ಸಿಇಟಿ ವೇಳಾಪಟ್ಟಿ ದಿನಾಂಕ ಮಾ.25 ರಂದು ಪ್ರಕಟ : ಜೂನ್ ನಲ್ಲಿ ಸಿಇಟಿ ಪರೀಕ್ಷೆ – ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ

Share the Article

ನೀಟ್ ಪ್ರಕ್ರಿಯೆ ತಡವಾಗಿದ್ದರಿಂದ 2022ರ ಸಿಇಟಿ ಅರ್ಜಿ ಆಹ್ವಾನ ವಿಳಂಬವಾಗಿದ್ದು, ಮಾ.25ರಂದು ಸಿಇಟಿ ವೇಳಾಪಟ್ಟಿ ಪ್ರಕಟಿಸಲಾಗುವುದು. ಜೂನ್ ಮೊದಲ ವಾರದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ಸಿಇಟಿ ನಡೆಸಲು ಉದ್ದೇಶಿಸಿದ್ದು, ಮಾ. 25 ರಂದೇ ವೇಳಾಪಟ್ಟಿ ಪ್ರಕಟಿಸಲಾಗುವುದು. ಎಪ್ರಿಲ್ 2022 ರ ಮೊದಲನೇ ವಾರದಲ್ಲಿ ಯುಜಿಸಿ 2022 ರ ಆನ್ಲೈನ್ ಅರ್ಜಿ ಆಹ್ವಾನಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

Leave A Reply