ತಾನೇ ಹೊಲಿಗೆ ಮಾಡಿ ಉಚಿತವಾಗಿ ಮಾಸ್ಕ್ ವಿತರಿಸಿದ ವೀಣಾ ಪೆರ್ಲೋಡಿ

ಕಡಬ : ವಿಶ್ವದಾದ್ಯಂತ ಕೊರೊನಾ ಅಟ್ಟಹಾಸ ಮುಂದುವರಿದಿದೆ. ಇದರಿಂದಾಗಿ ದೇಶದ ಜನರೆಲ್ಲಾ ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇಲ್ಲೊಬ್ಬರು ತಾನೇ ಹೊಲಿಗೆ ಮಾಡಿ ಮಾಸ್ಕ್ ತಯಾರಿಸಿ ತನ್ನ ಊರಿನವರಿಗೆಲ್ಲಾ ಉಚಿತವಾಗಿ ನೀಡುತ್ತಿದ್ದಾರೆ. ಈ ಮೂಲಕ ತಾನು ಕೂಡ ಕೊರೊನಾ ವಿರುದ್ಧದ ಹೋರಾಟದಲ್ಲಿ ಸಾಥ್ ನೀಡಿದ್ದಾರೆ.

ಇವರ ಸೇವೆಗೊಂದು ಸಲಾಂ

ಕಾಣಿಯೂರು ಸಮೀಪದ ಪೆರ್ಲೋಡಿಯ ವೀಣಾ ಎಂಬವರೇ ಇಂತಹ ಹೃದಯ ವೈಶಾಲ್ಯತೆ ಮೆರೆದವರು. ‌

ಇಂತಹ ಕಾರ್ಯ ಇತರರಿಗೂ ಪ್ರೇರಣೆಯಾಗಲಿ ಎಂಬುದೇ ನಮ್ಮ‌ ಆಶಯ

Comments are closed.