ಕಂಬಳದ ಉಸೇನ್ ಬೋಲ್ಟ್ ಗೆ ರಾಜಾಹುಲಿಯಿಂದ ರಾಜಮರ್ಯಾದೆ !
ಕಂಬಳ ಕಣದ ಉಸೇನ್ ಬೋಲ್ಟ್ ಮತ್ತೊಮ್ಮೆ ಭರ್ಜರಿಯಾಗಿ ಓಡಿದ್ದಾರೆ.
ಭಾನುವಾರ ನಡೆದ ವೇಣೂರಿನ 146 ಮೀಟರ್ ದೂರದ ಕಂಬಳದ ಓಟದಲ್ಲಿ ಕೇವಲ 13.68 ಸೆಕೆಂಡುಗಳಲ್ಲಿ ಓಡಿ ಕಂಬಳ ಕನ್ನಡದಲ್ಲಿ ಮತ್ತೆ ದಾಖಲೆ ಬರೆದಿದ್ದಾರೆ.
ಇತ್ತೀಚೆಗೆ ಫೆಬ್ರವರಿ 1 ರಂದು ಮಂಗಳೂರಿನ ಸಮೀಪದ ಐಕಳದಲ್ಲಿ ನಡೆದ ಕಂಬಳ!-->!-->!-->!-->!-->…