Browsing Category

News

ಗುಜರಿ ಅಂಗಡಿಯಲ್ಲಿ ಸಿಲಿಂಡರ್ ಸ್ಪೋಟ : ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ

ಕಾಪು :ಮಲ್ಲಾರು ಪಕೀರಣಕಟ್ಟೆಯ ಗುಜರಿ‌ ಅಂಗಡಿಯಲ್ಲಿ ಸೋಮವಾರ ಸಂಭವಿಸಿದ ಸಿಲಿಂಡರ್ ಸ್ಪೋಟ ಮತ್ತು ಬೆಂಕಿ ದುರಂತದಿಂದಾಗಿ ಸಾವಿನ ಸಂಖ್ಯೆ ನಾಲ್ಕಕ್ಕೇರಿದೆ.ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುಜರಿ ಅಂಗಡಿಯ ಕಾರ್ಮಿಕರಾದ ನಯಾಜ್‌ ಮತ್ತು ವೀರಪ್ಪ ಎಂಬವರು

ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಎಸ್ ಎಸ್.ಎಲ್.ಸಿ ವಿದ್ಯಾರ್ಥಿನಿ!! ಆಕೆಯ ಡೆತ್ ನೋಟ್ ನಲ್ಲಿತ್ತು ಸಾವಿಗೆ…

ಚಾಮರಾಜನಗರ: ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯೊಬ್ಬಳು ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಚಾಮರಾಜನಗರ, ಕೊಳ್ಳೆಗಾಲ ತಾಲೂಕಿನ ಮುಳ್ಳೂರು ಎಂಬ ಗ್ರಾಮದಲ್ಲಿ ನಡೆದಿದೆ.ಮೃತ ಬಾಲಕಿಯನ್ನು ಮಮತಾ(16) ಎಂದು ಗುರುತಿಸಲಾಗಿದ್ದು, ಈಕೆ ಕಳೆದ ಮೂರು ದಿನಗಳಿಂದ ಮನಸ್ಸಿಗೆ

ಚಿಕನ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಕರೆಂಟ್ ಶಾಕ್ !! | ಓರ್ವ ಸಾವು, ಇನ್ನೋರ್ವನಿಗೆ ಗಂಭೀರ ಗಾಯ

ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಪಡುಬಿದ್ರಿಯ ಬಾಲಗಣಪತಿ ದೇವಸ್ಥಾನದ ರಸ್ತೆಯಲ್ಲಿರುವ ಗಿರಿ ಚಿಕನ್ ಸೆಂಟರ್‌ನಲ್ಲಿ ನಡೆದಿದೆ.ಮೃತರನ್ನು ಕಂಚಿನಡ್ಕ ನಿವಾಸಿ ಅಬ್ದುಲ್ ಬಶೀರ್ (45) ಎಂದು ಗುರುತಿಸಲಾಗಿದೆ.ಮೃತರ ಜೊತೆಗೆ ಅಂಗಡಿಯಲ್ಲಿ ಕೆಲಸ

ಅಪ್ಪನನ್ನೇ ಹುಡುಗಿಯೆಂದು ಭ್ರಮಿಸಿ ಪ್ರೀತಿ ಮಾಡಿದ ಹುಡುಗನ ಕಥೆ | ಈ ಕಥೆಯೊಳಗಿನ ಒಳ ಗುಟ್ಟೇನು ಗೊತ್ತೇ ?!

ನ್ಯೂಯಾರ್ಕ್: ಇದು ಸ್ವಂತ ಅಪ್ಪನನ್ನು ಮಗ ಉತ್ಕಟವಾಗಿ ಲವ್ ಮಾಡಿದ ಕಥೆ.ಆ ದಿನ ಸುಂದರ ಹುಡುಗಿಯೊಬ್ಬಳು ಆತನಿಗೆ ಹೈ ಎಂದು ಮೆಸ್ಸೇಜ್ ಮಾಡಿದ್ದಳು. ಹುಡುಗ ಉಲ್ಲಸಿತನಾಗಿದ್ದ. ಬಹುಬೇಗನೆ ಗೆಳೆತನ ಬೆಳೆದುಬಿಟ್ಟಿತ್ತು. ಹುಡುಗಿಯನ್ನು ಹುಡುಗ ಮನಸ್ಸಿಗೆ ತುಂಬಾ ಹಚ್ಚಿಕೊಂಡಿದ್ದ. ಈ

ಸಿಹಿ ಸುದ್ದಿ : ಮಾರ್ಚ್ 31 ರ ನಂತರ ದೇಶಾದ್ಯಂತ ಎಲ್ಲಾ ಕೋವಿಡ್ ನಿರ್ಬಂಧ ರದ್ದು – ಕೇಂದ್ರ ಸರಕಾರ

ಕೋವಿಡ್ ಸೋಂಕು ಗಣನೀಯವಾಗಿ ಕುಸಿದಿರುವ ಕಾರಣ ಮಾ.31ರಿಂದ ದೇಶಾದ್ಯಂತ ಎಲ್ಲಾ ಕೋವಿಡ್ ನಿರ್ಬಂಧಗಳು ರದ್ದಾಗಲಿವೆ. ಮಾಸ್ಕ್ ಮತ್ತು ಸಾಮಾಜಿಕ ಅಂತರ ಪಾಲನೆ ಹೊರತುಪಡಿಸಿ ಮಿಕ್ಕೆಲ್ಲಾ ನಿರ್ಬಂಧಗಳನ್ನು ಸಡಿಲಗೊಳಿಸಿ ಕೇಂದ್ರ ಸರಕಾರ ಮಾರ್ಗಸೂಚಿ ಹೊರಡಿಸಿದೆ.ಅಲ್ಲದೆ, 'ವಿಪತ್ತು ನಿರ್ವಹಣಾ

ಈ ಇಸ್ಲಾಂ ರಾಷ್ಟ್ರದಲ್ಲಿ ಮನೆಯ ಗೋಡೆಯ ಮೇಲೆ ಪತ್ನಿಯ ಫೋಟೋ ಹಾಕಲೇಬೇಕು!

ಪತಿ ಪತ್ನಿಯ ನಡುವಿನ ಸಂಬಂಧ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ದಂಪತಿ ನಡುವಿನ ಸಂಬಂಧ ಚೆನ್ನಾಗಿದ್ರೆ ಅದು ಸುಖ ಸಂಸಾರ ಆಗಿರುತ್ತದೆ. ಸುಖಿಸಂಸಾರ ಅಂದ್ರೆ ರರಲ್ಲಿ ಪ್ರೀತಿ, ಸಮರ್ಪಣೆ ಅರ್ಥಮಾಡಿಕೊಳ್ಳುವಿಕೆ ಅಂತಹ ಅಂಶಗಳೆಲ್ಲ ಒಳಗೊಂಡಿರುತ್ತದೆ. ಆದರೆ ಕೆಲ

ಮಹಿಳೆಯ ಖಾಸಗಿ ವೀಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿ ವಿದ್ಯಾರ್ಥಿಗಳಿಂದ ನಿರಂತರ ಅತ್ಯಾಚಾರ |

22 ವರ್ಷದ ದಲಿತ ಮಹಿಳೆಯ ಮೇಲೆ 7 ತಿಂಗಳ ಅವಧಿಯಲ್ಲಿ ಪದೇಪದೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾದ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ.ಮೂವರು ಶಾಲಾ ವಿದ್ಯಾರ್ಥಿಗಳು ಸೇರಿದಂತೆ 8 ಜನರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಆರೋಪಿಗಳು ಮಹಿಳೆಯ ಖಾಸಗಿ

ಸಿಇಟಿ ವೇಳಾಪಟ್ಟಿ ದಿನಾಂಕ ಮಾ.25 ರಂದು ಪ್ರಕಟ : ಜೂನ್ ನಲ್ಲಿ ಸಿಇಟಿ ಪರೀಕ್ಷೆ – ಉನ್ನತ ಶಿಕ್ಷಣ ಸಚಿವ…

ನೀಟ್ ಪ್ರಕ್ರಿಯೆ ತಡವಾಗಿದ್ದರಿಂದ 2022ರ ಸಿಇಟಿ ಅರ್ಜಿ ಆಹ್ವಾನ ವಿಳಂಬವಾಗಿದ್ದು, ಮಾ.25ರಂದು ಸಿಇಟಿ ವೇಳಾಪಟ್ಟಿ ಪ್ರಕಟಿಸಲಾಗುವುದು. ಜೂನ್ ಮೊದಲ ವಾರದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.ಜೂನ್ ಮೊದಲ ಅಥವಾ ಎರಡನೇ