Sania-Malik: ಬಿಗ್ ಟ್ವಿಸ್ಟ್ ಇನ್ ಸಾನಿಯಾ-ಶೋಯೆಬ್ ಡಿವೋರ್ಸ್ ಕೇಸ್ | ಟಿವಿ ಶೋಗಾಗಿ ಈ ರೀತಿ ಮಾಡಿದ್ರಾ ಈ ಜೋಡಿ!
ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಅವರ ಪತಿ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಬಗ್ಗೆ ಈಗಾಗಲೇ ನಮಗೆಲ್ಲ ಗೊತ್ತಿದೆ ಇವರ ಬಗೆಗಿನ ಕೆಲವೊಂದು ಗಾಸಿಪ್ ವಿಚಾರಗಳು ಕೇಳಿ ಬರುತ್ತಿದ್ದು ಸತ್ಯಂಶ ಎಂದು ಎನ್ನುವುದು ಗೊಂದಲದಲ್ಲಿ ಇದೆ.
ಸಾನಿಯಾ ಮಿರ್ಜಾ ಮತ್ತು ಅವರ ಪತಿ!-->!-->!-->…