Browsing Category

News

300 ಅಡಿಕೆ ಗಿಡದಿಂದ ವಾರ್ಷಿಕ 3 ಲಕ್ಷ ಉತ್ಪತ್ತಿ । ಎನ್ ಸಿ ರೋಡು ಗಣೇಶ್ ಭಟ್ ರ ರಸಾವರಿ ರಸಗೊಬ್ಬರ ವಿಧಾನ !

ನನ್ನ ಅಪ್ಪ ನನಗೆ ಜಾಸ್ತಿ ಆಸ್ತಿ ಮಾಡಿಟ್ಟಿಲ್ಲ. ನನಗಿರುವುದು ಇನ್ನೂರು ಮುನ್ನೂರು ಅಡಿಕೆ ಮರ ಅಷ್ಟೇ. ಅದರಲ್ಲಿ ಎಷ್ಟು ತಾನೆ ಫಸಲು ಪಡೆಯಲು ಸಾಧ್ಯ? ಅಲ್ಲದೆ ನಮ್ಮದು ಸಾಕಷ್ಟು ನೀರು ಇರುವ ಜಾಗವಲ್ಲ. ಇರೋ ಸ್ವಲ್ಪ ನೀರಿನಲ್ಲಿ ಹೇಗೆ ತಾನೆ ಅಡಿಕೆ ಕೃಷಿ ಮಾಡಲು ಸಾಧ್ಯ? ಎಂದು ನಿಮ್ಮ

ದೇಶದಲ್ಲಿ ನ್ಯಾಯ ಸಿಗದಿದ್ದರೆ ‘ ಶಹದತ್ ‘ ಗೂ ಸನ್ನದ್ಧ । ಪುತ್ತೂರಿನಲ್ಲಿ SDPI ಹೇಳಿಕೆ

ದೆಹಲಿ CAA ವಿರೋಧಿ ಪ್ರತಿಭಟನಾಕಾರರ ಮೇಲೆ ಸಂಘಪರಿವಾರ ಹಿಂಸಾಚಾರ ನಡೆಸಿದೆ ಎಂದು ಇವತ್ತು ಪುತ್ತೂರಿನಲ್ಲಿ ಗಾಂಧಿ ಕಟ್ಟೆಯ ಬಳಿ ಪ್ರತಿಭಟನೆ ನಡೆಯಿತು. ದೆಹಲಿಯ ಶಹೀನ್ ಭಾಗ್ ನಲ್ಲಿ ಸಿ ಎ ಎ ಮತ್ತು ಎನ್ ಆರ್ ಸಿ ಶಾಂತಿಯುತ ಪ್ರತಿಭಟನೆ ನಡೆದರೆ, ಅದನ್ನು ಹತ್ತಿಕ್ಕಲು ಸಂಘಿಗಳು

ಕೊಳ್ತಿಗೆ | ಮದುವೆ ದಿನ ಮದುಮಗಳು ಪನಂದೆ ಪದ್ರಾಡ್ | ಮದುವೆ ರದ್ದು !

ಬೆಳ್ಳಾರೆ : ಮದುವೆಯ ದಿನ ಬೆಳ್ಳಂಬೆಳಗ್ಗೆ ಮದುಮಗಳು ನಾಪತ್ತೆಯಾಗಿ ಮದುವೆ ರದ್ದಾದ ಘಟನೆ ಸುಳ್ಯ ತಾ.ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಪೆರ್ಲಂಪಾಡಿ ಸಮೀಪ ನಡೆದಿದೆ. ಮದುರಂಗಿ ಶಾಸ್ತ್ರ ಮುಗಿಸಿಕೊಂಡು ಮದುವೆಗೆ ತಯಾರಾಗಿ ವೈಯಾರದಲ್ಲಿ ನಿಲ್ಲಬೇಕಾದ ಯುವತಿ ಕಾಣದಂತೆ ಮಾಯವಾಗಿದ್ದಾಳೆ.

ಕಡಬ | ರಾಷ್ಟ್ರಮಟ್ಟದ ಗೋಲ್ಡನ್ ಏರೋ ಅವಾರ್ಡ್ ಪಡೆದ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ

ಕಡಬ : ಹರಿಯಾಣದಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿ, ನವದೆಹಲಿಯಲ್ಲಿ ನಡೆದ ಭಾರತ್ ಸ್ಕೌಟ್ ಗೈಡ್ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಗೋಲ್ಡನ್ ಏರೋ ಅವಾರ್ಡ್ ಪಡೆದು ಕಡಬಕ್ಕೆ ಆಗಮಿಸಿದ ಪಿಜಕ್ಕಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಇವರ ಮನೆಯ ದೈವಗಳು ಮನೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತವೆ | ಕದಿಯಲು ಬಂದ ಕಳ್ಳರು ಕದಲಲಾಗದೆ ನಿಲ್ಲುತ್ತಾರೆ !!

ತಾನು ನಂಬಿದ ದೈವಗಳು ತಮ್ಮ ಜೀವ ಉಳಿಸುವುದು, ಸ್ವತ್ತು, ಸಾಮಾನು, ದನಕರುಗಳು, ಆಸ್ತಿ-ಪಾಸ್ತಿ ರಕ್ಷಿಸಿದ್ದವೆನ್ನುವ ಘಟನೆಗಳು ದೈವಾರಾಧನೆಯನ್ನು ಪಾರಂಪರ್ಯವಾಗಿ ಶ್ರದ್ಧಾ ಭಕ್ತಿಗಳಿಂದ ಮಾಡಿಕೊಂಡು ಬರುತ್ತಿರುವ ತುಳುನಾಡಿನ ಜನರ ಬಾಯಲ್ಲಿ ಆಗಾಗ ಕೇಳಿ ಬರುತ್ತಿರುತ್ತವೆ. ಮೊನ್ನೆ, ಇಂತಹುದೇ

ಸರಣಿ ಅತ್ಯಾಚಾರ ಯತ್ನಕ್ಕೆ ಇನ್ನೊಂದು ಸೇರ್ಪಡೆ । ಮುಂಡೂರಿನ ಮಹಮ್ಮದ್ ಇಲ್ಯಾಸ್ ಪೋಕ್ಸೋ ಹಿಡಿತದಲ್ಲಿ

ಪುತ್ತೂರು : ಸಾಲು ಸಾಲು ಅತ್ಯಾಚಾರ-ಯತ್ನಗಳನ್ನು ಕೇಳಿ ಬೇಸತ್ತಿರುವ ಜನರಿಗೆ ಮತ್ತೊಂದು ಅಂತಹ ಸುದ್ದಿ ಕೊಡಬೇಕಾಗಿದೆ. ಪುತ್ತೂರು ತಾಲೂಕು ಸಂಪ್ಯ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆಯೋರ್ವರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ. ಆರೋಪಿ ಮಹಮ್ಮದ್ ಇಲ್ಯಾಸ್ (26

ಕಡಬ | ಸ್ಪೋಟಕ ಸಿಡಿದು ಹಸು ಮೃತಪಟ್ಟ ಪ್ರಕರಣ | ನನ್ನ ಮೇಲೆ ವೃಥಾ ಅರೋಪ – ಜೋನ್ಸನ್

ಕಡಬ : ಸಂಪಡ್ಕದಲ್ಲಿ ಹಂದಿ ಬೇಟೆಗೆ ಇಟ್ಟಿದ್ದ ಸ್ಪೋಟಕವನ್ನು ಹಸು ತಿಂದು ಮಾರಣಾಂತಿಕ ಗಾಯವಾಗಿ ಅದರ ಸಾವಿಗೆ ನಾನು ಕಾರಣ ಎಂದು ನನ್ನ ಮೇಲೆ ತಪ್ಪು ಆರೋಪವನ್ನು ಹೊರಿಸಲಾಗಿದೆ. ನಾನು ಯಾವ ಪುಣ್ಯ ಕ್ಷೇತ್ರದಲ್ಲಿ ಬೇಕಾದರೂ ಸತ್ಯ ಪ್ರಮಾಣಕ್ಕೂ ಸಿದ್ದ ಎಂದು ಜೋನ್ಸನ್ ಪಿ.ಜೆ. ಅವರು

ಪ್ರಾಡಕ್ಟ್ಸ್ಆಫ್ VC ಜರ್ನಲಿಸಂ । ಮತ್ತೆ ಹರಡಿತು ಕಂಬಳ ಜ್ವರ

ತುಳುನಾಡು ವೈಶಿಷ್ಟ್ಯಗಳ ಗೂಡು. ತುಳುನಾಡಿನ ಕಲೆಗೆ ಬೆಲೆ ಕಟ್ಟಲಾಗದು. ತುಳುನಾಡಿನ ಅನೇಕ ಜನಪದ ಕ್ರೀಡೆಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ಕ್ರೀಡೆ ಎಂದರೆ ಕಂಬಳ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಮಾತ್ರವಲ್ಲದೆ ಉತ್ತರ ಕನ್ನಡ ಜಿಲ್ಲೆಯ ಕೆಲವು