ಸರ್ವೆ: ಹಿಂ.ಜಾ.ವೇ.ಯಿಂದ ನೆರವು

ಪುತ್ತೂರು: ಹಿಂದೂ ಜಾಗರಣ ವೇದಿಕೆ ಸರ್ವೆಯ ಕಾರ್ಯಕರ್ತನ ತಾಯಿಯು ಅನಾರೋಗ್ಯದಿಂದ ತೀರಿ ಹೋಗಿದ್ದು ಫೆ.17ರಂದು ಅವರ ಮನೆಗೆ ಭೇಟಿ ನೀಡಿ ಹಿಂದು ಜಾಗರಣ ವೇದಿಕೆ ಸರ್ವೆ ರಕ್ತೇಶ್ವರಿ ಶಾಖೆಯಿಂದ ಮತ್ತು ಊರಿನವರು ಸಹಕಾರದಿಂದ ರೂ.15200 ಚೆಕ್ ನೀಡಲಾಯಿತು.

ಈ ಸಂದರ್ಭದಲ್ಲಿ ಮುಂಡೂರು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸದಾಶಿವ ಭಂಡಾರಿ ಬೋಟ್ಯಾಡಿ,ಹಿಂ.ಜಾ. ವೇ. ರಕ್ತೇಶ್ವರಿಯ ಗೌರವಾಧ್ಯಕ್ಷ ಬೆಳಿಯಪ್ಪ ಗೌಡ ಸರ್ವೆ,ಬಿ.ಜೆ.ಪಿ ಬೂತ್ ಅಧ್ಯಕ್ಷ ಗೌತಮ್ ರೈ ಸರ್ವೆ,ಹಿಂ.ಜಾ.ವೇ ಮಾಜಿ ಅಧ್ಯಕ್ಷ ಪದ್ಮನಾಭ ಗೌಡ ಸರ್ವೆ,ಸಂಚಾಲಕ ವಿನಯ್ ಕುಮಾರ್ ರೈ ಸರ್ವೆ, ಸಮಾಜ ಸೇವಕ ದೇವಪ್ಪ ಪೂಜಾರಿ ಸರ್ವೆ,ಹಿಂ.ಜಾ.ವೇ ಪ್ರಾ. ಕಾರ್ಯದರ್ಶಿ ಸ್ವಸ್ತಿಕ್ ಮೇಗಿನಗುತ್ತು,ಯತೀಶ್ ಸರ್ವೆ,ಅಶೋಕ್ ಸರ್ವೆ,ಕಿರಣ್ ಸರ್ವೆ ಜೊತೆಗಿದ್ದರು.

Leave A Reply