Browsing Category

Social

This is a sample description of this awesome category

Whats App Status ಗೂ ಲಾಕ್‌ ಡೌನ್ !

30 ಸೆಕೆಂಡ್‌ಗಳ ಕಾಲ ಇದ್ದ Whats App Status ಇದೀಗ 15 ಸೆಕೆಂಡ್‌ಗೆ ಇಳಿಸಲಾಗಿದೆ. ದೇಶದೆಲ್ಲೆಡೆ ಕೊರೊನಾ ವೈರಸ್ ಭೀತಿಯಿಂದ ಎಲ್ಲರೂ ಮನೆಯಲ್ಲೇ ಇರುವಂತಾಗಿದೆ. ಇದರಿಂದಾಗಿ ಮೊಬೈಲ್ ಇಂಟರ್‌ನೆಟ್ ಡೇಟಾ ಕೂಡ Traffic ಆಗಿದ್ದು, ಈ ಕಾರಣದಿಂದ ಸ್ಟೇಟಸ್ ಪ್ಲೇ ಅವಧಿಯನ್ನು 15 ಸೆಕೆಂಡ್‌ಗೆ

ಕೊರೊನಾ ವೈರಸ್ ಭೀತಿಯ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಂದ ಜಾಗೃತಿ…

ವಿಶ್ವಾದ್ಯಂತ ಹಬ್ಬಿರುವ ಕೊರೊನಾ ವೈರಸ್ ಭೀತಿಯ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಸಮಾಜಕ್ಕೆ ಹೀಗ ಸಂದೇಶ ನೀಡಿದ್ದಾರೆ. ಸಂದೇಶ ವಿಡಿಯೋ⬇ https://youtu.be/D-v6iPBMcb8

ಹೋಂ ಕ್ವಾರಂಟೈನ್ ನ 100% ನಿಗಾಕ್ಕೆ ಹೊಸ ಆಪ್ | ಇದು ದೇಶದಲ್ಲೇ ಮೊದಲು | ಸ್ಪೀಡ್ ಅಂದರೆ ಹರೀಶ್ ಪೂಂಜಾ !

ಯುದ್ದ ಕಾಲದಲ್ಲಿ- ನಮಗೆ ಬಿಡುವಿಲ್ಲ, ಹೊಸದನ್ನು ಎತ್ತಿಕೊಂಡು ಬರಲು ಆಗುವುದಿಲ್ಲ, ಮುಖ್ಯವಾಗಿ ಅದಕ್ಕೆ ಸಮಯವಿರುವುದಿಲ್ಲ, ಅದಕ್ಕೆ ಜಾಸ್ತಿ ಖರ್ಚಾಗುತ್ತದೆ ಇಂತಹಾ ಸಾಮಾನ್ಯ ಆಲೋಚನೆಗಳ ಮಧ್ಯೆಯೇ, ತನ್ನ ಬಿಡುವಿಲ್ಲದ ಕೆಲಸಕಾರ್ಯಗಳ ನಡುವೆ ಟೆಕ್ನಾಲಜಿಯನ್ನ ಬಳಸಿಕೊಂಡು ದೇಶದ ಇವತ್ತಿನ ಬಹು

ಏಪ್ರಿಲ್ ಮೊದಲ ವಾರದಿಂದ ಪಡಿತರ ವಿತರಣೆ

ಮಾ. 31: ಮೇ ತಿಂಗಳ ಪಡಿತರ ವಿತರಣೆ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ. ನ್ಯಾಯಬೆಲೆ ಅಂಗಡಿಯವರು ಮುಂಗಡವಾಗಿ ಪಡಿತರ ಚೀಟಿದಾರರಿಗೆ ಕರೆ ಮಾಡಿ ಒಂದು ದಿನಕ್ಕೆ ಇಂತಿಷ್ಟು ಪಡಿತರ ಚೀಟಿದಾರರನ್ನು ಕರೆಸಿ ಪಡಿತರವನ್ನು ಸುಗಮವಾಗಿ ವಿತರಿಸಬೇಕು. ಪಡಿತರ ಚೀಟಿದಾರರು ನ್ಯಾಯಬೆಲೆ

ನಿಮ್ಮಲ್ಲಿ ಕೊಕ್ಕೋ ಹಾಳಾಗುತ್ತಿದೆಯೇ? ಹಾಗಾದರೆ ಹೀಗೆ ಮಾಡಿ | ಬೆಳೆಗಾರರಿಗೆ ಕ್ಯಾಂಪ್ಕೋ ಸಲಹೆ

ದೇಶವ್ಯಾಪಿಯಾಗಿ ಹಬ್ಬುತ್ತಿರುವ ಕೊರೋನಾ (ಕೋವಿಡ್ 19) ವೈರಸ್ ಪಿಡುಗಿನಿಂದಾಗಿ ಸರಕಾರ ವಿಧಿಸಿರುವ ದೇಶವ್ಯಾಪಿ ಬಂದ್ ಗೆ ಸಹಕರಿಸಲೇಬೇಕಾದ ಅನಿವಾರ್ಯತೆಯಲ್ಲಿರುವ ಕ್ಯಾಂಪ್ಕೊ ಸಂಸ್ಥೆಯು ದಿನಂಪ್ರತಿ ಖರೀದಿಸುತ್ತಿದ್ದ ಹಸಿ ಕೊಕ್ಕೊವನ್ನು ಖರೀದಿಸಲು ಅಸಾಧ್ಯವಾಗಿದೆ. ಇದಕ್ಕಾಗಿ ಕ್ಯಾಂಪ್ಕೋ

ಸುಳ್ಯ : ದೊಡ್ಡೇರಿ ಸಂಪರ್ಕದ ತೂಗುಸೇತುವೆ ಬಂದ್

ಸುಳ್ಯ: ದೇಶಾದ್ಯಂತ ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮಾಡಲಾಗಿರುವ ಲಾಕ್‌ಡೌನ್ ಗೆ ಎಲ್ಲೆಡೆ ಬೆಂಬಲ ವ್ಯಕ್ತವಾಗಿದೆ. ಹಲವೆಡೆ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಇನ್ನೊಂದು ಭಾಗದಿಂದ ಯಾರೂ ಬರಬಾರದೆಂದು ಇರುವ ಸಂಪರ್ಕ ರಸ್ತೆಗಳನ್ನು ಮುಚ್ಚುತ್ತಿದ್ದಾರೆ.

ನಿಜವಾಗುತ್ತಾ ಅಭಿಗ್ಯ ನುಡಿದ ಭವಿಷ್ಯ | 2019 ರ ಆಗಸ್ಟ್ ನಲ್ಲಿ ಭವಿಷ್ಯ ನುಡಿದಿದ್ದ ಬಾಲಕ !

ಕೋರೋನಾ ವ್ಯಾಧಿ ಇಡೀ ಪ್ರಪಂಚವನ್ನು ಆಕ್ರಮಿಸಿ ಕಾಡುವುದನ್ನು ಯಾರಾದರೂ ಮೊದಲೇ ಊಹಿಸಿದ್ದರಾ ? ಈ ಬಗ್ಗೆ ಯಾರಾದರೂ ಭವಿಷ್ಯವಾಣಿ ನುಡಿದ್ದಿದ್ದರಾ ? ಹೌದು. ಹಾಗಂತ ಒಬ್ಬರು ಭವಿಷ್ಯ ನುಡಿದಿದ್ದಾರೆ. ಈ ನವೆಂಬರ್ 2019 ಕ್ಕೆ ಜಗತ್ತಿಗೆ ಮಹಾ ಕಂಟಕ ವೊಂದು ಬರಲಿದೆ. ದೊಡ್ಡ ರೋಗವೊಂದು

ಇಂಗ್ಲೆಂಡ್ ಪ್ರಧಾನಿ ಬಳಿಕ ಆರೋಗ್ಯ ಸಚಿವ ಮ್ಯಾಟ್ ಗೂ ಕೊರೊನಾ ಪಾಸಿಟಿವ್!

ಗ್ಲಂಡ್ ನಲ್ಲಿ ಕೋವಿಡ್ 19 ವೈರಸ್ ಘಟಾನುಘಟಿಗಳನ್ನೇ ಗುರಿಯಾಗಿಸುತ್ತಿದೆ. ಮೊನ್ನೆ ರಾಜಕುಮಾರ ಚಾರ್ಲ್ಸ್ ಕೋವಿಡ್ 19 ಸೋಂಕಿಗೆ ಒಳಗಾದ ನಂತರ ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರಲ್ಲೂ ಈ ಸೋಂಕು ಪಾಸಿಟಿವ್ ಆಗಿದೆ. ಇದೀಗ ಇಲ್ಲಿನ ದೇಶದ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ ಕಾಕ್