದಿದ್ದಾರೆ. ಇದೀಗ ಪೊಲೀಸ್ ಅಧಿಕಾರಿಗಳ ವ್ಯಾಪಕ ಟೀಕೆಗೆ ಗುರಿಯಾಗಿದೆ.ಉತ್ತರ

ಉಪ್ಪಿನಂಗಡಿ : ರಾತ್ರಿಹೊತ್ತು ಪಾನಮತ್ತನಾಗಿ ಬಂದು ವ್ಯಕ್ತಿಯಿಂದ ನಿತ್ಯ ಕಿರುಕುಳ | ಮಹಿಳೆಯಿಂದ ಡಿವೈಎಸ್ಪಿ ಗೆ…

ಉಪ್ಪಿನಂಗಡಿ: ಪಾನಮತ್ತನಾಗಿ ನಿವೃತ್ತ ಸೇನಾ ಉದ್ಯೋಗಿಯೋರ್ವ ಮಹಿಳೆಯೋರ್ವರ ಮನೆಗೆ ಕಲ್ಲೆಸೆಯುವುದು, ಕಲ್ಲೆಸೆತಕ್ಕೆ ಸಿಲುಕಿ ಕಣ್ಣಿನ ದೃಷ್ಠಿ ಕಳೆದುಕೊಂಡಿದ್ದು, ಈಗಲೂ ನಿತ್ಯ ನಿರಂತರ ಕಿರುಕುಳ ನೀಡುತ್ತಿದ್ದು,ಆತನ‌ ಕಿರುಕುಳದಿಂದ ತನ್ನ ಕುಟುಂಬವನ್ನು ರಕ್ಷಿಸುವಂತೆ ಮಹಿಳೆಯೋರ್ವರು ಪುತ್ತೂರು

ಸಿನಿ ನಟಿಯರನ್ನು ಬೆತ್ತಲು ಮಾಡಲು ಹೊರಟ ರಾಜ್ ಕುಂದ್ರಾ ನ ಕರಾಳ ಕಾಮ ಲೋಕ ಮತ್ತಷ್ಟು ಬಯಲಿಗೆ | ಮಾಹಿತಿ ನೀಡಿದ ಮಾಡೆಲ್…

ಮುಂಬೈ: ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ವಿತರಣೆ ಆರೋಪದಲ್ಲಿ ಉದ್ಯಮಿ ಹಾಗೂ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ಕಾಮ ಕುಂದ್ರಾ ಅವರ ಬಂಧನದ ನಂತರ ಒಂದೊಂದಾಗಿ ಅವರ ಕುರಿತಾದ ಕರಾಳ ಸಂಗತಿಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ. ಹಲವು ಸಿನಿ ತಾರೆಯರನ್ನು ಬೆತ್ತಲೆ ಮಾಡಲು ಹೊರಟ ರಾಜ್ ಕುಂದ್ರಾ

ದರ್ಬೆತಡ್ಕ ಶಾಲಾ ಜಾಗದಲ್ಲಿ ಅಕ್ರಮ ಮನೆ ನಿರ್ಮಾಣ ಆರೋಪ ಕಂದಾಯ ಇಲಾಖೆಯಿಂದ ಮನೆ ತೆರವು ಪ್ತಕರಣ | ನ್ಯಾಯ ಸಿಗದೇ ಇದ್ದರೆ…

ಪುತ್ತೂರು : ಜುಲೈ 27 ರಂದು ಒಳಮೊಗ್ರು ಗ್ರಾಮದ ದರ್ಬೆತಡ್ಕ ಶಾಲಾ ಬಳಿ ಬಡ ದಲಿತ ಕುಟುಂಬದ ಮೇಲಾದ ದೌರ್ಜನ್ಯವನ್ನು ಪುತ್ತೂರು ಬ್ಲಾಕ್ ಎಸ್ ಸಿ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.ಕಳೆದ 12 ವರುಷಗಳಿಂದ ಆ ಸ್ಥಳದಲ್ಲಿ ವಾಸವಿದ್ದ ರಘುನಾಥ ಅವರ ಮನೆಯನ್ನು ಮನೆಯಲ್ಲಿ

ಆರಂಬೋಡಿ | ಅನುದಾನ ಮಂಜೂರಾತಿಗೆ ಪಂಚಾಯತ್ ಗೆ ಅಭಿನಂದನೆ ಸಲ್ಲಿಸಿದ ನಾಗರಿಕರು

ಆರಂಬೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನೀರಪಲ್ಕೆ ಎಂಬಲ್ಲಿ 15ನೇ ಹಣಕಾಸಿನ ಯೋಜನೆಯಡಿಯಲ್ಲಿ ಬಾಕ್ಸ್ ಚರಂಡಿಗೆ 2020-21 ನೇ ಸಾಲಿನಲ್ಲಿ 1.97 ಲಕ್ಷ ರೂಪಾಯಿ ಹಾಗೂ 2021-22ನೇ ಸಾಲಿನಲ್ಲಿ 1.70 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ.ಮಂಜೂರುಗೊಳಿಸಿದ ಆರಂಬೋಡಿ ಗ್ರಾಮ ಪಂಚಾಯತ್

ಬೆಳ್ತಂಗಡಿ | ಆಟೋ ರಿಕ್ಷಾಕ್ಕೆ ಗುದ್ದಿ ಹಿಟ್ ಅಂಡ್ ರನ್ ಮಾಡಿದ ಕಂಟೇನರ್ ಲಾರಿ, ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ…

ಬೆಳ್ತಂಗಡಿಯಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾಕ್ಕೆ ಕಂಟೇನರ್ ಗಾಡಿಯೊಂದು ಗುದ್ದಿ ಹೊಡೆದುಕೊಂಡು ಹೋದ ಘಟನೆ ನಡೆದಿದೆ.ಬೆಳ್ತಂಗಡಿಯ ವಾಣಿ ಶಾಲೆಯ ಪಕ್ಕದಲ್ಲಿ ಬಜಾಜ್ ಆಟೋ ಬಂದು ನಿಂತಿತ್ತು. ಅದೃಷ್ಟವಶಾತ್ ಆಟೋಚಾಲಕ ಪಕ್ಕದ ಅಂಗಡಿಗೆ ಆಟೋ ನಿಲ್ಲಿಸಿ ತೆರಳಿದ್ದರು. ಆ ಸಂದರ್ಭ ಅತಿಯಾದ

ಭಾರತೀಯ ಬ್ಯಾಡ್ಮಿಂಟನ್ ತಾರೆ ಬಲಿಷ್ಠ ಬಾಹುಗಳ ಒಡತಿ ಕ್ವಾರ್ಟರ್ ಫೈನಲ್ ಗೆ | ಇನ್ನು ಎರಡೇ ಹೆಜ್ಜೆಗಳ ದೂರದಲ್ಲಿ ಒಂದು…

ಟೋಕಿಯೊ: ಭಾರತೀಯ ಬ್ಯಾಡ್ಮಿಂಟನ್ ತಾರೆ, ಬಲಿಷ್ಠ ಬಾಹುಗಳ ಒಡತಿ ಪಿ.ವಿ.ಸಿಂಧು ಟೋಕಿಯೊ ಒಲಿಂಪಿಕ್ಸ್‌ನ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಇನ್ನು ಎರಡು ಹೆಜ್ಜೆಗಳ ಅಂತರದಲ್ಲಿ ಭಾರತಕ್ಕೆ ಒಂದು ಪದಕ ಲಭ್ಯವಾಗಲಿದೆ.ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಡೆನ್ಮಾರ್ಕ್ ನ ಮಿಯಾ ಬ್ಲಿಕ್ ಫೆಲ್ಸ್