Browsing Category

Social

This is a sample description of this awesome category

ಮಹಾನ್ ಮಾನವತಾವಾದಿ ಬಸವಣ್ಣ | ಇಂದು ಬಸವ ಜಯಂತಿ

ಹನ್ನೆರಡನೇ ಶತಮಾನದಲ್ಲಿ ಜನರ ಮೌಢ್ಯವನ್ನು ತನ್ನ ವಚನಗಳ ಮೂಲಕ ವರ್ಣಿಸಿದ ಮಹಾನ್ ಸಾಮಾಜಿಕ ಕ್ರಾಂತಿಕಾರಿ ಬಸವಣ್ಣ. ವೈದಿಕ ಕರ್ಮಾಚರಣೆಯ ವಿರೋಧಿಯಾಗಿದ್ದ ಬಸವೇಶ್ವರರು ಭಕ್ತಿ ಪಂಥದ ಹರಿಕಾರರು. ಲಿಂಗಾಯತ ಸಮುದಾಯದ ಸ್ಥಾಪಕರು. ಇವರ ಇವರ ಪ್ರತಿಯೊಂದು ಮತು ಹಾಗೂ ಅವರು ರಚಿಸಿದ

ಮುಂಡೂರು ಗ್ರಾ.ಪಂ.ನಿಂದ 550 ಪ.ಜಾ,ಪ.ಪಂ ಕುಟುಂಬಕ್ಕೆ ದಿನಸಿ ಸಾಮಾಗ್ರಿ ವಿತರಣೆ

ಕೊರೊನ ಖಾಯಿಲೆ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಉದ್ಯೋಗಕ್ಕೆ ಹೋಗಲು ಸಾಧ್ಯವಾಗದೆ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 550 ಪ ಜಾತಿ - ಪ ಪಂಗಡಕ್ಕೆ ಸೇರಿದ ಕುಟುಂಬಗಳಿಗೆ ಮುಂಡೂರು ಗ್ರಾಮ ಪಂಚಾಯತ್ ವತಿಯಿಂದ ದಿನಸಿ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗೆ 47ನೇ ಹುಟ್ಟು ಹಬ್ಬ

ವಿಶ್ವ ಕ್ರಿಕೆಟ್ ನ ಬ್ಯಾಟಿಂಗ್ ದಿಗ್ಗಜ, ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ, ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹಲವು ದಾಖಲೆಗಳ ಸರದಾರ , ಭಾರತೀಯ ಕ್ರಿಕೆಟ್ ನ ಆರಾಧ್ಯದೈವ ಸಚಿನ್ ತೆಂಡೂಲ್ಕರ್. ಇವರ ಪೂರ್ಣ ಹೆಸರು ಸಚಿನ್ ರಮೇಶ್ ತೆಂಡೂಲ್ಕರ್. ಅವರು 1973 ಏಪ್ರಿಲ್ 24ರಂದು

ಮೈಸೂರಿನಿಂದ ಮುಂಡೂರಿಗೆ ಆಗಮಿಸಿದ ವ್ಯಕ್ತಿ | ಸ್ಸ್ಥಳೀಯರಿಗೆ ಆತಂಕ

ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ಕೋವಿಡ್‌ ಬಾಧಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ರೆಡ್‌ಝೋನ್ ಮೈಸೂರಿನಿಂದ ಕೆಲದಿನಗಳ ಹಿಂದೆ ಸುಬ್ರಹ್ಮಣ್ಯಕ್ಕೆ ಬಂದಿದ್ದ ಯುವಕನಿಂದಾಗಿ ಇಡೀ ಮನೆಯವರನ್ನೇ ಕ್ವಾರಂಟೈನ್‌ಗೆ ಒಳಪಡಿಸಿದ ಘಟನೆ ಹಸಿರಾಗಿರುವಾಗಲೇ ಪುತ್ತೂರು ತಾಲೂಕಿನ ಮುಂಡೂರು

ರಾಜ್ಯದಲ್ಲಿ ಕೊರೊನಾ ನಿಯಂತ್ರಣದ ಲಕ್ಷಣಗಳು ಕಾಣುತ್ತಿದೆ: ಬಸವರಾಜ ಬೊಮ್ಮಾಯಿ

ಬೆಳ್ತಂಗಡಿ: ನಮ್ಮ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣುತ್ತಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ಲಾಕ್ ಡೌನ್ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದೆ.

ಫ್ಯಾಶನ್ ಎಂಬ ಮಾಯೆಯಲ್ಲಿ ಬೀಳದಿರಿ…

ಫ್ಯಾಶನ್ ಅನ್ನೋದು ತಪ್ಪಲ್ಲ. ಅದು ನಮ್ಮ ಬದುಕಿಗೆ ಪೂರಕವಾಗಿ ಹುಟ್ಟಿಕೊಂಡಿರುವುದು. ಇಂದಿನದು ಫ್ಯಾಷನ್ ಯುಗ ಇದು ಎಲ್ಲರೂ ಹೇಳುವ ಸಾಮಾನ್ಯವಾದ ಮಾತು. ಫ್ಯಾಷನ್ ಪರೇಡ್, ಸೌಂದರ್ಯ ಸ್ಪರ್ಧೆ, ಇವೆಲ್ಲಾ ಭಾರತ ದೇಶಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ದೊರೆತ ಗಿಫ್ಟ್ ಎನ್ನಬೇಕು ಅಷ್ಟೇ.

ಕೊರೊನಾ ವಾರಿಯರ್ಸ್‌ಗೆ ಜೀವ ಬೆದರಿಕೆ | ಬಂಟ್ವಾಳದಲ್ಲಿ 7 ಮಂದಿ ವಿರುದ್ಧ ಪ್ರಕರಣ

ಲಾಕ್‌ಡೌನ್ ಇದ್ದರೂ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದುದನ್ನು ಪ್ರಶ್ನಿಸಿದ ಸರಕಾರಿ ಅಧಿಕಾರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಸೋಮವಾರದಂದು ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳ ಪುರಸಭೆಯ ಪರಿಸರ ಅಭಿಯಂತರರಾದ ವೀರಪ್ಪ ಕೆ. ಎಂಬವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ

ಲಾಕ್‌ಡೌನ್ ನಿಯಮ ಉಲ್ಲಂಘನೆ | ಪುತ್ತೂರಿನ ಐವರ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ಸಂಬಂಧ ಭಾರತ ದೇಶದಾದ್ಯಂತ ಲಾಕ್ ಡೌನ್ ಅದೇಶ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿದ ವಿಚಾರಕ್ಕೆ ಸಂಬಂಧಿಸಿ ಬನ್ನೂರಿನ 5 ಮಂದಿ ವಿರುದ್ಧ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬನ್ನೂರು ಕರ್ಮಲ ನಿವಾಸಿ ಅಬ್ಬಾಸ್