Browsing Category

Sports

Includes all forms of competitive physical activity or games.

ವಿರಾಟ್ ಕೊಹ್ಲಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಅಭಿಮಾನಿ ಮೇಲೆ ಬಿತ್ತು “FIR”!|ಕಾರಣ?

ಬೆಂಗಳೂರು :ಅಭಿಮಾನಿಗಳು ತಮ್ಮ ನೆಚ್ಚಿನ ನಟರೊಂದಿಗೆ,ಕ್ರಿಕೆಟ್ ಮ್ಯಾನ್ ನೊಂದಿಗೆ ಫೋಟೋ ತೆಗೆದುಕೊಳ್ಳೋದು ಕಾಮನ್. ಇದೇ ರೀತಿ ವಿರಾಟ್ ಕೊಹ್ಲಿಯ ಜೊತೆ ಫ್ಯಾನ್ ಓರ್ವ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಕ್ಕೆ ಆತನ ಮೇಲೆ ಎಫ್ ಐಆರ್ ದಾಖಲಾಗಿದೆ.ಕೇವಲ ಫೋಟೋಗಾಗಿ ಈತನ ಮೇಲೆ ಕೇಸ್ ದಾಖಲಾಗಲು ಕಾರಣ ಏನು

ದೈಹಿಕ ಶಿಕ್ಷಣ ಶಿಕ್ಷಕರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ!!|ಮುಖ್ಯ ಶಿಕ್ಷಕರ, ಉಪ ಪ್ರಾಂಶುಪಾಲರ ಹುದ್ದೆಗೂ ಇದೆ ಅವಕಾಶ

ಬೆಂಗಳೂರು: ರಾಜ್ಯದ ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ, ಉಪ ಪ್ರಾಂಶುಪಾಲರ ಹುದ್ದೆಗಳು ಖಾಲಿಯಿದ್ದಲ್ಲಿ, ಆ ಹುದ್ದೆಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರನ್ನು ಸೇವಾ ಜೇಷ್ಠತಾ ಆಧಾರದ ಮೇಲೆ, ಇನ್ಮುಂದೆ ಪ್ರಭಾರದಲ್ಲಿರಿಸಲು ಸರ್ಕಾರ ಅನುಮತಿಸಿದೆ.

ಶೇನ್ ವಾರ್ನ್ ಸಾವಿನ ಕಾರಣ ಬಯಲು

ಆಸ್ಟ್ರೇಲಿಯಾದ ಕ್ರಿಕೆಟರ್​ ಶೇನ್​ ವಾರ್ನ್​ ಅವರ ಸಾವು ಸಹಜ ಕಾರಣಗಳಿಂದಾಗಿದೆ ಎಂದು ಥಾಯ್ಲೆಂಡ್ ಪೊಲೀಸರು ಸೋಮವಾರ ಘೋಷಿಸಿದ್ದಾರೆ. ಶವಪರೀಕ್ಷೆಯ ಫಲಿತಾಂಶ ನಡೆಸಿದ್ದು, ವಾರದ ಹಿಂದಷ್ಟೇ ಹೃದಯ ಸಂಬಂಧಿ ವಿಚಾರವಾಗಿ ವೈದ್ಯರನ್ನು ಭೇಟಿ ಮಾಡಿದ್ದರು ವಾರ್ನ್. ​ ಇನ್ನು ಅವರ ಕುಟುಂಬಸ್ಥರು

ಟೀಮ್ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಬಂಧನ!!!

ಟೀಮ್ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಭಾನುವಾರ ಬಂಧನಕ್ಕೊಳಗಾಗಿದ್ದಾರೆ. ವಿನೋದ್ ಕಾಂಬ್ಳಿ ಮದ್ಯ ಸೇವಿಸಿ ವಾಹನ ಚಲಾಯಿಸಿ ಅಪಘಾತವೆಸಗಿದ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ ತಮ್ಮ ಕಾರಿನಿಂದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಪ್ರಕರಣದ ವೇಳೆ 50

ಟೀಮ್ ಇಂಡಿಯಾ ಆಟಗಾರರು ಪ್ರಯಾಣಿಸುತ್ತಿದ್ದ ಬಸ್ ನಲ್ಲಿ ಗುಂಡುಗಳು ಪತ್ತೆ-ಅದೃಷ್ಟವಶಾತ್ ತಪ್ಪಿತು ದುರಂತ

ಅಭ್ಯಾಸಕ್ಕೆ ತೆರಳುತ್ತಿದ್ದ ಟೀಮ್ ಇಂಡಿಯಾ ಆಟಗಾರರು ಪ್ರಯಾಣಿಸುತ್ತಿದ್ದ ಬಸ್ ನಲ್ಲಿ ಗುಂಡಿನ ಶೆಲ್ ಗಳು ಪತ್ತೆಯಾಗಿ ಆತಂಕ ಸೃಷ್ಟಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಚಂಡಿಗಢದಲ್ಲಿರುವ ಐಟಿ ಪಾರ್ಕ್ ಒಂದರಲ್ಲಿ ತಂಗಿದ್ದ ಆಟಗಾರರು ಮೊಹಾಲಿಗೆ ಅಭ್ಯಾಸದ ನಿಮಿತ್ತ ತೆರಳಲು ಬಸ್ ಏರಿದ್ದರು. ಈ

ಪ್ರೊ ಕಬಡ್ಡಿ ಫೈನಲ್ ಕದನ | ಬಲಿಷ್ಠ ಪಾಟ್ನಾ ಪೈರೇಟ್ಸ್‌ ಪತನ,  ಚಾಂಪಿಯನ್‌ ಆಗಿ ಹೊರ ಹೊಮ್ಮಿದ ದಬಾಂಗ್‌ ಡೆಲ್ಲಿ…

ಬೆಂಗಳೂರು: ಚುರುಕುತನ, ಪವರ್, ಸ್ಪೀಡ್, ಎದುರು ತಂಡದ 7 ಜನರ ಮನಸ್ಸು ಮತ್ತು ದೇಹವನ್ನು ಮೈಕ್ರೋ ಸೆಕುಂಡಿನಲ್ಲಿ ಅಭ್ಯಸಿಸಿ, ವ್ಯೂಹವನ್ನು ಭೇದಿಸಿಕೊಂಡು ಬರುವ ಕುಶಾಗ್ರಮತಿ ಬುದ್ದಿ ಇದ್ದವನು ಮಾತ್ರ ಕಬಡ್ಡಿ ಆಡಬಲ್ಲನು. ಅಂತಹ conquor ಆಟ ಇವತ್ತಿನಿಂದ ನಮ್ಮ ಸಂಜೆ ರಾತ್ರಿಗಳನ್ನು ಬೋರ್

ಖೇಲೋ ಇಂಡಿಯಾ ಕೇಂದ್ರದಲ್ಲಿ ಅಥ್ಲೆಟಿಕ್ ತರಬೇತುದಾರ ಹುದ್ದೆಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಮಾರ್ಚ್ 2 ಕೊನೆದಿನ

ಭಾರತ ಸರ್ಕಾರವು ಖೇಲೋ ಇಂಡಿಯಾ ಯೋಜನೆಯಡಿ ಅಥ್ಲೆಟಿಕ್ ಕ್ರೀಡೆಯಲ್ಲಿ ಖೇಲೋ ಇಂಡಿಯಾ ಕೇಂದ್ರವನ್ನು ಧಾರವಾಡ ಜಿಲ್ಲೆಯಲ್ಲಿ ಪ್ರಾರಂಭಿಸಲು ಉದ್ದೇಶಿಸಿದ್ದು, ಈ ಕೇಂದ್ರಕ್ಕೆ ತಾತ್ಕಾಲಿಕವಾಗಿ ಓರ್ವ ಅಥ್ಲೆಟಿಕ್ ತರಬೇತುದಾರರನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ

ಕ್ರಿಕೆಟ್ ಅಂಗಳದಲ್ಲಿ ‘ಪುಷ್ಪಾ’ ಸಿನಿಮಾದ ಸ್ಟೈಲ್ ಮಾಡಿದ ಜಡೇಜಾ : ಲಂಕಾ ವಿರುದ್ಧದ ಟಿ 20 ಪಂದ್ಯದಲ್ಲಿ…

ಲಖನೌ : 3 ತಿಂಗಳ ಬಳಿಕ ಟೀಮ್ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟಿದ್ದಾರೆ. ಗುರುವಾರ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದ ಸಮಯದಲ್ಲಿ ಮರಳಿ ಬಂದ ಜಡೇಜಾ, ಈ ವೇಳೆ ಜನಪ್ರಿಯ ಸಿನಿಮಾ ' ಪುಷ್ಪ' ಸ್ಟೈಲ್ ನಲ್ಲಿ ಗಡ್ಡ ನೇವರಿಸುವ ಮೂಲಕ