Browsing Category

ಬೆಂಗಳೂರು

Yashaswini Health Scheme : ಯಶಸ್ವಿನಿ ಯೋಜನೆ ಮರು ಜಾರಿಗೊಳಿಸಿ ಸರಕಾರದ ಆದೇಶ | ನವೆಂಬರ್ 1 ರಿಂದ ಸದಸ್ಯರ ನೋಂದಣಿ…

2022-23 ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿಗಳು ಘೋಷಿಸಿದಂತೆ ಯಶಸ್ವಿನಿ ಯೋಜನೆ ಯನ್ನು ಪರಿಷ್ಕರಿಸಿ ಮರು ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಾಗೂ ಸದಸ್ಯರ ನೋಂದಣಿ ನವೆಂಬರ್ 1 ರಿಂದ ಪ್ರಾರಂಭವಾಗಲಿದೆ. ಈ ಕುರಿತು ಬುಧವಾರ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಗ್ರಾಮೀಣ

ಮಂಗಳೂರು : ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ CISF ಪಿಎಸ್ಐ

ಮಂಗಳೂರು: ಇಲ್ಲಿನ ಪಣಂಬೂರದ ಎನ್‌ಎಂಪಿಟಿ ಮುಖ್ಯ ಗೇಟ್ ನಲ್ಲಿ ಕರ್ತವ್ಯದಲ್ಲಿದ್ದ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (CISF) ಇದರ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಒಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ವರದಿಯಾಗಿದೆ. ರಾಜಸ್ಥಾನದ ಭರತ್ ಪುರ

ಬೆಂಗಳೂರು ಜನರಿಗೆ ಶಾಕ್ ನೀಡಿದ ರೆಡ್ ಸಿಗ್ನಲ್

ಬೆಂಗಳೂರಿನ ಜನರಿಗೆ ಟ್ರಾಫಿಕ್ ಅನ್ನೋದು ಸಾಮಾನ್ಯವಾಗಿದೆ ಬಿಡಿ. ಎಮರ್ಜೆನ್ಸಿ ಯಲ್ಲಿ ಹೊರಟಾಗ ರೆಡ್ ಲೈಟ್ ಬಿಟ್ಟು ಅಂದ್ರೆ ಸಿಟ್ಟು ನೆತ್ತಿಗೆ ಏರುತ್ತೆ. ಅತೀ ಹೆಚ್ಚು ಟ್ರಾಫಿಕ್ ಇರುವ ಪ್ರದೇಶ ಬೆಂಗಳೂರು ಎಂಬುದು ಸಮೀಕ್ಷೆಯ ಪ್ರಕಾರ ತಿಳಿದು ಬಂದಿದೆ. ಇದೀಗ ಟ್ರಾಫಿಕ್ ನಲ್ಲಿ ಕೆಂಪು ಬಟನ್

ಕುಮ್ಕಿ- ಕಾನು- ಬಾಣೆ- ಸೊಪ್ಪಿನ ಬೆಟ್ಟದಲ್ಲಿ ಸಾಗುವಳಿ ಮಾಡುವ ರೈತರಿಗೆ ಸಿಹಿ ಸುದ್ದಿ

ಕುಮ್ಕಿ, ಕಾನು, ಬಾಣೆ, ಸೊಪ್ಪಿನ ಬೆಟ್ಟದಲ್ಲಿ ಬಡ ರೈತಾಪಿ ವರ್ಗದವರು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ಇದೀಗ ರಾಜ್ಯ ಸರ್ಕಾರ ಅವರುಗಳಿಗೆ ಶುಭ ಸುದ್ದಿಯೊಂದನ್ನು ನೀಡಿದೆ. ಅರ್ಹ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಲು ತೀರ್ಮಾನಿಸಲಾಗಿದ್ದು, ಈ ಕುರಿತಂತೆ ಅಭಿಪ್ರಾಯ ನೀಡಲು

ರಾತ್ರಿ ಸಮಯದಲ್ಲಿ ಬರುವ ಬೆತ್ತಲೆ ಯುವಕ | ಟಾರ್ಚ್ ಹಿಡಿದು ಬಟ್ಟೆ ಕದಿಯುವ ವ್ಯಕ್ತಿ

ನಾವು ವಿಚಿತ್ರ ಮನೋ ಧರ್ಮದ ಅನೇಕ ವ್ಯಕ್ತಿಗಳನ್ನು ನೋಡಿರುತ್ತೇವೆ. ಚಿಂದಿ ಬಟ್ಟೆ ಹಾಕಿಕೊಂಡು ಅರೆ ಹುಚ್ಚರಂತೆ ರಸ್ತೆಯಲ್ಲಿ ಓಡಾಡುವ, ರಕ್ಕಾಸರಂತೆ ವರ್ತಿಸುವ ಅಷ್ಟೆ ಏಕೆ ಬಕಾಸುರನಂತೆ ಗಬಗಬನೆ ತಿಂದು , ವಿಕೃತವಾಗಿ ನಗುವ ಹೀಗೆ ಹಲವಾರು ಪ್ರವೃತ್ತಿಯ ಮನುಷ್ಯರನ್ನು ನಮ್ಮ ಜೀವನದಲ್ಲಿ

KGID ಆನ್ಲೈನ್ ಸೇವೆ ಆರಂಭ – ರಾಜ್ಯ ಸರಕಾರಿ ನೌಕರರಿಗೆ ಮುಖ್ಯವಾದ ಮಾಹಿತಿ

ಜೀವ ವಿಮಾ ಪಾಲಿಸಿಗಳ ಮೇಲೆ ಸಾಲ ಮಂಜೂರಾತಿ ಮತ್ತು ಅವಧಿ ಪೂರೈಕೆ ಪ್ರಕರಣಗಳನ್ನು ಇನ್ನು ಮುಂದೆ ಕಡ್ಡಾಯವಾಗಿ ತಂತ್ರಾಂಶದಲ್ಲಿ ಆನ್ ಲೈನ್ ಮೂಲಕ ಇತ್ಯರ್ಥ ಮಾಡಲು ವಿಮಾ ಇಲಾಖೆ ನಿರ್ದೇಶಕರು ಸೂಚನೆ ನೀಡಿದ್ದಾರೆ. ಇನ್ನು ಮುಂದೆ ಆಫ್ ಲೈನ್ ಮೂಲಕ ಮಾಡುವ ಹಾಗೇ ಇಲ್ಲ. ಸಾಲ ಮಂಜೂರಾತಿ ಹಾಗೂ

ಬಸ್ ಹತ್ತುವಾಗ ಕೆಳಗೆ ಬಿದ್ದ ವಿದ್ಯಾರ್ಥಿನಿ ಮೇಲೆ ಹರಿದ ಬಸ್; ವಿದ್ಯಾರ್ಥಿನಿ ಸಾವು ಬದುಕಿನ ಮಧ್ಯೆ ಹೋರಾಟ

ಬಸ್ ಹತ್ತುವಾಗ ವಿದ್ಯಾರ್ಥಿನಿಯೋರ್ವಳು ಜಾರಿ ಬಿದ್ದು ಬಸ್ ಹರಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಗಾಯಗೊಂಡಾಕೆಯ ಸ್ಥಿತಿ ಚಿಂತಾಜನಕವಾಗಿದೆ. ಬಸ್ ಹತ್ತುವಾಗ ಕೆಳಗೆ ಬಿದ್ದ ವಿದ್ಯಾರ್ಥಿನಿ ಮೇಲೆ ಬಸ್ ಹರಿದ ಘಟನೆ ನಗರದ ಜ್ಞಾನಭಾರತಿ ವಿಶ್ವವಿದ್ಯಾಲಯದ ಬಳಿ ನಡೆದಿದೆ.

Viral News | ಈ ಮೆಡಿಕಲ್‌ನ ಹೆಸರು ನೋಡಿದರೆ ಬೆಚ್ಚಿ ಬೀಳ್ತಾರೆ ಜನ !

ಭಾಷಾ ಪ್ರಯೋಗದಲ್ಲಿನ ವ್ಯತ್ಯಾಸ ಹಾಗೂ ಲೋಪದಿಂದ ಆಗುವ ಪ್ರಮಾದ, ಅಕ್ಷರಗಳ ಸ್ಥಾನಪಲ್ಲಟದಿಂದ ಪದಗಳು ಹೇಗೆ ಅರ್ಥ ಕಳೆದುಕೊಳ್ಳುತ್ತದೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಸಿಕ್ಕಿದೆ. ಇಲ್ಲಿನ ಪದಗಳ ಬಳಕೆ ಹೊಸ ಮತ್ತು ಅನರ್ಥಕಾರಿ ಅರ್ಥ ರೂಪಿಸಿ ಹಾಸ್ಯಾಸ್ಪದವಾಗಿ ಮತ್ತು ಹಾಸ್ಯಕ್ಕೆ ಹೊಸ ವಸ್ತುವಾಗಿ