Browsing Category

ಕೃಷಿ

ಆಮದು ಅಡಕೆಯ ಸುಂಕ ಹೆಚ್ಚಿಸಿದ ಕೇಂದ್ರ ಸರಕಾರ | 251 ರೂ.ಯಿಂದ ರೂ.351ಕ್ಕೆ ಏರಿಕೆ

ನವದೆಹಲಿ : ಆಮದು ಅಡಕೆಯ ಸುಂಕ ದರವನ್ನು ಪ್ರತಿ ಕೆಜಿಗೆ 351 ರೂ. ಪರಿಷ್ಕರಿಸಿ ಕೇಂದ್ರೀಯ ಕಸ್ಟಮ್ಸ್ ಮತ್ತು ಎಕ್ಸೈಸ್ ಮಂಡಳಿ (ಸಿಬಿಇಸಿ) ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಅಡಿಕೆಗೆ ಆಮದು ಸುಂಕ 251 ಇತ್ತು.ಇದೀಗ 351ರೂ.ಏರಿಸಿದ್ದು, ಆಮದು ಅಡಕೆಯ ದರವು ಕನಿಷ್ಠ 450 ರೂ.ಗೆ ಹೆಚ್ಚಲಿದೆ.…

ದಾಸವಾಳ ಗಿಡವನ್ನು ಈ ರೀತಿಯಾಗಿ ಬೆಳೆಸಿ, ಆಮೇಲೆ ನೋಡಿ ಅದರ ಪ್ರಯೋಜನ !

ದಾಸವಾಳ ಮನೆಯ ಗಾರ್ಡನ್ ನಲ್ಲಿ ಇದ್ದರೆ ಮನೆಗೆ ಕಳೆ ಹೆಚ್ಚಾಗುತ್ತದೆ. ಮನೆಗೆ ಬರುವ ವ್ಯಕ್ತಿಗಳನ್ನು ತನ್ನ ಬಣ್ಣದಿಂದ ಆಕರ್ಷಿಸುತ್ತದೆ. ಕೆಂಪು, ಬಿಳಿ ಸೇರಿದಂತೆ ವಿಧ ವಿಧವಾದ ಬಣ್ಣಗಳನ್ನು ಒಳಗೊಂಡಿದೆ ಈ ದಾಸವಾಳ. ಇತ್ತೀಚೆಗೆ ದಾಸವಾಳ ಗಿಡದ ಕಸಿ ಮಾಡೋದ್ರಿಂದ ವಿವಿಧ ಬಣ್ಣಗಳಲ್ಲಿ

ರೈತರೇ ಗಮನಿಸಿ : ಏಪ್ರಿಲ್ 1 ರಂದು ಸರ್ಕಾರದಿಂದ ಕೃಷಿ ಮಾರ್ಗಸೂಚಿ ಬಿಡುಗಡೆ | ಈ ಬಾರಿ ವಿಶೇಷವೇನು?

ಬಿಹಾರದ ರೈತರಿಗೊಂದು ಸಂತಸದ ಸುದ್ದಿ. ಬಿಹಾರ ಸರ್ಕಾರವು ಏಪ್ರಿಲ್ 1 ರಂದು ರಾಜ್ಯದ ನಾಲ್ಕನೇ ಕೃಷಿ ಮಾರ್ಗ ನಕ್ಷೆಯನ್ನು ಬಿಡುಗಡೆ ಮಾಡಲಿದೆ. ಇದಕ್ಕಾಗಿ ಸರ್ಕಾರ ಸಕಲ ಸಿದ್ಧತೆ ನಡೆಸಿದೆ. ಈ ಕೃಷಿ ಮಾರ್ಗ ನಕ್ಷೆಯ ಅವಧಿ 5 ವರ್ಷ ಇರಲಿದೆ ಎಂದು ಹೇಳಲಾಗುತ್ತಿದೆ. ಕೃಷಿ ಇಲಾಖೆಯ ಅಧಿಕಾರಿಗಳ

PM Kisan Yojana : ಕಿಸಾನ್ ಸಮ್ಮಾನ್ ಯೋಜನೆಗೆ ಈ ರೈತರು ಅರ್ಹರಲ್ಲ!

ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ.ಅದೇ ರೀತಿ ರೈತರಿಗೆ ಆರ್ಥಿಕ ಬೆಂಬಲ ನೀಡುವ ನೀಡುವ ನಿಟ್ಟಿನಲ್ಲಿ ಪಿಎಂ ಕಿಸಾನ್ ಯೋಜನೆ ರೂಪಿಸಿರುವುದು ತಿಳಿದಿರುವ ವಿಚಾರ.

Good News : ಅಡಕೆ ಬೆಳೆಗಾರರಿಗೆ ಬಜೆಟ್ ನಲ್ಲಿ ಆರ್ಥಿಕ ನೆರವು – ಸಿಎಂ ಬೊಮ್ಮಾಯಿ ಘೋಷಣೆ

ಮಂಗಳೂರು : ಬೊಮ್ಮಾಯಿ ಸರ್ಕಾರವು ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಈ ಬಾರಿಯ ಬಜೆಟ್'ನಲ್ಲಿ ಅಡಕೆ ಬೆಳೆಗಾರರಿಗೆ ಪ್ರತ್ಯೇಕ ಅನುದಾನ ಘೋಷಿಸಲಾಗುವುದು ಎಂದು ಹೇಳಿದ್ದಾರೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಎಲೆಚುಕ್ಕೆ ರೋಗಕ್ಕೆ ಈಗಾಗಲೆ

2 ಲಕ್ಷ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಸ್ಥಾಪಿಸುವ ಗುರಿ -ಅಮಿತ್ ಶಾ

ಪುತ್ತೂರು:ಮುಂದಿನ 3 ವರ್ಷಗಳಲ್ಲಿ ದೇಶದಲ್ಲಿ 2 ಲಕ್ಷ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್‌ ಶಾ ಹೇಳಿದರು. ಪುತ್ತೂರು ತೆಂಕಿಲದಲ್ಲಿ ಶನಿವಾರ ಕ್ಯಾಂಪ್ಕೊ ಸುವರ್ಣ ಮಹೋತ್ಸವ ಹಾಗೂ ಸಹಕಾರಿಗಳ ಸಮಾವೇಶ

Good News: ಕೇಂದ್ರ ಸರ್ಕಾರ ನೀಡುತ್ತಿದೆ 4 ವರ್ಷಗಳಲ್ಲಿ 40 ಲಕ್ಷ ಗಳಿಕೆಗೆ ಈ ಅವಕಾಶ!

ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಸುಮಾರು ಶೇಕಡಾ 60 ರಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ ರೈತರ ಕಷ್ಟ ರೈತರಿಗೇ ಗೊತ್ತು. ರೈತರು ತಮ್ಮ ಕೃಷಿ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟು ಬೆಳೆಸುತ್ತಾರೆ. ನಂತರ ಕಟಾವು ಮಾಡಿ ಮಾರಾಟ ಮಾಡಿ ಸರಿಯಾದ ಬೆಲೆಯನ್ನು ಪಡೆಯಲು ಸಾಧ್ಯ

Good News : ಕೇಂದ್ರ ಸರಕಾರದಿಂದ ರೈತರೇ ನಿಮಗೊಂದು ಸಿಹಿ ಸುದ್ದಿ !

ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದು ಕೃಷಿ ಚಟವಟಿಕೆಗಳಿಗೆ ಬೆಂಬಲ ನೀಡುತ್ತಾ ಬಂದಿದೆ. ಇದೀಗ, ಪ್ರಧಾನಮಂತ್ರಿ ಮೋದಿಯವರು ರೈತರಿಗೆ ಭರ್ಜರಿ ಶುಭ ಸುದ್ದಿ ನೀಡಿದ್ದಾರೆ. ರೈತರ ಆರ್ಥಿಕ ಹೊರೆಯನ್ನು ಇಳಿಸುವ ನಿಟ್ಟಿನಲ್ಲಿ ಕ್ರಮ