ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನ | ಓರ್ವ ಯೋಧ ಹುತಾತ್ಮ

ಭಾರತೀಯ ಸೇನೆಗೆ ಸೇರಿದ ಹೆಲಿಕಾಪ್ಟರೊಂದು ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಲಖನಪುರ ಎಂಬಲ್ಲಿ ಪತನಗೊಂಡು, ಓರ್ವ ಯೋಧ ಹುತಾತ್ಮರಾದ ಘಟನೆ ನಡೆದಿದೆ.ಎಚ್‍ರೆಲ್ ಧ್ರುವ್ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಎದುರಾದ ತಾಂತ್ರಿಕ ದೋಷದಿಂದ ಪತನಗೊಂಡಿದೆ. ಹೆಲಿಕಾಪ್ಟರ್ ನಲ್ಲಿ ಇಬ್ಬರು

ಮಂಗಳೂರು | ಕೋಳಿ ಅಂಕಕ್ಕೆ ಪೊಲೀಸರ ದಾಳಿ, ಅಂಕದ ಕೋಳಿ ಸಹಿತ ನಾಲ್ವರು ವಶಕ್ಕೆ

ಮಂಗಳೂರು: ಇಲ್ಲಿನ ಪದವು ಗ್ರಾಮದ ಮುಗೋಡಿಕಟ್ಟೆಪುಣಿ ಎಂಬಲ್ಲಿರುವ ಮೈದಾನದಲ್ಲಿ ಕೋಳಿ ಅಂಕಕ್ಕೆ ಹಣವನ್ನು ಪಣವಾಗಿಟ್ಟು ಬಾಜಿ ಆಡುತ್ತಿದ್ದ ಸ್ಥಳಕ್ಕೆ ಕಂಕನಾಡಿ ಪೊಲೀಸರು ದಾಳಿ ಮಾಡಿದ್ದಾರೆ.ದಾಳಿ ವೇಳೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಶಿವಪ್ರಸಾದ್, ದೀಪಕ್,

ಎರಡು ವರ್ಷಗಳಲ್ಲಿ 14 ರಿಂದ 18 ವಯಸ್ಸಿನ ಸುಮಾರು 24,568 ಮಕ್ಕಳು ಆತ್ಮಹತ್ಯೆ | ಸ್ಫೋಟಕ ಮಾಹಿತಿ ನೀಡಿದ ಕೇಂದ್ರ…

ಎರಡು ವರ್ಷಗಳ ಅವಧಿಯಲ್ಲಿ 14 ರಿಂದ 18 ವಯಸ್ಸಿನ ಸುಮಾರು 24,568 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೇಂದ್ರ ಸರ್ಕಾರ ಸ್ಫೋಟಕ ಮಾಹಿತಿ ನೀಡಿದೆ.ಈ ಕುರಿತ ಮಾಹಿತಿಯನ್ನು ಅಪರಾಧ ದಾಖಲೆಗಳ ಘಟಕ (ಎನ್‌ಸಿಆರ್‌ಬಿ) ಸಂಸತ್ತಿಗೆ ತಿಳಿಸಿದೆ. 2017 ರಿಂದ 2019ರ ಅವಧಿಯಲ್ಲಿ ಈ ಘಟನೆ

ವಿಷದ ಚುಚ್ಚುಮದ್ದು ನೀಡಿ 300 ನಾಯಿಗಳ ಮಾರಣಹೋಮ | ಶ್ವಾನಗಳ ಶವಗಳನ್ನು ಕೆರೆಗೆ ಎಸೆದು ಅಮಾನವೀಯತೆ ಮೆರೆದ ನಗರ ಪಂಚಾಯತ್

ವಿಷದ ಇಂಜೆಕ್ಷನ್ ನೀಡಿ 300 ನಾಯಿಗಳ ಕೊಲೆಮಾಡಿ, ನಂತರ ಶ್ವಾನಗಳ ಶವಗಳನ್ನು ಕೆರೆಗೆ ಎಸೆದಿರುವ ಅಮಾನವೀಯ ಘಟನೆ ಹೈದರಾಬಾದ್‍ನ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.ಏರಿಯಾದಲ್ಲಿ ಬೀದಿ ನಾಯಿಗಳು ಹೆಚ್ಚಾಗಿದ್ದರಿಂದ ಈ ಬಗ್ಗೆ ನಗರ ಪಂಚಾಯತ್‍ಗೆ ಜನರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ

ವರದಿಯ ಹೆಡ್ಡಿಂಗ್ ಬದಲಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಕಿಡಿಗೇಡಿಗಳು

ಸವಣೂರಿನಲ್ಲಿ ಎಸ್.ಡಿ.ಪಿ.ಐ ಪಕ್ಷಕ್ಕೆ 25 ಜನರು ಸೇರ್ಪಡೆಯಾಗಿರುವ ವರದಿಗೆ ಸಂಬಂಧಿಸಿದಂತೆ ವರದಿಯಲ್ಲಿ ಹೆಡ್ಡಿಂಗ್ ಬದಲಾಯಿಸಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.ಮೂಲ ವರದಿಯ ಹೆಡ್ಡಿಂಗ್ ಬದಲಾಯಿಸಿ ಕಿಡಿಗೇಡಿಗಳು ಯತೀಶ್ ಕಾನಾವುಜಾಲು ಅವರ ಹೆಸರನ್ನು ಸೇರಿಸಿ

ಸೆಮಿಫೈನಲ್ ನಲ್ಲಿ ಮುಗ್ಗರಿಸಿದ ಪುರುಷರ ಹಾಕಿ ತಂಡ | ಚಿನ್ನದ ಪದಕದ ಕನಸು ಭಗ್ನ, ಇನ್ನು ಕಂಚಿಗಾಗಿ ಹೋರಾಟ

ಟೋಕಿಯೊ ಒಲಿಂಪಿಕ್ಸ್‌ನ ಪುರುಷರ ಹಾಕಿ ವಿಭಾಗದ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ, ಬೆಲ್ಜಿಯಂ ತಂಡದ ಎದುರು ಸೋಲನ್ನು ಅನುಭವಿಸಿದ್ದು, ಭಾರತದ ಚಿನ್ನದ ಪದಕ ಗೆಲ್ಲುವ ಕನಸು ಭಗ್ನವಾಗಿದೆ.ಬೆಲ್ಜಿಯಂ ಎದುರು ಭಾರತ 5-2 ಗೋಲುಗಳ ಅಂತರದ ಸೋಲನ್ನು ಕಂಡಿದ್ದು, ಮುಂದಿನ ಪಂದ್ಯದಲ್ಲಿ ಕಂಚಿನ

ಲಾಡ್ಜ್ ನಲ್ಲಿ 13 ವರ್ಷದ ಬಾಲಕನಿಗೆ ಲೈಂಗಿಕ ದೌರ್ಜನ್ಯ | ಮದರಸಾ ಶಿಕ್ಷಕನಿಗೆ 11 ವರ್ಷ ಸೆರೆವಾಸ

ತುಮಕೂರು: ರೈಲ್ವೆ ಟಿಕೆಟ್ ಬುಕಿಂಗ್ ಮಾಡಲು ಕನ್ನಡ ಅರ್ಥವಾಗುವುದಿಲ್ಲ ಕನ್ನಡ ಹೇಳಿಕೊಡು ಎಂದು ಹೇಳಿ 13 ವರ್ಷದ ಬಾಲಕನೊಬ್ಬನಿಗೆ, ಉತ್ತರ ಪ್ರದೇಶ ಮೂಲದ ಮದರಸಾ ಶಿಕ್ಷಕ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ.ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರು ವರ್ಷಗಳ ವಿಚಾರಣೆ

ಪೊಲೀಸರೊಂದಿಗೆ ರಾದ್ಧಾಂತ ಮಾಡಿದ್ದಲ್ಲದೆ, ಪೊಲೀಸಪ್ಪನ ಕೈಯನ್ನೇ ಕಚ್ಚಿದ ಮಹಿಳೆ!!

ಬೆಂಗಳೂರು: ಚಿಕ್ಕಪೇಟೆಯಲ್ಲಿ ಪೊಲೀಸರೊಂದಿಗೆ ರಾದ್ಧಾಂತ ಮಾಡಿದ ಮಹಿಳೆಯೋರ್ವಳು, ಕೊನೆಗೆ ಪೊಲೀಸಪ್ಪನ ಕೈಯನ್ನೇ ಕಚ್ಚಿದ ಘಟನೆ ನಡೆದಿದೆ.ಚಿಕ್ಕಪೇಟೆಯಲ್ಲಿ ಶಾಪಿಂಗ್‍ಗೆ ಬಂದಿದ್ದ ಮಹಿಳೆ, ಫುಟ್‍ಪಾತ್ ಮೇಲಿನ ಅಂಗಡಿಗಳನ್ನು ತೆರವು ಮಾಡಿಸುತ್ತಿದ್ದ ಪೊಲೀಸರಿಗೆ ವಾರ್ನ್ ಮಾಡಿದ್ದಳು. ಹಾಗೆಯೇ

ದಕ್ಷಿಣ ಕನ್ನಡ ನಿಯಂತ್ರಣ ತಪ್ಪಿದ ಕೋವಿಡ್

ಕಳದೊಂದು ವಾರದಿಂದ ದಕ್ಷಿಣ ಕನ್ನಡ, ಉಡುಪಿ ಸಹಿತ ಗಡಿ ಜಿಲ್ಲೆಗಳಲ್ಲಿ ಕೊರೊನಾ ಹೆಚ್ಚಳವಾಗುತ್ತಿದ್ದು, ಪಾಸಿಟಿವಿಟಿ ದರ ಶೇ. 5 ಹೆಚ್ಚಳವಾಗಿದೆ. ದಕ್ಷಿಣ ಕನ್ನಡ ದಲ್ಲಿ ಪಾಸಿಟಿವಿಟಿ ದರ ಶೇ. 5ರ ಗಡಿ ದಾಟಿದೆ.ಜುಲೈ ಕೊನೆಯಲ್ಲಿ ರಾಜ್ಯದಲ್ಲಿ ಸರಾಸರಿ ಶೇ. 1.42ರಷ್ಟು ಪಾಸಿಟಿವಿಟಿ ದರ

ಸವಣೂರಿನಲ್ಲಿ 25 ಕ್ಕೂ ಹೆಚ್ಚು ಮಂದಿ ಎಸ್.ಡಿ.ಪಿ.ಐ. ಪಕ್ಷಕ್ಕೆ ಸೇರ್ಪಡೆ

ಸವಣೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸವಣೂರು ಗ್ರಾಮ ಸಮಿತಿ ವತಿಯಿಂದ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮವು ಇಂದು ಸವಣೂರಿನಲ್ಲಿ ನಡೆಯಿತು.ಪ್ರಸಕ್ತ ರಾಜಕೀಯ ಸನ್ನೀವೇಶ ಮತ್ತು ಪಕ್ಷದ ತತ್ವ ಸಿದ್ದಾಂತದ ಕುರಿತು ಎಸ್.ಡಿ.ಪಿ.ಐ.ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ