ಕಡಬ | ರಾಷ್ಟ್ರಮಟ್ಟದ ಗೋಲ್ಡನ್ ಏರೋ ಅವಾರ್ಡ್ ಪಡೆದ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ

ಕಡಬ : ಹರಿಯಾಣದಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿ, ನವದೆಹಲಿಯಲ್ಲಿ ನಡೆದ ಭಾರತ್ ಸ್ಕೌಟ್ ಗೈಡ್ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಗೋಲ್ಡನ್ ಏರೋ ಅವಾರ್ಡ್ ಪಡೆದು ಕಡಬಕ್ಕೆ ಆಗಮಿಸಿದ ಪಿಜಕ್ಕಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.


Ad Widget

ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ

ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಶಾಲೆ ಇದಾಗಿದ್ದು, ಭಾರತ್ ಸ್ಕೌಟ್ ಗೈಡ್ ಜಿಲ್ಲಾ ಸಂಸ್ಥೆ ನಡೆಸಿದ ರಾಜ್ಯ ಮಟ್ಟದ ಪರೀಕ್ಷೆಯನ್ನು ಪೂರೈಸಿ ರಾಷ್ಟ್ರ ಮಟ್ಟದ ಗೋಲ್ಡನ್ ಏರೋ ಅವಾರ್ಡ್ ಗೆ ವಿದ್ಯಾರ್ಥಿಗಳಾದ ಸುಧಾಲಕ್ಷ್ಮೀ, ಮೌಲ್ಯ, ಹಸ್ತ ಕೆ.ಬಿ ಇವರುಗಳು ಆಯ್ಕೆಯಾಗಿದ್ದರು.


Ad Widget

ಈ ಹಿನ್ನೆಲೆ ಇವರನ್ನು ತಹಶೀಲ್ದಾರ್ ಕಚೇರಿ ಬಳಿಯಿಂದ ಕಡಬದ ಮುಖ್ಯ ಪೇಟೆಯವರೆಗೆ ಆಕರ್ಷಕ ಬ್ಯಾಂಡ್ ವಾದ್ಯಗಳೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ಶಾಲಾ ಅಭಿವೃದ್ಧಿ ಸಮಿತಿ ಮತ್ತು ಕುಮಾರಧಾರ ಯುವಕ ಮಂಡಲ ಪಿಜಕ್ಕಳ ಇದರ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶಾಲಾ ಶಿಕ್ಷಕ ವೃಂದ,ವಿದ್ಯಾರ್ಥಿಗಳು, ಊರಿನ ಜನರು, ರಾಜಕೀಯ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


Ad Widget

ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಶಾಲೆ ಇದಾಗಿದ್ದು, ಭಾರತ್ ಸ್ಕೌಟ್ ಗೈಡ್ ಜಿಲ್ಲಾ ಸಂಸ್ಥೆ ನಡೆಸಿದ ರಾಜ್ಯ ಮಟ್ಟದ ಪರೀಕ್ಷೆಯನ್ನು ಪೂರೈಸಿ ರಾಷ್ಟ್ರ ಮಟ್ಟದ ಗೋಲ್ಡನ್ ಏರೋ ಅವಾರ್ಡ್ ಗೆ ವಿದ್ಯಾರ್ಥಿಗಳಾದ ಸುಧಾಲಕ್ಷ್ಮೀ, ಮೌಲ್ಯ, ಹಸ್ತ ಕೆ.ಬಿ ಇವರುಗಳು ಆಯ್ಕೆಯಾಗಿದ್ದರು.

ಈ ಹಿನ್ನೆಲೆ ಇವರನ್ನು ತಹಶೀಲ್ದಾರ್ ಕಚೇರಿ ಬಳಿಯಿಂದ ಕಡಬದ ಮುಖ್ಯ ಪೇಟೆಯವರೆಗೆ ಆಕರ್ಷಕ ಬ್ಯಾಂಡ್ ವಾದ್ಯಗಳೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.

Ad Widget

Ad Widget

Ad Widget

ಶಾಲಾ ಅಭಿವೃದ್ಧಿ ಸಮಿತಿ ಮತ್ತು ಕುಮಾರಧಾರ ಯುವಕ ಮಂಡಲ ಪಿಜಕ್ಕಳ ಇದರ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶಾಲಾ ಶಿಕ್ಷಕ ವೃಂದ,ವಿದ್ಯಾರ್ಥಿಗಳು, ಊರಿನ ಜನರು, ರಾಜಕೀಯ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !!
Scroll to Top
%d bloggers like this: