Browsing Category

News

ದುಡ್ಡು ಮಾತ್ರವಲ್ಲ, ಇನ್ನು ಮುಂದೆ ಚಿನ್ನದ ನಾಣ್ಯ ಕೂಡಾ ನೀಡಲಿದೆ ಎಟಿಎಂ | ಇನ್ನೂ ಹಲವು ವೈಶಿಷ್ಟ್ಯ ಗಳನ್ನೊಳಗೊಂಡ ಈ…

ಎಟಿಎಂ ಯಂತ್ರ ಅಂದರೆ ಹಣ ಕೊಡುವ ಮಿಷನ್. ಆದರೆ ಇನ್ಮುಂದೆ ಈ ಯಂತ್ರ ಚಿನ್ನವನ್ನೂ ಕೊಡುತ್ತದೆಯಂತೆ. ಹೌದು, ಇನ್ನು ಮುಂದೆ ಎಟಿಎಂಗಳು ಚಿನ್ನದ ನಾಣ್ಯವನ್ನೂ ವಿತರಣೆ ಮಾಡಲಿವೆ.ನಗದು ನೀಡುತ್ತಿದ್ದ ಎಟಿಎಂ ಯಂತ್ರಗಳು ಇದೇ ಮೊದಲ ಬಾರಿಗೆ ಚಿನ್ನದ ನಾಣ್ಯವನ್ನೂ ವಿತರಣೆ ಮಾಡಲಿವೆ.

34 ವರ್ಷದ ಭಾರತೀಯನ ಜೀವ ಉಳಿಸಿದ ಆ್ಯಪಲ್ ವಾಚ್ !! | ಕೈಗಡಿಯಾರ ಆತನನ್ನು ಕಾಪಾಡಿದ್ದು ಹೇಗೆ ಗೊತ್ತಾ ??

ಆ್ಯಪಲ್ ವಾಚ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಜನಪ್ರಿಯ ಸ್ಮಾರ್ಟ್ ವಾಚ್ ಆಗಿದ್ದು, ಬಲು ದುಬಾರಿ ಎಂದೇ ಹೇಳಬಹುದು. ಬೆಲೆ ಜೊತೆಗೆ ಅದರ ಕೆಲವು ವೈಶಿಷ್ಟ್ಯಗಳು ಗ್ರಾಹಕರ ಮನಗೆದ್ದಿದೆ. ಅಂದಹಾಗೆ ಆ್ಯಪಲ್ ವಾಚ್ ಜೀವ ಉಳಿಸುವ ಸಾಧನವಾಗಿ ಬದಲಾಗುವ ಹಲವಾರು ಕಥೆಗಳನ್ನು ನೀವು ಕೇಳಿರಬಹುದು. ಅದರಂತೆ

ಉಡುಪಿ: ಕಾಪುವಿನ ‘ಸುಗ್ಗಿ ಮಾರಿಪೂಜೆ’ ಉತ್ಸವಕ್ಕೆ ಅಂಗಡಿ ತೆರೆಯಲು ಮುಸ್ಲಿಮರಿಗಿಲ್ಲ ಅವಕಾಶ !! |…

ಉಡುಪಿ :ಕಾಪುವಿನ ಪ್ರಸಿದ್ಧ ಮೂರು ಮಾರಿಗುಡಿಗಳಲ್ಲಿ ನಡೆಯುವ 'ಸುಗ್ಗಿ ಮಾರಿ ಪೂಜೆ' ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಮರಿಗೆ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬೇಡಿ ಎಂದು ಹಿಂದೂ ಕಾರ್ಯಕರ್ತರು ಕಾಪು ಪಟ್ಟಣ ಪುರಸಭೆ ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದಾರೆ.ಮಾರ್ಚ್ 22 ಮತ್ತು ಮಾರ್ಚ್

ಯುವರತ್ನ ಅಪ್ಪುವಿನ ‘ಜೀವನ ಚರಿತ್ರೆ’ ಪಠ್ಯದಲ್ಲಿ!|ಪುನೀತ್ ರಾಜ್‍ಕುಮಾರ್ ಬದುಕನ್ನು ಪಠ್ಯವನ್ನಾಗಿಸಲು…

ಬೆಂಗಳೂರು:ನಗುವಲ್ಲೇ ಎಲ್ಲರನ್ನೂ ಮೋಡಿ ಮಾಡೋ ಸರದಾರ ದೊಡ್ಮನೆ ಹುಡುಗನೇ ಪುನೀತ್ ರಾಜ್ ಕುಮಾರ್. ಸರಳತೆಯ ಜೀವನ, ಕೈಲಾದಷ್ಟು ಸಹಾಯ ಹಸ್ತ, ಪ್ರೀತಿಯ ಮಾತು, ಸಮಾನತೆಯ ಗುಣ ಇವೇ ಇವರನ್ನು ಜಗತ್ತಿಗೆ ಪರಿಚಯಿಸುವಂತೆ ಮಾಡಿದ ಸರಳ ಸೂತ್ರಗಳು.ಈ ಹಸನ್ಮುಖಿಯ ದೇಹ ನಮ್ಮನ್ನೆಲ್ಲ ಅಗಲಿದರು ಅವರ ನೆನಪು

ಇಡೀ ವಿಶ್ವದಲ್ಲೇ ಅತ್ಯಂತ ‘ಜನಪ್ರಿಯ ನಾಯಕ’ರಾಗಿ ಹೊರ ಹೊಮ್ಮಿದ ನಮ್ಮ ದೇಶದ ಹೆಮ್ಮೆಯ…

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೆ ಮತ್ತೆ ಉತ್ತಮ ನಾಯಕರೆಂದು ಸಾಬೀತು ಪಡಿಸುತ್ತಲೇ ಇದ್ದು, ಇದೀಗ ಮಗದೊಮ್ಮೆ ವಿಶ್ವದಲ್ಲೇ ಅತ್ಯಂತ ವಿಶ್ವಾಸಾರ್ಹ ಹಾಗೂ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ.ಅಮೆರಿಕ ಮೂಲದ ಗ್ಲೋಬಲ್ ಡಿಸಿಜನ್ ಇಂಟಲಿಜೆನ್ಸ್ ಕಂಪೆನಿಯಾಗಿರೋ ಮಾರ್ನಿಂಗ್ ಕನ್ಸಲ್ಟ್

ಆಸ್ತಿ ಆಸೆಗಾಗಿ ಮಗ-ಸೊಸೆ ಸಹಿತ ಮೊಮ್ಮಕ್ಕಳ ಸಾವಿಗೆ ಕಾರಣರಾದ ವೃದ್ಧ !! | ಮನೆಯ ಟ್ಯಾಂಕ್‍ನಲ್ಲಿದ್ದ ನೀರನ್ನು ಖಾಲಿ…

ಆಸ್ತಿ ಆಸೆಗಾಗಿ ವೃದ್ಧನೊಬ್ಬ ತನ್ನ ಮಗ, ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳನ್ನು ಜೀವಂತ ಸುಟ್ಟು ಹಾಕಿರುವ ದುರಂತ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.ಮೃತ ದುರ್ದೈವಿಗಳನ್ನು ಫೈಸಲ್, ಪತ್ನಿ ಶೀಬಾ, ಮಕ್ಕಳನ್ನು ಮೆಹ್ರಾ (16) ಹಾಗೂ ಅಸ್ನಾ (13) ಎಂದು ಗುರುತಿಸಲಾಗಿದೆ.

ಗಂಡನಿಗಾಗಿ ಧರಣಿಗೆ ಕುಳಿತ ಪತ್ನಿ ; ಆಗಿದ್ದಾದರೂ ಏನು ? ; ಇಲ್ಲಿದೆ ವಿಚಿತ್ರ ಪ್ರೇಮ್ ಕಹಾನಿ

ಪ್ರೀತಿಸಿ ಮದುವೆಯಾದ ಗಂಡನಿಗಾಗಿ ಪ್ರೌಢಶಾಲಾ ಶಿಕ್ಷಕಿಯೊಬ್ಬಳು ಇದೀಗ ಧರಣಿ ಕುಳಿತಿದ್ದಾಳೆ. ಶಿಕ್ಷಕಿ ಶಾಲೆಗೆ ಹೋಗುವ ಬದಲು, ಪತಿ ಮನೆಯೆದರು ಕುಳಿತಿದ್ದಾರೆ. ಗಂಡನಿಲ್ಲದೇ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಗಂಡನಿಗಾಗಿ ಗಂಡನ ಮನೆಯ ಮುಂದೆಯೇ ಶಿಕ್ಷಕಿ ಪ್ರತಿಭಟನೆಗೆ ಕುಳಿತಿದ್ದಾರೆ.

ಹೆಣ್ಣು ಮಕ್ಕಳ ಖಾತೆಗೆ ಪ್ರತೀ ತಿಂಗಳು ಬೀಳಲಿದೆ ರೂ.1000|ವಿದ್ಯಾಭ್ಯಾಸದಿಂದ ಹೊರಗುಳಿಯುವುದನ್ನು ತಡೆಯಲೆಂದೆ…

ಉನ್ನತ ಶಿಕ್ಷಣದಿಂದ ಹೊರಗುಳಿಯುತ್ತಿರುವ ಹೆಣ್ಣು ಮಕ್ಕಳನ್ನು ತಡೆಯುವ ಉದ್ದೇಶದಿಂದ ವ್ಯಾಸಂಗ ಮುಗಿಸುವವರೆಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಸರ್ಕಾರ ಹೇಳಿದ್ದು,ಈ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಆರ್ಥಿಕ ನೆರವಿನ ಘೋಷಣೆಯನ್ನು ಮಾಡಿದೆ.