ವರದಿಯ ಹೆಡ್ಡಿಂಗ್ ಬದಲಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಕಿಡಿಗೇಡಿಗಳು

Share the Article

ಸವಣೂರಿನಲ್ಲಿ ಎಸ್.ಡಿ.ಪಿ.ಐ ಪಕ್ಷಕ್ಕೆ 25 ಜನರು ಸೇರ್ಪಡೆಯಾಗಿರುವ ವರದಿಗೆ ಸಂಬಂಧಿಸಿದಂತೆ ವರದಿಯಲ್ಲಿ ಹೆಡ್ಡಿಂಗ್ ಬದಲಾಯಿಸಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಮೂಲ ವರದಿಯ ಹೆಡ್ಡಿಂಗ್ ಬದಲಾಯಿಸಿ ಕಿಡಿಗೇಡಿಗಳು ಯತೀಶ್ ಕಾನಾವುಜಾಲು ಅವರ ಹೆಸರನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ.

ಮೂಲ ವರದಿ
ಕಿಡಿಗೇಡಿಗಳು ತಿರುಚಿರುವ ವರದಿ

ಕಿಡಿಗೇಡಿಗಳ ಈ ಕೃತ್ಯದ ವಿರುದ್ಧ ಹೊಸಕನ್ನಡ ಬಳಗವು ಸೈಬರ್ ಕ್ರೈಂ ಪೊಲೀಸ್ ರಿಗೆ ದೂರು ನೀಡಿದ್ದು,ಕಿಡಿಗೇಡಿಗಳು ಇಂತಹ ಹೊಣೆಗೇಡಿತನ ಕೆಲಸವನ್ನು ಇನ್ನಾದರೂ ಕೈ ಬಿಡಬೇಕು.

Leave A Reply