Browsing Category

Social

This is a sample description of this awesome category

ವಾಟ್ಸ್‌ಆ್ಯಪ್, ಫೇಸ್ ಬುಕ್, ಇನ್‌ಸ್ಟಾಗ್ರಾಮ್ ಸ್ಥಗಿತ | ದಿಢೀರ್ ಸರ್ವರ್ ಡೌನ್ ,ಹೆಣಗಾಡಿದ ಬಳಕೆದಾರರು

ಸಾಮಾಜಿಕ ಜಾಲತಾಣಗಳಾದ ವಾಟ್ಸಪ್ ಮೆಸೆಂಜರ್‌, ಫೇಸ್ ಬುಕ್, ಇನ್‌ಸ್ಟಾಗ್ರಾಂ, ಫೇಸ್ಟುಕ್ ಮೆಸೆಂಜರ್‌ ಅ.4ರ ರಾತ್ರಿ ದಿಢೀರ್ ಸರ್ವರ್ ಕೈಕೊಟ್ಟಿರುವುದರಿಂದ ಕಾರ ನಿರ್ವಹಣೆ ವಿಶ್ವದಾದ್ಯಂತ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಸೋಷಿಯಲ್ ಮೀಡಿಯಾ ಹಾಗೂ ಮೆಸೇಜಿಂಗ್ ದಿಗ್ಗಜ ಕಂಪನಿ ಆಗಿರುವ

ತಾಯಿಯ ಬಗ್ಗೆ ವ್ಯಂಗ್ಯವಾಗಿ ಮಾತಾಡಿದ ವ್ಯಕ್ತಿಯನ್ನು ಮಚ್ಚಿನಿಂದ ಕೊಂದ ಮಗ!!

ಯಾರೇ ಆಗಲಿ ತನಗೆ ಏನು ಹೇಳಿದರು ಸ್ವಲ್ಪ ಮಟ್ಟಿಗೆ ಸಹಿಸಿಕೊಳ್ಳರು. ಆದರೆ ಹೆತ್ತ ತಾಯಿ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದರೆ ಯಾರೂ ಸಹಿಸಲ್ಲ.ತಾಯಿಯ ಮೇಲೆ ಎಷ್ಟು ಕೋಪ ಇದ್ದರೂ ಮನಸ್ಸಲ್ಲಿ ಮಾತ್ರ ಆಕೆಗೆ ದೇವತೆಯ ಸ್ಥಾನ ಕೊಟ್ಟು ಪೂಜಿಸುತ್ತಾರೆ.ಇನ್ನು ಅಂತಹ ಮಹಾತಾಯಿಯೊಂದಿಗೆ ಅಕ್ರಮ ಸಂಬಂಧಕ್ಕೆ

ತಂದೆಯ ಆರೋಗ್ಯ ಸುಧಾರಣೆಗೆ ದಾನಿಗಳು ನೀಡಿದ ದುಡ್ಡಿನ ಆಸೆಗೆ ಬಿದ್ದು ತಂದೆಯನ್ನೇ ಕೊಲೆ ಮಾಡಿದ ಪಾಪಿ ಹಿರಿ ಮಗ!| ಅತ್ತ…

ಬದುಕು ಕೆಲವರಿಗೆ ಸಂತೋಷ ನೀಡಿದರೆ ಇನ್ನೂ ಕೆಲವರಿಗೆ ನರಕದ ಅನುಭವವಾಗಿರುತ್ತದೆ. ಕಷ್ಟ ಇಲ್ಲದ ಬದುಕು ವ್ಯರ್ಥ ಎಂದು ನಾವು ಹೇಳಬಹುದು. ಆದರೆ ಅದನ್ನ ಅನುಭವಿಸಿದವನಿಗೆ ವ್ಯಥೆಯೇ ಸರಿ. ಕಿತ್ತು ತಿನ್ನುವ ಬಡತನದ ನಡುವೆಯೂ ಇಲ್ಲೊಂದು ಕುಟುಂಬ ಯಾವ ರೀತಿಯ ಪಾಡು ಪಡುತ್ತಿದೆ ನೀವೇ ನೋಡಿ.

ಐಪಿಎಸ್ ಅಧಿಕಾರಿ ಕೆ.ವಿ.ಜಗದೀಶ್ ಕ್ಯಾನ್ಸರ್‌ಗೆ ಬಲಿ

ಬೆಂಗಳೂರು : ಕಳೆದ 6 ತಿಂಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಐಪಿಎಸ್ ಅಧಿಕಾರಿ ಕೆ.ವಿ. ಜಗದೀಶ್ ಅವರು ರವಿವಾರ ಮೃತಪಟ್ಟಿದ್ದಾರೆ. ಬೆಂಗಳೂರಿನ ಎಚ್. ಸಿ. ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ಧಾರೆ. 2006 ರಲ್ಲಿ ಪೊಲೀಸ್ ಸೇವೆ

ತಂದೆ-ತಾಯಿ ಜಗಳದಿಂದ ಮಸಣ ಸೇರಿದ 22 ದಿನದ ಹಸುಗೂಸು !! | ಪೋಷಕರ ಮೇಲೆ ಕೊಲೆ ಕೇಸು ದಾಖಲು

ಹೈದರಾಬಾದ್​​: ಪ್ರಪಂಚವನ್ನು ನೋಡಿ ಇನ್ನೇನು ಕಣ್ಣು ತುಂಬಿಸಿಕೊಳ್ಳುತ್ತೇನೆ ಎನ್ನುವ ಸಂದರ್ಭದಲ್ಲೇ ಇಪ್ಪತ್ತೆರಡು ದಿನಗಳ ಹಸುಗೂಸೊಂದು ತನ್ನ ಅಪ್ಪ-ಅಮ್ಮನ ಜಗಳದ ಅವಾಂತರಕ್ಕೆ ಬಲಿಯಾಗಿರುವಂತಹ ಕರಳುಕಿತ್ತು ಬರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹೌದು. ತನ್ನ ತಂದೆ-ತಾಯಿಯ ಜಗಳದಿಂದ ಪುಟ್ಟ

ಮಗಳು ಪ್ರೀತಿಸಿ ಮನೆಬಿಟ್ಟು ಹೋಗಿ ಮದುವೆಯಾದಳೆಂಬ ಕಾರಣಕ್ಕೆ ಬೇಸತ್ತು ತಂದೆ ನೇಣಿಗೆ ಶರಣು!!

ಚಿತ್ರದುರ್ಗ:ಯಾವೊಬ್ಬ ತಂದೆಗೆ ತಾನೇ ಮಕ್ಕಳು ಭಾರವಾಗುವುದಿಲ್ಲ. ಎಷ್ಟು ಕಷ್ಟ ಪಟ್ಟರೂ ಸಂತೋಷದಿಂದ ಕಾಪಾಡುವ ಜವಾಬ್ದಾರಿ ತಂದೆ ಹೊರುತ್ತಾರೆ.ಇಂತಹ ತಂದೆ ಒಬ್ಬರು ಮಗಳು ಪ್ರೀತಿಸಿ ಮನೆಬಿಟ್ಟು ಹೋಗಿ ಮದುವೆಯಾದಳು ಎಂದು ಬೇಸರದಿಂದ ನೇಣು ಬಿಗಿದುಕೊಂಡು ಸಾವಿನ ಹಾದಿ ತುಳಿದ ಹೃದಯ ಕಲ್ಲಾಗಿಸುವ

ವಯಸ್ಸಿನ ಹಂಗು ತೊರೆದು ಬಾಳ ಇಳಿಸಂಜೆಯಲ್ಲಿ ಜೊತೆಯಾದ ಜೋಡಿ | ಮಗನೇ ಮುಂದೆ ನಿಂತು ಮಾಡಿಸಿದ ತನ್ನ 79 ವರ್ಷ ವಯಸ್ಸಿನ…

ಒಂದು ಹೆಣ್ಣಿಗೆ ಆಧಾರವಾಗಿ ಇರಲು ಒಂದು ಗಂಡು ಅಗತ್ಯವಾದ್ದರಿಂದ ಮದುವೆ ಎಂಬ ಪ್ರೀತಿಯ ಗಂಟು ಹಾಕಿಕೊಳ್ಳುತ್ತಾರೆ. ಪತಿಯ ಪ್ರತಿಯೊಂದು ಹೆಜ್ಜೆಲೂ ಪತ್ನಿ ಎಂಬತೆ ಇವರಿಬ್ಬರ ಬಾಂಧವ್ಯ ಗಟ್ಟಿಯಾಗಿರುತ್ತದೆ.ಮದುವೆ ಎನ್ನುವುದು ಕೇವಲ ಒಂದು ಸಂಪ್ರದಾಯ ಆಗಬೇಕೆಂದಿಲ್ಲ. ಬಾಳಿನ ಇಳಿ ಸಂಜೆಯಲ್ಲಿ

ಪ್ರೋಟೀನ್​ ಶೇಕ್​ ಎಂದು ಪತಿಗೆ ವಿಷ ಕೊಡುತ್ತಿದ್ದ ಖತರ್ನಾಕ್ ಪತ್ನಿ!!|ಅಷ್ಟಕ್ಕೂ ಈಕೆಯ ಈ ನಡವಳಿಕೆಗೆ ಕಾರಣ?

ಆಕೆಗೆ ತನ್ನ ಪತಿಯ ಮೇಲೆ ಅದೇನು ಸಿಟ್ಟಿತ್ತೋ ಏನು!!? ಇದರ ಪರಿಣಾಮವಾಗಿ ಆಕೆ ಮಾತ್ರ ಭರ್ಜರಿ ಸೇಡು ತೀರಿಸಿಕೊಳ್ಳಲು ಹೊರಟ್ಟಿದ್ದು ಅಂತೂ ಸುಳ್ಳಲ್ಲ. ಹೌದು ನಾವು ನೋಡೋ ಪ್ರಕಾರ ಗಂಡ- ಹೆಂಡತಿ ಒಮ್ಮೆ ಜಗಳವಾದರೆ ಒಂದು ತಾಸು ಬಿಟ್ಟು ಅದೆಲ್ಲವನ್ನು ಮರೆತು ಮತ್ತೆ ನಗು-ನಗುತ್ತಾ ಖುಷಿಯಲ್ಲಿ