Browsing Category

News

ಇದೆಂಥಾ ಕ್ರೌರ್ಯ | ಮಗಳ ಖಾಸಗಿ ಭಾಗಕ್ಕೆ ಕುದಿಯುವ ಎಣ್ಣೆ ಸುರಿದ ತಾಯಿ!!! ಕಾರಣ…

ಮಕ್ಕಳಿಲ್ಲದವರು ದೇವರ ಮೊರೆ ಹೋಗುತ್ತಾರೆ. ಎಷ್ಟೇ ಪ್ರಯತ್ನ ಪಟ್ಟರು ಮಕ್ಕಳಾಗದವರು ದತ್ತು ತಗೋತ್ತಾರೆ. ಈ ಮೂಲಕವಾದರೂ ಮಗುವಿನ ಆಸೆ ಬಯಸುವವರಿಗೆ ಮಕ್ಕಳ‌ಭಾಗ್ಯ ದೊರಕಿದಂತಾಗುತ್ತದೆ. ಇಲ್ಲಿ ನಾವು ಹೇಳಲು ಹೊರಟಿರೋ ವಿಷಯವೇನೆಂದರೆ, ದಂಪತಿಗಳಿಬ್ಬರಿಗೆ ಮಕ್ಕಳಿಲ್ಲ ಎಂಬ ಕೊರಗಿತ್ತು. ಹಾಗಾಗಿ

ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಹಂತಕರ ಪ್ಲಾನ್ ಹೀಗಿದೆ ! 8 ಪುಟದ ಪತ್ರದಲ್ಲಿ ಶಾಕಿಂಗ್ ನ್ಯೂಸ್

ಬಿಹಾರದ ಪಾಟ್ನಾದಲ್ಲಿ ಶಂಕಿತ ಭಯೋತ್ಪಾದಕರ ತಂಡವನ್ನು ಭೇದಿಸಲಾಗಿದ್ದು, ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಪೊಲೀಸರ ದಾಳಿಯ ವೇಳೆ 8 ಪುಟಗಳ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಬೇಕೆಂಬುದರ ಬಗ್ಗೆ

ಅಂತ್ಯಸಂಸ್ಕಾರ ಸಹಾಯಧನ ಸದ್ದಿಲ್ಲದೇ ಸ್ಥಗಿತಗೊಳಿಸಿದ ರಾಜ್ಯ ಸರಕಾರ

ಸರಕಾರವು ಬಡತನ ರೇಖೆಗಿಂತ ಕೆಳಗಿರುವವರು ಮೃತಹೊಂದಿದರೆ ಅಂತ್ಯಸಂಸ್ಕಾರಕ್ಕೆಂದು ನೀಡುವ 5 ಸಾವಿರ ರೂ. ಮೊತ್ತ ಕೈ ಸೇರುವಾಗ ವಿಳಂಬವಾಗುತ್ತಿದೆ ಎಂಬ ಆರೋಪದ ಮಧ್ಯೆಯೇ ರಾಜ್ಯ ಸರಕಾರ ಈ ಸದ್ದಿಲ್ಲದೆ ಯೋಜನೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. 2021-22 ನೇ ಸಾಲಿನ ಆಯ್ಯವ್ಯಯದಲ್ಲಿ

BIGG BOSS ಈ ಸೀಸನ್ ನ ಸ್ಪರ್ಧಿಗಳ ಪಟ್ಟಿ ಬಹುತೇಕ ಅಂತಿಮ, ಇವ್ರೇ ನೋಡಿ ‘ ದೊಡ್ಮನೆ ‘ ವಾಸಿಗಳು !

ದೊಡ್ಡ ಮನೆಗೆ ಸುಣ್ಣ ಬಣ್ಣ ಹಾಕಲಾಗುತ್ತಿದೆ. ಬಣ್ಣದ ಬದುಕಿನ ಬಣ್ಣದ ಚಿಟ್ಟೆಗಳು ಮತ್ತು ಬಣ್ಣ ಬಣ್ಣದ ಮಾತಾಡಬಲ್ಲ ದೊಡ್ಡವರು ಒಂದೆಡೆ ಸೇರಲಿದ್ದಾರೆ. ಮುಖವಾಡದ ಹಿಂದಿನ ಅವರ ಸಣ್ಣತನ, ನಿಜಕ್ಕೂ ಇರುವ ಅವರ ದೊಡ್ಡತನ; ದೊಡ್ಡವರ ತುಂಟತನ, ಕಿರಿಯರ 'ಹಿರಿ'ತನ ಎಲ್ಲವನ್ನೂ ವೀಕ್ಷಕರು ದೂರದಿಂದಲೇ

ಶಿರಾಡಿಘಾಟ್‌ನಲ್ಲಿ ಮತ್ತೆ ಕುಸಿದ ಭೂಮಿ!!; ಸಂಚಾರ ನಿಷೇಧ

ಸಕಲೇಶಪುರ: ಶಿರಾಡಿಘಾಟ್‌ನಲ್ಲಿ ಮತ್ತೆ ಭೂಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ. ಇಂದು ಮಧ್ಯಾಹ್ನದ ವೇಳೆಗೆ, ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರಿ ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75 ರ ಬಳಿ ಮತ್ತೆ

ಡೋಲೋ ತಯಾರಕರ ಮೇಲೆ ಐಟಿ ದಾಳಿ| ಐಟಿ ಅಧಿಕಾರಿಗಳಿಂದ ಶಾಕಿಂಗ್ ಮಾಹಿತಿ ಬಿಡುಗಡೆ

'ಡೋಲೊ 650' ಮಾತ್ರೆ ಉತ್ಪಾದಿಸುವ ಬೆಂಗಳೂರು ಮೂಲದ ಔಷಧ ಕಂಪನಿ ಮೈಕ್ರೋ ಲ್ಯಾಬ್ ಲಿಮಿಟೆಡ್ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ 1.20 ಕೋಟಿ ರೂ. ಅಕ್ರಮ ನಗದು ಮತ್ತು 1.40 ಕೋಟಿ ರೂ. ಮೌಲ್ಯದ ಚಿನ್ನ-ವಜ್ರಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಇಲಾಖೆ ಬುಧವಾರ ತಿಳಿಸಿದೆ.

ಉಡುಪಿ : ಆಟವಾಡುತ್ತಿದ್ದ 5 ವರ್ಷದ ಬಾಲಕ ನೀರಿಗೆ ಬಿದ್ದು ದಾರುಣ ಸಾವು!

ಉಡುಪಿ : ಆಟವಾಡುತ್ತಿದ್ದ 5 ವರ್ಷದ ಮಗುವೊಂದು ನೀರಿನ ಹೊಂಡಕ್ಕೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆಯೊಂದು ಬ್ರಹ್ಮಾವರ ತಾಲೂಕಿನ ಉಪ್ಪರು ತೆಂಕಬೆಟ್ಟುವಿನಲ್ಲಿ ನಡೆದಿದೆ. ನಾರ್ಮನ್ ಹಾಗೂ ಸಿಲ್ವಿಯಾ ದಂಪತಿಯ ಪುತ್ರ ಲಾರೆನ್ ಲೆವಿಸ್(5) ಮೃತ ಬಾಲಕ. ಮನೆ ಸಮೀಪ ಆಟವಾಡುತ್ತಿದ್ದ ಮಗು

ಮಹಿಳೆಯರಿಂದ ಬಿಜೆಪಿ MLA ಗೆ ಮಣ್ಣಿನ ಸ್ನಾನ । ವಿಡಿಯೋ ವೈರಲ್‌ !

ಉತ್ತರ ಪ್ರದೇಶ: ಮಹಾರಾಜ್‍ಗಂಜ್‍ನಲ್ಲಿ ಮಹಿಳೆಯರ ಗುಂಪೊಂದು ಬಿಜೆಪಿ ಶಾಸಕ ಜೈಮಂಗಲ್ ಕನೋಜಿಯಾ ಅವರಿಗೆ ಮಣ್ಣಿನ ಸ್ನಾನ ಮಾಡಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಇದಕ್ಕೆ ಅಸಲಿ ಕಾರಣ ತಿಳಿದು ನೆಟ್ಟಿಗರು ಶಾಕ್ ಆಗಿದ್ದಾರೆ.