Sourav Ganguly : ಈ ನಟನೇ ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ ಬಯೋಪಿಕ್ ಗೆ ನಾಯಕ ; ಏನ್ ಖದರ್, ಏನ್ ಲುಕ್, ಸೂಪರ್!!!
Sourav Ganguly : ಇದೀಗ ಸೌರವ್ ಪಾತ್ರಕ್ಕೆ ಬಣ್ಣ ಹಚ್ಚಲಿರುವ ನಟನ ಆಯ್ಕೆಯಾಗಿದ್ದು, ಬೆಳ್ಳಿ ಪರದೆಯ ಮೇಲೆ ಸೌರವ್ ಪಾತ್ರದಲ್ಲಿ ರಣಬೀರ್ ಕಪೂರ್ ( Ranbir Kapoor) ಮಿಂಚಲಿದ್ದಾರೆ ಎಂದು ತಿಳಿದುಬಂದಿದೆ.
