Browsing Category

Social

This is a sample description of this awesome category

ಮುಕ್ಕೂರು | ಎರಡನೆ ಹಂತದಲ್ಲಿ 20 ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆ

ಮುಕ್ಕೂರು : ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ದಾನಿಗಳ‌ ನೆರವಿನೊಂದಿಗೆ ಎರಡನೆ ಹಂತದಲ್ಲಿ 20 ಕುಟುಂಬಗಳಿಗೆ 12 ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ಅನ್ನು ಎ.17 ರಂದು ವಿತರಿಸಲಾಯಿತು. ಮುಕ್ಕೂರು, ಕುಂಡಡ್ಕ, ಕಾನಾವು,

ಎ.20 ರಿಂದ ಪುತ್ತೂರು ಎಪಿಎಂಸಿಯಲ್ಲಿ ಅಡಿಕೆ ಖರೀದಿ | ವರ್ತಕರ ಸಭೆ

ಪುತ್ತೂರು: ಪುತ್ತೂರು ತಾಲೂಕಿಗೆ ಸೀಮಿತವಾಗಿ ಖಾಸಗಿ ವರ್ತಕರಿಗೂ ಅಡಿಕೆ ಖರೀದಿಗೆ ಅವಕಾಶ ಕೊಡಬೇಕೆಂಬ ಬೇಡಿಕೆಯ ಹಿನ್ನೆಲೆಯಲ್ಲಿ ಮತ್ತು ಈ ರೀತಿ ಅವಕಾಶ ನೀಡಿದಾಗ ಒಂದಷ್ಟು ಸ್ಪರ್ಧಾತ್ಮಕ ದರದಲ್ಲಿ ಅಡಿಕೆ ಖರೀದಿ ನಡೆಯುತ್ತದೆ ಎಂಬ ನಿಟ್ಟಿನಲ್ಲಿ ಎಪಿಎಂಸಿಯ ಪ್ರಾಂಗಣದಲ್ಲಿ ಅಡಿಕೆ ಖರೀದಿ

ಮಾನವೀಯತೆ ಮೆರೆದ ಪೋಲೀಸ್ ಸಿಬ್ಬಂದಿ | ಶ್ರೀ ಹರಿ ಎನ್.ಎಸ್

ಈವಂಗೆ ದೇವಂಗೆ ಆವುದಂತರವಯ್ಯಾ / ದೇವನು.. ಜಗಕೆ ಕೊಡುವನು ಕೈಯಾರೇ/ ಈವನೇ ದೇವ ಸರ್ವಜ್ಞ... ಈ ಮಾತಿನ ತಾತ್ಪರ್ಯ ಏನೆಂದರೆ ದಾನ ಕೊಡುವವನಿಗೂ ಭಗವಂತನಿಗೂ ಯಾವ ಅಂತರವಿದೆ? ಆ ಸೃಷ್ಟಿಕರ್ತ ಜಗತ್ತಿಗೆ ಕೈಯಾರೆ ಎಲ್ಲವನ್ನೂ ಕೊಡುತ್ತಾನೆ. ಅಂತೆಯೇ ದಾನ ಮಾಡುವವ ಕೂಡ ಆ ದೇವನೆ

ಕೊಳ್ತಿಗೆ ಗ್ರಾ.ಪಂ.ಅಧ್ಯಕ್ಷರಿಂದ ಪಡಿತರ ಚೀಟಿ ರಹಿತ ಮನೆಗೆ ಅಕ್ಕಿ

ಪುತ್ತೂರು: ಕೊರೊನಾ ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್‌ಡೌನ್ ಜಾರಿ ಹಿನ್ನೆಲೆಯಲ್ಲಿ ಎಲ್ಲಾ ವರ್ಗದ ಜನತೆಗೂ ಬಿಸಿ ತಟ್ಟಿದೆ. ಪಡಿತರ ಚೀಟಿ ಇರುವವರಿಗೆ ಸರಕಾರದ ಆಹಾರ ಇಲಾಖೆಯ ಮೂಲಕ ರೇಷನ್ ನೀಡಲಾಗಿದೆ. ಆದರೆ ಪಡಿತರ ಚೀಟಿ ರಹಿತರಿಗೆ ಏನೂ ಸಿಕ್ಕಿಲ್ಲ‌. ಈ ನಿಟ್ಟಿನಲ್ಲಿ ಕೊಳ್ತಿಗೆ

ಮುಂಡೂರು ಸ್ಪರ್ಶಾ ಸಹಾಯವಾಣಿಯಿಂದ ಆಶಾ ಕಾರ್ಯಕರ್ತೆಯರಿಗೆ ಅಭಿನಂದನೆ

ಪುತ್ತೂರು: ಸರ್ವೆ,ಮುಂಡೂರು,ಕೆಮ್ಮಿಂಜೆ ವ್ಯಾಪ್ತಿಯ 9ಜನ ಆಶಾ ಕಾರ್ಯಕರ್ತೆಯರನ್ನು ಸರ್ವೆ ಸ್ಪರ್ಶಾ ಸಹಾಯವಾಣಿಯ ಮುಖಾಂತರ ಅಭಿನಂದಿಸಲಾಯಿತು. ಕೊರೋನಾದ ಭೀತಿಯಿಂದ ಎಲ್ಲರೂ ಮನೆಯ ಒಳಗಡೆ ವಿಶ್ರಮಿ ಸುತ್ತಿರುವಾಗ,ಎಲ್ಲಾ ಆಶಾ ಕಾರ್ಯಕರ್ತೆಯರು ಉರಿವ ಸುಡು ಬಿಸಿಲನ್ನು ಲೆಕ್ಕಿಸದೆ

ತಾನೇ ಹೊಲಿಗೆ ಮಾಡಿ ಉಚಿತವಾಗಿ ಮಾಸ್ಕ್ ವಿತರಿಸಿದ ವೀಣಾ ಪೆರ್ಲೋಡಿ

ಕಡಬ : ವಿಶ್ವದಾದ್ಯಂತ ಕೊರೊನಾ ಅಟ್ಟಹಾಸ ಮುಂದುವರಿದಿದೆ. ಇದರಿಂದಾಗಿ ದೇಶದ ಜನರೆಲ್ಲಾ ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲ್ಲೊಬ್ಬರು ತಾನೇ ಹೊಲಿಗೆ ಮಾಡಿ ಮಾಸ್ಕ್ ತಯಾರಿಸಿ ತನ್ನ ಊರಿನವರಿಗೆಲ್ಲಾ ಉಚಿತವಾಗಿ ನೀಡುತ್ತಿದ್ದಾರೆ. ಈ ಮೂಲಕ ತಾನು ಕೂಡ ಕೊರೊನಾ

ಕಡಬ | ಮಗಳ ಹುಟ್ಟುಹಬ್ಬಕ್ಕೆ ಬಿದಿರಿನ ಮನೆ ಉಡುಗೊರೆ ನೀಡಿದ ಅಪ್ಪ | ಮಗಳು ಫುಲ್ ಖುಷ್

ಕಡಬ: ಕಡಬ ತಾಲೂಕು ಮರ್ದಾಳದ ವ್ಯಕ್ತಿಯೊಬ್ಬರು ತನ್ನ ಮಗಳ ಹುಟ್ಟು ಹಬ್ಬಕ್ಕೆ ವಿಶಿಷ್ಟ ಉಡುಗೊರೆ ನೀಡಿ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಮರ್ದಾಳ ಕೋಲಂತಾಡಿ ನಿವಾಸಿ ಮಂಜುನಾಥ್ ಎಂಬುವವರು ತನ್ನ ಮಗಳು ಯಾನ್ವಿತ ಎಂ ಕೆ ಳ ಹುಟ್ಟುಹಬ್ಬಕ್ಕೆ ಬಿದಿರನ್ನು ಬಳಸಿದ

ಅಡಿಕೆ ಖರೀದಿ ಆರಂಭ | ಅಡಿಕೆ ಬೆಳೆಗಾರರ ಸಂಘದಿಂದ ಕ್ಯಾಂಪ್ಕೋಗೆ ಕೃತಜ್ಞತೆ

ಪುತ್ತೂರು: ಲಾಕ್ಡೌನ್ ಸಂದರ್ಭ ಎಲ್ಲಾ ಅಡಿಕೆ ಖರೀದಿ ಕೇಂದ್ರಗಳೂ ಅನಿವಾರ್ಯವಾಗಿ ಮುಚ್ಚಲ್ಪಟ್ಟಿತ್ತು. ಹೀಗಾಗಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಸಹಿತ ರಾಜ್ಯದ ಅಡಿಕೆ ಬೆಳೆಗಾರರಿಗೆ ಸಂಕಷ್ಟವಾಗಿತ್ತು. ಇದೀಗ ಕ್ಯಾಂಪ್ಕೋ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡಿನಲ್ಲಿ ಅಡಿಕೆ ಖರೀದಿಗೆ