Browsing Category

Social

This is a sample description of this awesome category

ನಿತ್ಯವೂ ನಡೆಯುತ್ತೆ ಈ ದೇಗುಲದಲ್ಲಿ ಕನ್ನಡದ ಆರಾಧನೆ | ಬನ್ನಿ ತಿಳಿಯೋಣ ‘ಕನ್ನಡ ರಾಮ’ ನ ವಿಶೇಷತೆ!!!

ಕನ್ನಡವೆಂದರೆ ಕುಣಿದಾಡುವುದೆನ್ನೆದೆ... ಕನ್ನಡವೇ ಸತ್ಯ...ಕನ್ನಡವೇ ನಿತ್ಯ....ಕನ್ನಡವೆಂದರೆ ಬರೀ ಭಾಷೆಯಲ್ಲ. ಅದು ಕನ್ನಡಿಗರಿಗೆ ರಸದೌತಣ ಉಣಬಡಿಸುವ ಸುಂದರ ನುಡಿ. ಜಲವೆಂದರೆ ಕೇವಲ ನೀರಲ್ಲ.. ಅದು ಪಾವನದ ತೀರ್ಥ..ಅನ್ನೋ ಕವಿವಾಣಿಗೆ ನಿದರ್ಶನ ಎಂಬಂತೆ ಅಪರೂಪದ ದೇವಾಲಯವೊಂದು ಕನ್ನಡದ

Scholarship : ವಿದ್ಯಾರ್ಥಿ ವೇತನ | ಆದಿತ್ಯಾ ಬಿರ್ಲಾ, ಕೋಟಕ್ ನಿಂದ ಸ್ಕಾಲರ್ ಶಿಪ್ | ವಿದ್ಯಾರ್ಥಿಗಳಿಗೆ ಸಿಗಲಿದೆ…

ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ತನ್ನ ಸಾಮಾಜಿಕ ಕಳಕಳಿ ಮೂಲಕವೂ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ದೇಶದಲ್ಲಿ ಕಾಣಿಸಿಕೊಂಡ ಕೋರೋನಾ ಮಹಾಮಾರಿಯ ಅಲೆಗೆ ಇಡೀ ದೇಶವೇ ಕಂಗೆಟ್ಟಿದ್ಧು ತಿಳಿದ ವಿಷಯವೇ!! ಈ ನಡುವೆ

ಪ್ರಚೋದನಕಾರಿ ಭಾಷಣಗಾರ ಅಜಂ ಖಾನ್ ಗೆ 3 ವರ್ಷ ಜೈಲುವಾಸ – ಸುಪ್ರೀಂ ಮಹತ್ತರ ತೀರ್ಪು ಪ್ರಕಟ

ಮೂರು ವರ್ಷಗಳ ಹಿಂದೆ, ಅಂದರೆ 2019ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಜಂ ಖಾನ್ ದ್ವೇಷದ ಭಾಷಣ ಮಾಡಿದ್ದರು. ಈ ಹಿನ್ನೆಲೆ ನ್ಯಾಯಾಲಯವು ತೀರ್ಪನ್ನು ಪ್ರಕಟಿಸಿದೆ.2019 ರ ಲೋಕಸಭಾ ಚುನಾವಣೆಯ ಸಾರ್ವಜನಿಕ ಸಭೆಯಲ್ಲಿ ಅಜಂ

ಆನ್ಲೈನ್ ಕ್ಲಾಸ್ ನಡೆಯುತ್ತಿರುವಾಗ ಬಾಲಕನೋರ್ವ ಬರೆದ ಕವನ| ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್!

ಶಾಲೆ ಎಂಬುದು ನೂರಾರು ಕನಸುಗಳ ರೂಪಿಸುವ ಸುಂದರ ಹೂದೋಟ. ಶಾಲೆಗಳಲ್ಲಿ ಪಾಠ ಕೇಳುತ್ತಾ ಬೋರ್ ಆದಾಗ ಚಿತ್ರ ಬಿಡಿಸುವ, ಮಾತಾಡುವ ,ಕವನ ಬರೆಯುವ ಇಲ್ಲವೆ ಏನನ್ನೋ ಗೀಚುವ ಹವ್ಯಾಸ ಹೆಚ್ಚಿನ ಮಕ್ಕಳಿಗಿರುತ್ತದೆ. ಅದರಲ್ಲೂ ಕೋವಿಡ್​ ಸಮಯದಲ್ಲಿ ಎಲ್ಲ ಶಾಲಾಕಾಲೇಜುಗಳು ತರಗತಿಗಳನ್ನು

PM Jan Dhan Yojana : ‘ಜನ್ ಧನ್’ ಯೋಜನೆ ಬಗ್ಗೆ ತಿಳಿಯೋ ಆಸಕ್ತಿ ಇದೆಯೇ? ಹಾಗಾದರೆ ಕಂಪ್ಲೀಟ್ ವಿವರ…

ಪ್ರಧಾನ ಮಂತ್ರಿ ಜನ-ಧನ ಯೋಜನೆ (ಪಿಎಂಜೆಡಿವೈ) ಕೇಂದ್ರ ಸರ್ಕಾರದ ಹಣಕಾಸು ಯೋಜನೆಯಾಗಿದೆ. 2014ರಲ್ಲಿ ಪ್ರಧಾನ ಮಂತ್ರಿ ನರೇದ್ರ ಮೋದಿ ಈ ಯೋಜನೆಯನ್ನು ಆರಂಭ ಮಾಡಿದ್ದು ಇದು ಪ್ರಮುಖವಾಗಿ ಮಹಿಳೆಯರಿಗೆ ಧನ ಸಹಾಯ ಮಾಡುವ ನಿಟ್ಟಿನಲ್ಲಿ ಯೊಜನೆ ರೂಪಿಸಲಾಗಿದೆ. ಎಲ್ಲಾ ಜನರು ಬ್ಯಾಂಕ್ ಖಾತೆಯನ್ನು

Kantara : ಕಾಂತಾರ ಸಿನಿಮಾದ ಧರ್ಮದ ವಿವಾದ : ನಟ ಕಿಶೋರ್ ಹೇಳಿದ್ದೇನು?

ಕಾಂತಾರ (Kantara) ಸಿನಿಮಾ ಅಂದಾಗ ಗೊತ್ತಿಲ್ಲದವರು ಇಲ್ಲ. ಕಾಂತಾರ ಎಂದಾಗ ದೈವದ ನೆನಪಾಗುವಷ್ಟು ಪ್ರಸಿದ್ಧಿ ಪಡೆದಿದೆ. ಅಲ್ಲದೆ ವಿಶ್ವದ ಎಲ್ಲೆಡೆ ಖ್ಯಾತಿ ಗಳಿಸಿದೆ. ಭಾರತ ಚಿತ್ರರಂಗದಲ್ಲಿಯೇ ಅದ್ಭುತವಾಗಿ ಹೊರಹೊಮ್ಮಿರುವ ರಿಷಬ್ ಶೆಟ್ಟಿ ಅವರ ಸಿನಿಮಾಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು

Parijatha Flower : ನಿಮಗೆ ತಿಳಿದಿರದ ಪಾರಿಜಾತ ಹೂವಿನ ಕೆಲವೊಂದು ಗುಟ್ಟುಗಳು!!!

ನಾನು ಪರಿಮಳದಲ್ಲೂ ಕಮ್ಮಿಯಿಲ್ಲ, ಅಂದದಲ್ಲೂ ಕಮ್ಮಿಯಿಲ್ಲ, ಆರೋಗ್ಯ ಕಾಪಾಡಲು ನಾನು ಬೇಕು, ದೇವರ ಪೂಜೆಗೂ ನಾನು ಬೇಕು , ರಾತ್ರಿಯಲ್ಲಿ ಅರಳಿ ಬೆಳಗಿನ ಜಾವಾ ಭೂಮಿ ಮಡಿಲಲ್ಲಿ ಇರುವೆನು ಎಂದು ಜಂಭದಿಂದ ಬಿಗುವ ಹೂವೇ ಪಾರಿಜಾತ.ಹೆಸರಲ್ಲಿ ಕೂಡ ಗಾಂಭೀರ್ಯ ತುಂಬಿದೆ. ಹೌದು ಪಾರಿಜಾತವು

ಅಬ್ಬಬ್ಬಾ | ದೇವರ ಮೇಲೆ ಕಾಲಿಟ್ಟು ಪೂಜೆ ಮಾಡುವ ಅರ್ಚಕ!!!

ದೇವರ ಮೇಲಿನ ನಂಬಿಕೆ ಎಲ್ಲರಿಗೂ ಒಂದೇ. ಆದರೆ ಪೂಜಿಸುವ ವಿಧಾನಗಳು ವಿಭಿನ್ನ ಆಗಿರಬಹುದು ಅಷ್ಟೇ. ದೇವರನ್ನು ಹೀಗೆಯೇ ಪೂಜಿಸಬೇಕು ಎಂದು ದೇವರೇ ಬಂದು ಹೇಳದಿದ್ದರೂ ಸಹ ಅನಾಧಿಕಾಲದಿಂದ ಬಂದ ಸಂಪ್ರದಾಯ ಪದ್ಧತಿಗಳ ಆಧಾರದಲ್ಲಿ ಇಂದಿನ ಪೀಳಿಗೆಯವರು ದೇವರ ಪೂಜೆಗಳನ್ನು ಮಾಡುವುದು ರೂಢಿ ಆಗಿದೆ.