Browsing Category

Technology

You can enter a simple description of this category here

ಮೊಬೈಲ್ ಬಳಕೆದಾರರೇ ಎಚ್ಚರ! ನಿಮ್ಮ ಖಾತೆನೂ ಆಗಬಹುದು ಖಾಲಿ | ಈ ವಂಚನೆಯಿಂದ ಪಾರಾಗಲು ಇಲ್ಲಿದೆ ಸೂತ್ರ

ವಿದ್ಯುತ್ ಬಿಲ್, ಫೋನ್ ಬಿಲ್, ವಾಟರ್ ಬಿಲ್ ಗಳ ಪಾವತಿ ಆನ್ಲೈನ್ ಶಾಪಿಂಗ್, ಹಣಕಾಸು ವ್ಯವಹಾರಗಳು ಹೀಗೆ ಮೊಬೈಲು ಬ್ಯಾಂಕಿಂಗ್ ಅನ್ನುವುದು ಬದುಕನ್ನು ಸುಲಭಗೊಳಿಸಿದೆ. ಆದರೆ, ಎಚ್ಚರ ತಪ್ಪಿದರೆ ನಿಮ್ಮ ಖಾತೆಯಲ್ಲಿನ ಹಣ ಕ್ಷಣದಲ್ಲಿಯೇ ಬರಿದಾಗುತ್ತದೆ. ಹೌದು. ಆಂಡ್ರಾಯ್ಡ್ ಮೊಬೈಲ್ ಗ್ರಾಹಕರ

Google Hangouts : ನವೆಂಬರ್ 1 ರಿಂದ ಗೂಗಲ್ ಹ್ಯಾಂಗೌಟ್ಸ್ ಸ್ಥಗಿತ

ತನ್ನದೇ ವೈಶಿಷ್ಟ್ಯದಿಂದ ಜನರ ಮನದಲ್ಲಿ ಹೆಸರು ಪಡೆದಿರುವ ಗೂಗಲ್​ 2020 ರಲ್ಲಿ ಗೂಗಲ್​ ಚಾಟ್​​ ವೈಶಿಷ್ಟ್ಯವನ್ನು ಪರಿಚಯಿಸಿದೆ. ಅಂದಿನಿಂದ ಕಂಪನಿಯು ಗೂಗಲ್​ ಹ್ಯಾಂಗ್​ಔಟ್​ನಿಂದ ಗೂಗಲ್​ ಚಾಟ್​​ಗೆ ಬದಲಾಯಿಸಲು ತನ್ನ ಬಳಕೆದಾರರನ್ನು ಪ್ರೋತ್ಸಾಹಿಸುತ್ತಿದೆ. ಗೂಗಲ್ ಹ್ಯಾಂಗೌಟ್ ಉಚಿತ

ಯುಪಿಐ ಪರಿಚಯಿಸಿದೆ ಮತ್ತೊಂದು ಹೊಸ ವೈಶಿಷ್ಟ್ಯ!

ಹಿಂದಿನ ದಿನಗಳಲ್ಲಿ ಮನೆಯಿಂದ ಎಲ್ಲಿಗಾದರೂ ಹೊರಹೋಗಬೇಕಾದರೆ ಜೊತೆಯಲ್ಲಿ ಹಣವನ್ನು ಕಡ್ಡಾಯವಾಗಿ ಇಟ್ಟುಕೊಂಡು ಹೋಗಲಾಗುತ್ತಿತ್ತು. ಆದರೆ ಇದೀಗ ಕಾಲ ತುಂಬಾ ಬದಲಾಗಿದೆ. ಈಗೇನಿದ್ದರೂ ಕೆಲವೇ ಸೆಕೆಂಡುಗಳ ಅಂತರದಲ್ಲಿ ಹಣ ವರ್ಗಾವಣೆ ಮಾಡುವ ಕಾಲ. ಇಂದು ಬೀದಿಬದಿಯ ವ್ಯಾಪಾರಿಯಿಂದ ಹಿಡಿದು

Debit & Credit Card : ಅ.1 ರಿಂದ ಬದಲಾಗಲಿದೆ ಡೆಬಿಟ್ – ಕ್ರೆಡಿಟ್ ಕಾರ್ಡ್ ನಿಯಮ| ಗ್ರಾಹಕರ ಮೇಲೆ ಇದರ…

ಭಾರತದಾದ್ಯಂತ ಅಕ್ಟೋಬರ್ 1ರಿಂದ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ನಿಯಮಗಳು ಬದಲಾಗಲಿವೆ. ಆನ್‌ಲೈನ್ ಪಾವತಿಗೆ ಸಂಬಂಧಪಟ್ಟಂತೆ ಬದಲಾವಣೆಯಾಗಲಿದೆ. ಈ ಬದಲಾವಣೆ ಜುಲೈ 1 ರಿಂದ ಆರಂಭವಾಗಬೇಕಾಗಿತ್ತಾದರೂ ಅನಂತರ ಅಕ್ಟೋಬರ್ 1 ಕ್ಕೆ ನಿಗದಿಪಡಿಲಾಗಿದೆ. ಕ್ರೆಡಿಟ್ ಕಾರ್ಡ್ ( Credit

WhatsApp ಬಳಕೆದಾರರಿಗೆ ಬಿಗ್ ಶಾಕ್ : ಇನ್ಮುಂದೆ ಆನ್ಲೈನ್ ಕರೆ ಮಾಡಲು ನೀವು ಹಣ ತೆರಬೇಕು !

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ದಿನಚರಿ ಮೊಬೈಲ್ ನಿಂದಲೆ ಆರಂಭವಾಗುತ್ತಿದೆ. ಮೊಬೈಲ್ ಬಳಕೆ ಮಾಡದ ಜನರೇ ಇರಲಿಕ್ಕಿಲ್ಲ ಎಂದರೂ ತಪ್ಪಾಗದು. ಲ್ಯಾಂಡ್ ಲೈನ್ ಫೋನ್ ಗಳಿಗೆ ಗುಡ್ ಬೈ ಹೇಳಿ, ಟಚ್ ಸ್ಕ್ರೀನ್ ಇರುವ ಮೊಬೈಲ್ ಗಳೆ ಎಲ್ಲೆಡೆ ರಾರಾಜಿಸುತ್ತಿವೆ. ಅದರಲ್ಲಿಯೂ ದಿನದಿಂದ ದಿನಕ್ಕೆ

Airtel 5G : ಇನ್ನು ಮುಂದೆ ಕೆಲವೇ ದಿನಗಳಲ್ಲಿ ಏರ್ಟೆಲ್ 5G ನಿಮಗಾಗಿ | ಇದಕ್ಕಾಗಿ ಹೊಸ ಸಿಮ್ ಬೇಕಾ ? ಬೇಡ್ವಾ?

ತಂತ್ರಜ್ಞಾನ ಬೆಳೆದಂತೆ ಎಲ್ಲದರಲ್ಲೂ ಕೂಡ ಅಪ್ಡೇಟ್ ಆಗುತ್ತಾ ಬದಲಾವಣೆ ಜಗದ ನಿಯಮ ಎಂದು ಎಲ್ಲರೂ ಬದಲಾವಣೆಗೆ ಒಗ್ಗಿಕೊಂಡು ಸಾಗುತ್ತಿದ್ದಾರೆ. 3 ವರ್ಷದ ಹಿಂದೆ ಜಿಯೋ ಸಿಮ್, ಫ್ರೀ ಇಂಟರ್ನೆಟ್, ಫ್ರೀ ಕಾಲ್ ಆಪ್ಷನ್ ನೀಡಿ, ಟೆಲಿಕಾಂ ಇಂಡಸ್ಟ್ರಿಯಲ್ಲಿ ತನ್ನದೇ ಪಾರುಪತ್ಯ ವಹಿಸಿಭಾರತಿ

ಡ್ರೈವಿಂಗ್ ಮಾಡುವಾಗ ನಿದ್ದೆ ಬರುತ್ತಿದ್ದರೆ ನಿಮ್ಮನ್ನು ಎಚ್ಚರಿಸಲೆಂದೇ ಮಾರುಕಟ್ಟೆಗೆ ಬಂದಿದೆ ಈ ಸಾಧನ !!!

ನಿದ್ದೆ ಮನುಷ್ಯನಿಗೆ ಬಹಳ ಮುಖ್ಯವಾದದ್ದು. ನಿದ್ದೆ ಮನೆಯಲ್ಲಿ ಮಾಡಿದರೆನೇ ಚೆನ್ನ. ಆದರೆ ಟ್ರಾವೆಲ್ ಮಾಡುವಾಗ ನಿದ್ದೆ ಬಂದರೆ, ಅದರಲ್ಲೂ, ವಾಹನ ಚಾಲನೆ ಮಾಡುವಾಗ ನಿದ್ದೆ ಬಂದರೆ ಏನು ಮಾಡೋಣ…ಡ್ರೈವ್ ಮಾಡುವಾಗ ಸ್ವಲ್ಪ ತೂಕಡಿಸಿದರೂ ಆಗುವ ಅನಾಹುತ ಅಷ್ಟಿಷ್ಟಲ್ಲ. ಅಷ್ಟು ಮಾತ್ರವಲ್ಲದೇ,

ವಾಟ್ಸಪ್ ಬಳಕೆದಾರರೇ ಹುಷಾರ್! | ನಿಮಗೂ ಈ ರೀತಿಯ ಮೆಸೇಜ್ ಬಂದಿದ್ಯಾ? ಹಾಗಿದ್ರೆ ಖಾಲಿ ಆಗುತ್ತೆ ಖಾತೆ!

ಇಂದಿನ ಕಾಲ ಹೇಗೆ ಆಗಿದೆ ಅಂದ್ರೆ ಟೆಕ್ನಾಲಜಿ ಏನೋ ಮುಂದುವರಿದಿದೆ. ಅದರಂತೆ ವಂಚಕರ ಸಂಖ್ಯೆಯೂ ಹೆಚ್ಚಾಗಿದೆ. ಯುಪಿಐ ನಂತಹ ಡಿಜಿಟಲ್ ಪಾವತಿಗಳು ಬಂದ ಮೇಲಂತೂ ಜನರಿಗೆ ಸುಲಭವಾಗಿ ವಹಿವಾಟು ನಡೆಸಲು ಸಾಧ್ಯವಾಗುತ್ತಿದೆ. ಆದ್ರೆ ಇದನ್ನೇ ಬಂಡವಾಳವಾಗಿಸಿಕೊಂಡು ಹಣ ಲೂಟಿ ಮಾಡುತ್ತಿದ್ದಾರೆ.