Browsing Category

ಸಿನೆಮಾ-ಕ್ರೀಡೆ

ಕನ್ನಡ ಹೋರಾಟಗಾರನ ಥ್ರಿಲ್ಲಿಂಗ್ ಕಥೆ | ಪ್ರೇಕ್ಷಕರ ಮನ ಗೆದ್ದ ಸಿನಿಮಾ

ಕನ್ನಡ ಭಾಷೆಯ ಉಳಿವಿಗಾಗಿ ಹಲವರು ಹೋರಾಟ ಮಾಡುತ್ತಿರುತ್ತಾರೆ. ಈ ಹೋರಾಟಗಾರರಿಗೆ ಜೀವ ಬೆದರಿಕೆಯೂ ಸೇರಿದಂತೆ ಹಲವು ಸಮಸ್ಯೆಗಳು ಬರುತ್ತವೆ. ಇಂತಹ ಒಬ್ಬ ಹೋರಾಟಗಾರನ ಕಥೆ ಈ ವಾರ ಬಿಡುಗಡೆಯಾಗಿರುವ '. ಪಂಪ ಎಂದಾಕ್ಷಣ ಇದು ಆದಿಕವಿ ಪಂಪನ ಕಥೆ ಇರಬಹುದು ಎಂದುಕೊಳ್ಳುತ್ತಾರೆ ಆದರೆ, ಅದಕ್ಕೂ

ರೂಪೇಶ್ ಶೆಟ್ಟಿ ಈಗ ‘ಮಂಕು ಭಾಯ್’ | ಇಲ್ಲಿದೆ ನೋಡಿ ಹೊಸ ಗೆಟ್ ಅಪ್

ವಿಭಿನ್ನ ಶೀರ್ಷಿಕೆಯ ' ಮಂಕು ಭಾಯ್ ಫಾಕ್ಸಿ ರಾಣಿ ' ಎಂಬ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕರಾಗಿ ನಟಿಸಿದ್ದಾರೆ. ಮಂಗಳೂರಿನ ಪ್ರತಿಭಾನ್ವಿತ ಯುವ ಸಿನಿಮಾ ಉತ್ಸಾಹಿಗಳ ತಂಡ ಸೇರಿ ತಯಾರಿಸಿದ ಈ ಚಿತ್ರ ಸೆನ್ಸಾರ್ ಪಾಸ್ ಆಗಿ ರಿಲೀಸ್ ಗೆ ಸಜ್ಜಾಗಿದೆ. ಇದರಲ್ಲಿ ರೂಪೇಶ್

ಮದುವೆಯ ಗುಟ್ಟನ್ನು ರಟ್ಟು ಮಾಡಿದ ಧನು | ಯಾವಾಗ ಮದ್ವೆ ಆಗ್ತೀನಿ ಅಂತ ಬಾಯಿ ಬಿಟ್ಟ ಡಾಲಿ

ಜಯನಗರ ಫೋರ್ಥ್ ಬ್ಲಾಕ್ ಎಂಬ ಯು ಟ್ಯೂಬ್ ಕಂಟೆಂಟ್ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು ಧನಂಜಯ್. ವಿಲನ್ ಆಗಿ ತಾನು ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಮಹದಾಸೆಯನ್ನಿಟ್ಟ ಡಾಲಿ ಟಗರು ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಸಖತ್ತಾಗಿ ನಟಿಸಿದ್ದಾರೆ. 'ಡಾಲಿ' ಖ್ಯಾತಿಯ ನಟ ಧನಂಜಯ್ ಅವರು 'ವಿಜಯ

ಈ ಬಾರಿಯ ಸೈಮಾ ಅವಾರ್ಡ್ ಬೆಸ್ಟ್ ನಟ-ನಟಿ ಪ್ರಶಸ್ತಿ ಯಾರಿಗೆ?

ಈ ಬಾರಿಯ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ ( ಸೈಮಾ ) ನಮ್ಮ ಬೆಂಗಳೂರಿನಲ್ಲೇ ನಡೆಯಿತು. ಇದೇ ಮೊದಲ ಬಾರಿಗೆ ಇತರೆ ಚಿತ್ರರಂಗದ ಕಲಾವಿದರು ತಾವು ಗೆದ್ದ ಪ್ರಶಸ್ತಿ ಪಡೆಯಲು ಬೆಂಗಳೂರಿಗೆ ಆಗಮಿಸಿದ್ದರು. ಮೊದಲ ದಿನ ಕನ್ನಡ ಹಾಗೂ ತೆಲುಗು ಚಿತ್ರರಂಗದ ಪ್ರಶಸ್ತಿ ಪ್ರದಾನ

ಮನೆ-ಮನೆಗಳಲ್ಲೂ ಬರಲಿದ್ದಾರೆ ಬಿಗ್ ಬಾಸ್ | ಯಾವಾಗಿಂದ ಶುರು ಆಗಲಿದೆ ಗೊತ್ತಾ ಸೀಸನ್ -9?

ಮನೆ-ಮನೆಗಳಲ್ಲಿ ಸದ್ದು ಮಾಡುತ್ತಿರುವ ಶೋ ಬಿಗ್ ಬಾಸ್. ಅದೇನು ಮಾಯೇನೋ ಏನು 'Bigboss Bigboss Bigboss Bigboss' ಎನ್ನುವ ಸಾಂಗ್ ಕೇಳಿಸುತ್ತಿದ್ದಂತೆ ಎಲ್ಲಿದ್ದರೂ ಒಮ್ಮೆಗೆ ಇಣುಕಿ ನೋಡದೆ ಇರಲು ಅಸಾಧ್ಯ. ಉಪಯೋಗ ಏನೂ ಇಲ್ಲಾಂದ್ರೂ ಕಂಟೆಸ್ಟೆಂಟ್ ಗಳು ಹೇಗೆ ಇದ್ದಾರೆ, ಏನ್ ಮಾಡ್ತಾರೆ

ಧೂಳು ಎಬ್ಬಿಸ್ತಿದೆ ಬ್ರಹ್ಮಾಸ್ತ್ರ! | ಮೊದಲ ದಿನದ ಕಲೆಕ್ಷನ್ ಕೇಳಿದ್ರೆ ಶಾಕ್ ಆಗ್ತೀರಾ!

ಬಾಯ್ಕಾಟ್ ಅಭಿಯಾನದ ನಡುವೆಯೂ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಪಾರ್ಟ್ 1: ಶಿವ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಅದ್ಭುತ ಕಲೆಕ್ಷನ್ ಮಾಡಿದೆ. ಹೌದು, ಚಿತ್ರ ಮೊದಲ ದಿನ ಜಗತ್ತಿನಾದ್ಯಂತ ಬರೋಬ್ಬರಿ 75 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಚಿತ್ರದ

ಕನ್ನಡದ ಖ್ಯಾತ ನಟನ ಪಾಲಿಗೆ ಯುಎಇ ಗೋಲ್ಡನ್ ವೀಸಾ!! 40 ಮಂದಿ ಸೆಲೆಬ್ರೆಟಿಗಳು-ಕನ್ನಡಕ್ಕೆ ಇದೇ ಮೊದಲು!!

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಗೋಲ್ಡನ್ ವೀಸಾ ಪಡೆದ ಮೊದಲ ಚಿತ್ರನಟ ಎನ್ನುವ ಹೆಗ್ಗಳಿಕೆಗೆ ಹೆಬ್ಬುಲಿ ಕಿಚ್ಚ ಸುದೀಪ್ ಪಾತ್ರರಾಗಿದ್ದಾರೆ.ಈ ಮೂಲಕ ಬಾಲಿವುಡ್ ಖ್ಯಾತ ನಟರಾದ ಶಾರುಖ್ ಖಾನ್, ರಣವೀರ್ ಸಿಂಗ್, ಸಂಜಯ್ ದತ್ ಸಾಲಿಗೆ ಸುದೀಪ್ ಕೂಡಾ

ಮತ್ತೊಮ್ಮೆ ಅಜ್ಜನಾದ ತಲೈವ ರಜನಿಕಾಂತ್ | ಮಗನಿಗೆ “ರಜನಿಕಾಂತ್” ಎಂದು ನಾಮಕರಣ ಮಾಡಿದ ಮಗಳು ಸೌಂದರ್ಯ

ಸೂಪರ್​ ಸ್ಟಾರ್ ರಜನಿಕಾಂತ್​ ಅವರ ಎರಡನೇ ಪುತ್ರಿ ಸೌಂದರ್ಯಾ ರಜನಿಕಾಂತ್​ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೆಪ್ಟೆಂಬರ್​ 11ರ ರಾತ್ರಿ ಸೋಶಿಯಲ್​ ಮೀಡಿಯಾದಲ್ಲಿ ಈ ಸುದ್ದಿಯನ್ನು ಅವರು ಹಂಚಿಕೊಂಡಿದ್ದಾರೆ. ಈ ಮೂಲಕ ರಜನಿಕಾಂತ್​ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದ್ದು, ಮತ್ತೊಮ್ಮೆ