ಕೇವಲ 199 ರೂ.ಗೆ ಖರೀದಿಸಿ ಸೊಳ್ಳೆ ಕಿಲ್ಲರ್ ಬಲ್ಬ್ | ಈ ಬಲ್ಬ್ ನಿಂದ ಬೆಳಕೂ ಸಿಗುತ್ತೆ, ಸೊಳ್ಳೆ ಕಾಟದಿಂದ ಮುಕ್ತಿನೂ…
ಸೊಳ್ಳೆಗಳ ಕಾಟ ಯಾರ ಮನೆಯಲ್ಲಿ ಕಮ್ಮಿ ಹೇಳಿ. ಮಳೆಗಾಲ ಪ್ರಾರಂಭವಾದ ಮೇಲಂತೂ ದಿನೇ ದಿನೇ ಸೊಳ್ಳೆಗಳು ಹೆಚ್ಚುತ್ತಿವೆ. ಸೊಳ್ಳೆಗಳ ಕಾಟವನ್ನು ತಪ್ಪಿಸಲು ನಾನಾ ರೀತಿಯ ಕಸರತ್ತು ಮಾಡಿರುತ್ತೇವೆ. ಆದರೆ ಇವೆಲ್ಲವೂ ಕೆಲವೊಮ್ಮೆ ಯಾವುದೇ ರೀತಿಯಲ್ಲಿಯೂ ಪ್ರಯೋಜನವಾಗುವುದಿಲ್ಲ. ಆದರೆ ಮಾರುಕಟ್ಟೆಗೆ!-->…