Browsing Category

Technology

You can enter a simple description of this category here

Aadhar Card : ಆಧಾರ್ ಬಳಸುವಾಗ ಏನು ಮಾಡಬೇಕು? ಮಾಡಬಾರದು ಗೊತ್ತೇ ? UIDAI ನಿಂದ ಮಾರ್ಗಸೂಚಿ ಪ್ರಕಟ

ಸಾಮಾನ್ಯರ ದಿನನಿತ್ಯದ ಪ್ರತಿ ಕಾರ್ಯಗಳಲ್ಲಿಯೂ ಆಧಾರ್ ಕಾರ್ಡ್ ಅವಶ್ಯಕವಾಗಿದೆ. ಒಬ್ಬ ವ್ಯಕ್ತಿಯ ಗುರುತಿನ ಹೊರತಾಗಿ ಬ್ಯಾಂಕಿಂಗ್ ಸೇವೆ, ದೂರಸಂಪರ್ಕ ಸೇವೆಯಂತಹ ಸರ್ಕಾರಿ ಯೋಜನೆಗಳಲ್ಲಿ ಆಧಾರ್ ಕಾರ್ಡ್ ಬಳಸಲಾಗುತ್ತದೆ. ಆಧಾರ್ ಕಾರ್ಡ್ ವಿಶ್ವಾಸಾರ್ಹ ಮೂಲವಾಗಿದೆ.ಭಾರತೀಯ ವಿಶಿಷ್ಟ ಗುರುತಿನ

Facebook : ನಿಮ್ಮ ಫೇಸ್ ಬುಕ್ ಖಾತೆ ಸೇಫಾಗಿಡಲು ಈ 5 ಟಿಪ್ಸ್ ಫಾಲೋ ಮಾಡಿ

ದಿನನಿತ್ಯದಲ್ಲಿ ಮೊಬೈಲ್ ಬಳಕೆ ಹೆಚ್ಚಾದಂತೆ ಸಾಮಾಜಿಕ ಜಾಲತಾಣಗಳ ಬಳಕೆ ಕೂಡ ಗಣನೀಯವಾಗಿ ಏರಿಕೆಯಾಗಿದೆ. ಜನರ ಬಳಕೆಯಲ್ಲಿ ವಾಟ್ಸಪ್ ತನ್ನ ಪಾರುಪತ್ಯ ಕಾಯ್ದುಕೊಂಡರೆ, ಫೇಸ್ಬುಕ್ ಅನ್ನು ಕೂಡ ಹೆಚ್ಚು ಮಂದಿ ಬಳಸುತ್ತಿದ್ದಾರೆ ಎಂದರೆ ತಪ್ಪಾಗದು. ಇತ್ತೀಚೆಗೆ ಫೇಸ್‌ಬುಕ್, ವಾಟ್ಸಪ್ ಸೇರಿದಂತೆ

Debit and Credit Card : ಕ್ರೆಡಿಟ್ ಡೆಬಿಟ್ ಕಾರ್ಡ್ ಸುರಕ್ಷತೆಗೆ ಬಂದಿದೆ ಟೋಕನೈಸೇಶನ್ | RBI ನ ಹೊಸ ರೂಲ್ಸ್…

ಮನೆಯಲ್ಲೆ ಕುಳಿತು ಕ್ಷಣ ಮಾತ್ರದಲ್ಲೆ ರೀಚಾರ್ಜ್ , ಕರೆಂಟ್ ಬಿಲ್, ಟಿವಿ ರೀಚಾರ್ಜ್ ಹೀಗೆ ನಾನಾ ರೀತಿಯಲ್ಲಿ ಹಣ ವರ್ಗಾವಣೆ ಜೊತೆಗೆ ಹಣವನ್ನು ಪಡೆಯಲು ಸರಳ ವಿಧಾನಗಳನ್ನು ಗೂಗಲ್ ಪೇ, ಫೋನ್ ಪೇ ಮೂಲಕ ಪಡೆಯುವುದು ಈಗ ದಿನನಿತ್ಯ ದಿನಚರಿಯನ್ನು ಸುಲಭಗೊಳಿಸಲು ಸಹಕಾರಿಯಾಗಿದೆ.ಯಾವುದೇ ಪಾವತಿ

Mobile offer : 5 G ಸ್ಮಾರ್ಟ್ ಫೋನ್ ಮೇಲೆ ಭರ್ಜರಿ ರಿಯಾಯಿತಿ | 12,000 ಕ್ಕೆ ದೊರಕಲಿದೆ ಈ ಫೋನ್

ಮೊಬೈಲ್ ಎಂಬ ಮಾಯಾವಿಯ ವೈಶಿಷ್ಟ್ಯ ಕ್ಕೆ ಮನಸೋಲದೆ ಇರುವವರೆ ಇಲ್ಲ .ಪ್ರತಿ ಕ್ಷಣವು ಸಂಗಾತಿಯಂತೆ ಬಿಟ್ಟಿರಲಾರದಷ್ಟು ಜನರು ಹಚ್ಚಿಕೊಂಡಿ ರುವುದರಿಂದ ದಿನದಿಂದ ದಿನಕ್ಕೆ ನವೀನ ಮಾದರಿಯಲ್ಲಿ ಮಾರುಕಟ್ಟೆ ತಲುಪಿ ಜನರ ಮನ ಸೆಳೆಯುವ ಪ್ರಯತ್ನವನ್ನೂ ಎಲ್ಲ ಮೊಬೈಲ್ ಕಂಪನಿಗಳು ನಡೆಸುತ್ತಿವೆ.

ಕಾರುಗಳಲ್ಲಿ ಆರು ಏರ್ ಬ್ಯಾಗ್ ಕಡ್ಡಾಯ | ಈ ದಿನದಂದು ಬರಲಿದೆ ಈ ನಿಯಮ – ನಿತಿನ್ ಗಡ್ಕರಿ

ಮುಂದಿನ ವರ್ಷದಿಂದ ಅಂದರೆ ಅಕ್ಟೋಬರ್‌ನಲ್ಲಿ ಪ್ರಯಾಣಿಕ ಕಾರುಗಳಿಗೆ 6 ಏರ್‌ಬ್ಯಾಗ್ ನಿಯಮ ಜಾರಿಗೆ ಬರಲಿದೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸರಣಿ ಟ್ವೀಟ್‌ಗಳಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. ಕಾರುಗಳಲ್ಲಿ ಇನ್ನೂ

5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾದ ರಿಲಯನ್ಸ್ ಜಿಯೊ | ಹೇಗಿದೆ ಗೊತ್ತಾ ಮೊಬೈಲ್ ಬ್ಯಾಟರಿ ಸಾಮರ್ಥ್ಯ,…

ದೇಶದ ಟೆಲಿಕಾಂ ಕಂಪನಿಗಳು ಒಂದಲ್ಲ ಒಂದು ರೀತಿಯಲ್ಲಿ ಪೈಪೋಟಿ ನೀಡುತ್ತಲೇ ಬರುತ್ತಿದೆ. ಅದರಂತೆ ಇದೀಗ 5ಜಿ ಲೋಕಕ್ಕೆ ಕಾಲಿಡುತ್ತಿದ್ದು, ಎಲ್ಲೆಡೆ 5ಜಿ ಮಯವಾಗಿದೆ. ಅದರಂತೆ, ದೇಶದ ಪ್ರಮುಖ ಉದ್ಯಮ ಸಂಸ್ಥೆ ರಿಲಯನ್ಸ್, ಜಿಯೊ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಹೌದು.

ಅ.1 ರಿಂದ ದೇಶದಲ್ಲಿ 5G ಸೇವೆ ಸ್ಟಾರ್ಟ್ | ಡೇಟಾ ಸ್ಟೀಡ್, ಬೆಲೆ, ಹೊಸ ಸಿಮ್ ನ ಅಗತ್ಯವಿದೆಯೇ? ಸಂಪೂರ್ಣ ಮಾಹಿತಿ…

ಇತ್ತೀಚಿನ ದಿನಗಳಲ್ಲಿ 5G ಸೇವೆಗಳು ದೊರೆಯುವ ಬಗ್ಗೆ ಮಾಹಿತಿ ಇದ್ದು, ಜನರಲ್ಲಿ ಅನೇಕ ರೀತಿಯ ಗೊಂದಲಗಳು ಮನೆ ಮಾಡಿವೆ. 4G ಸಿಮ್ ಹೊಂದಿರುವ ಮೊಬೈಲ್ ಬಳಸುತ್ತಿದ್ದರೆ, ಇನ್ನೂ ಹೊಸ ಮೊಬೈಲ್ ಖರೀದಿಸಬೇಕೇ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. 5G ಸೇವೆಯ ವೈಶಿಷ್ಟ್ಯ ವೇನು? ಈಗಿರುವ 4G

Gas Stove Lighter | ಗ್ಯಾಸ್ ಸ್ಟೌವ್ ಲೈಟರ್ ಸ್ವಚ್ಛಗೊಳಿಸಲು ಇಲ್ಲಿದೆ ಸುಲಭ ಟ್ರಿಕ್ಸ್ !!!

ದಿನನಿತ್ಯ ಬಳಕೆಯಾಗುವ ಗ್ಯಾಸ್ ಲೈಟರ್ ತುಕ್ಕು ಹಿಡಿದರೆ ಏನು ಮಾಡಬೇಕೆಂಬ ಪ್ರಶ್ನೆ ಹಲವರನ್ನು ಕಾಡುತ್ತಿರುತ್ತದೆ. ಸರಳ ಕ್ರಮ ಅನುಸರಿಸಿ ತುಕ್ಕು ಹಿಡಿದ ಕಲೆ ತೆಗೆಯಬಹುದು. ತೇವಾಂಶದ ಕಾರಣ ಕ್ರಮೇಣವಾಗಿ ಅದು ತುಕ್ಕು ಎಂಬ ಕೆಂಪು ಪದರವನ್ನು ಪಡೆಯುತ್ತದೆ. ಇದೇ ಪ್ರಕ್ರಿಯೆಯನ್ನು ತುಕ್ಕು