Browsing Category

Technology

You can enter a simple description of this category here

Big Offer : Flipkart | 800 ರೂಪಾಯಿಗೆ ಸಿಗಲಿದೆ ಈ ಸ್ಮಾರ್ಟ್ ಫೋನ್

ಪ್ರತಿ ಮನೆಯಲ್ಲೂ ದಸರಾದ ರಂಗು ಕಳೆ ಕಟ್ಟಿದ್ದು, ಈ ನಡುವೆ ಮೊಬೈಲ್ ಫೋನ್ ಖರೀದಿಸುವ ಆಲೋಚನೆ ಯಲ್ಲಿ ಇರುವವರಿಗೆ ಉತ್ತಮ ಬಂಪರ್ ಕೊಡುಗೆಗಳು ಲಭ್ಯವಿದೆ. ಇ-ಕಾಮರ್ಸ್ ಕಂಪನಿ ಫ್ಲಿಪ್ ಕಾರ್ಟ್ ನಲ್ಲಿ ಬಂಪರ್ ಆಫರ್ ಕೂಡ ಇದ್ದು, ಇಂದಿನಿಂದ ಬಿಗ್ ದಸರಾ ಸೇಲ್ ಆರಂಭವಾಗಿದೆ. ಈ ಸೇಲ್ ಅಕ್ಟೋಬರ್ 8

5G ಸೇವೆಯಿಂದ ಗ್ರಾಹಕರಿಗೆ ಸಿಗಲಿದೆ ಭರ್ಜರಿ ಸೇವೆ | ಏನೆಲ್ಲಾ ಗೊತ್ತೇ?

5G ಸೇವೆ ಭಾರತದಲ್ಲಿ ಆರಂಭವಾಗಿದೆ. ತಂತ್ರಜ್ಞಾನದ ಹೊಸ ರೀತಿಯಾದ 5Gಯಿಂದ ಹಲವಾರು ಪ್ರಯೋಜನಗಳನ್ನು ಜನ ಪಡೆಯಲಿದ್ದಾರೆ ಜನರು. ಈ 5G ಸೇವೆಯನ್ನು ಯಾರು ಪಡೆಯುತ್ತಾರೆ? ಇದರ ಪ್ರಯೋಜನ ಏನು? ಇಲ್ಲಿದೆ ಉತ್ತರ 5G ಸೇವೆ ದೊರಕಿದ ನಂತರ, ಗ್ರಾಹಕರು ಹೆಚ್ಚು ಇಂಟರ್ನೆಟ್ ವೇಗವನ್ನು ಪಡೆಯುತ್ತೀರಿ.

ಮೊಬೈಲ್, ಟ್ಯಾಬ್ಲೆಟ್ ಗಳಿಗೆ ಒಂದೇ ಚಾರ್ಜರ್ – ಹೊಸ ಕಾನೂನು

2024 ರ ಹೊತ್ತಿಗೆ ಮೊಬೈಲ್ ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗೆ ಯುಎಸ್‌ಬಿ ( ಮಾದರಿ(ಟೈಪ್-ಸಿ) ಸಾಮಾನ್ಯ ಚಾರ್ಜರ್ ಆಗಿರಬೇಕು ಎಂಬ ಹೊಸ ಕಾನೂನನ್ನು ಯುರೋಪಿಯನ್ ಯೂನಿಯನ್ (ಯುರೋಪಿಯನ್ ಒಕ್ಕೂಟ) ಅಂಗೀಕರಿಸಿದೆ. ಮಂಗಳವಾರ ಹೊಸ ಕಾನೂನಿಗೆ ಅಂಗೀಕಾರ ನೀಡಲಾಯಿತು. ಹೊಸ ನಿಯಮಗಳ ಅಡಿಯಲ್ಲಿ,

SBI ಗ್ರಾಹಕರಿಗೆ ಮುಖ್ಯವಾದ ಮಾಹಿತಿ | ATM ನಿಂದ ಹಣ ಪಡೆಯಲು ಇನ್ನುಮುಂದೆ OTP ಬೇಕು

ಇತ್ತೀಚಿಗೆ ATM ನಲ್ಲಿ ಕಳ್ಳತನ ಪ್ರಕರಣ ಹಲವಾರು ರೀತಿ ಕಂಡು ಬರುತ್ತಿದೆ. ಎಲ್ಲಿಯ ತನಕ ಜನ ಮೋಸ ಹೋಗುತ್ತಾರೋ ಅಲ್ಲಿಯ ತನಕ ಕಳ್ಳರು ತಮ್ಮ ಜಾಣ್ಮೆಯನ್ನು ಜಳಪಿಸುತ್ತಾರೆ. ಅಂದರೆ ಗ್ರಾಹಕರನ್ನು ವಂಚಿಸಲು ಮತ್ತು ಅವರ ಖಾತೆಗಳಿಂದ ಹಣವನ್ನು ಕದಿಯಲು ವಿವಿಧ ಆವಿಷ್ಕಾರ ತಂತ್ರಗಳನ್ನು ಬಳಸುತ್ತಾರೆ.

ಹಳೇ ಬಿಲ್ಡಿಂಗ್ ಖರೀದಿದಾರರಿಗೆ ಸಿಹಿ ಸುದ್ದಿ | ಸವಕಳಿ ದರ ಪರಿಷ್ಕರಣೆಗೆ ನಿರ್ಧಾರ.

ಕಟ್ಟಡಗಳು ಸಮಯ ಕಳೆಯುತ್ತಿದ್ದಂತೆ ತನ್ನ ಬಲವನ್ನು ಕಳೆದು ಕೊಳ್ಳುತ್ತಿರುತ್ತದೆ. ಹಾಗೆಯೇ ವರ್ಷದಿಂದ ವರ್ಷಕ್ಕೆ ಹಳೆಯದಾಗುವ ಕಟ್ಟಡಗಳಿಗೆ ನಿಗದಿ ಮಾಡುವ ಸವಕಳಿ ದರ ಕೂಡ ಕಡಿಮೆಯಾಗುತ್ತದೆ. ಸರ್ಕಾರವು ದರ ಪರಿಷ್ಕರಣೆಗೆ ಮುಂದಾಗಿದ್ದು, ಹಳೆಯ ಕಟ್ಟಡಗಳ ಖರೀದಿದಾರರಿಗೆ ಖುಷಿ ಸುದ್ದಿ ನೀಡಿದೆ.

ಬರಲಿದೆ ಅಗ್ಗದ ಬೆಲೆಗೆ ಜಿಯೊ ಲ್ಯಾಪ್‌ಟಾಪ್ | ಎಷ್ಟು ಬೆಲೆ ಗೊತ್ತೇ?

ಯಾವಾಗಾಲೂ ತನ್ನ ಉನ್ನತ ತಂತ್ರಜ್ಞಾನ ಹಾಗೂ ಹಲವು ವಿಧವಿಧವಾದ ಆಫರ್ ಗಳಿಂದಲೇ ಮನ ಸೆಳೆಯುವ ಜಿಯೋ ಸಂಸ್ಥೆ ಈಗ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಅದೇನೆಂದರೆ, ರಿಲಯನ್ಸ್ ಜಿಯೋ ಕಂಪನಿಯು 'ಜಿಯೊಬುಕ್' ಎಂಬ ಹೆಸರಿನ ಲ್ಯಾಪ್ ಟಾಪ್ ಬಿಡುಗಡೆ ಮಾಡಲಿದೆ. ಅದು ಕೂಡಾ ಬರೀ 15 ಸಾವಿರಕ್ಕೆ ಇದು

Airtel 5G : ಬೆಂಗಳೂರಿಗರಿಗೆ ಸಿಹಿ ಸುದ್ದಿ | ಇಂದಿನಿಂದ 5G ಸೇವೆ ಆರಂಭ | ಎಲ್ಲೆಲ್ಲಿ ಗೊತ್ತೇ?

ನೆಟ್ ವರ್ಕ್ ಸಮಸ್ಯೆ ಎಲ್ಲಾ ಕಡೆ ಇದೆ. ಈಗಿನ ಆಧುನಿಕ ಕಾಲದಲ್ಲಿ ನೆಟ್ ವರ್ಕ್ ಇಲ್ಲ ಅಂದ್ರೆ ಯಾವ ಕೆಲಸಾನು ನಡೆಯಲ್ಲ ಇನ್ನೂ ಬೆಂಗಳೂರಿನಂತ ಮಹಾ ನಗರಗಳಲ್ಲಿ ಗಾಳಿಯಷ್ಟೇ ವೇಗವಾಗಿ ನೆಟ್ ವರ್ಕ್ ಜಾಲ ಬೆಳೆಯುತ್ತಿದೆ. ಹಾಗಾಗಿ ಬೆಂಗಳೂರು ನಗರದ ಕೆಲವು ಭಾಗಗಳು ಮಾತ್ರ ಪ್ರಸ್ತುತ 5G ಸೇವೆಗಳಿಗೆ

WhatsApp: ವಾಟ್ಸ್ಆ್ಯಪ್‌ನಲ್ಲಿ ಲೈವ್ ಲೊಕೇಶನ್ ಶೇರ್ ಹೇಗೆ ಮಾಡುವುದು? ಸುಲಭ ವಿಧಾನ ಇಲ್ಲಿದೆ

ಇವತ್ತಿನ ಆಧುನಿಕ ಯುಗದಲ್ಲಿ ಒಬ್ಬರಿಗೆ ವಿಳಾಸವನ್ನು ತಿಳಿಸುವುದು ಬಹಳಷ್ಟು ಸುಲಭ. ಅವರು ತಲುಪಬೇಕಿರುವ ವಿಳಾಸವನ್ನು ಗೂಗಲ್ ಲೊಕೇಶನ್ (Google Location) ಕಳುಹಿಸುವ ಮೂಲಕ ಕಳುಹಿಸಿದರೆ ಸಾಕು. ಸಾಮಾನ್ಯವಾಗಿ ಎಲ್ಲರೂ ಈಗ ಲೊಕೇಶನ್ ಶೇರ್ ಮಾಡಲು ವಾಟ್ಸ್ಆ್ಯಪ್ (WhatsApp) ಬಳಸುತ್ತಾರೆ.