Browsing Category

News

ಗ್ರಾಮ ಸುರಕ್ಷಾ ಯೋಜನೆ | ದಿನವೊಂದಕ್ಕೆ 50 ರೂಪಾಯಿ ಕಟ್ಟಿ, ಮೆಚ್ಯುರಿಟಿ ಸಮಯದಲ್ಲಿ ಪಡೆಯಿರಿ 35 ಲಕ್ಷ!!!

ಪ್ರತಿಯೊಬ್ಬರಿಗೂ ಭವಿಷ್ಯದ ಬಗ್ಗೆ ಏನು ಎಂಬ ಚಿಂತೆ ಇದ್ದೇ ಇರುತ್ತದೆ. ಹೀಗಾಗಿ ಎಲ್ಲರೂ ತಾವು ದುಡಿಯುವ ಮೊತ್ತದಲ್ಲಿ ಒಂದಷ್ಟನ್ನು ಭವಿಷ್ಯಕ್ಕೋಸ್ಕರ ಉಳಿಸುವುದು ಕೂಡ ಭವಿಷ್ಯದ ಭದ್ರತೆಗೆ ಉತ್ತಮ. ಹಾಗಾಗಿ ಭವಿಷ್ಯಕ್ಕಾಗಿ ಹೂಡಿಕೆ ಮಾಡುವಾಗ ಹೂಡಿಕೆ ಮಾಡುವಿದು ಎಲ್ಲಿ ಎಂಬುದು

ಗೋಲ್ಡನ್ ಕ್ವೀನ್ ನಟಿ ಅಮೂಲ್ಯ, ಅಮ್ಮನಾದ ಮೇಲೆ ಫಸ್ಟ್ ಟೈಂ “ರೀಲ್ಸ್” | ಹೊಸ ಲುಕ್ ನಲ್ಲಿ ಮಿಂಚಿದ ನಟಿ

ಸ್ಯಾಂಡಲ್‌ವುಡ್ ನ ಗೋಲ್ಡನ್ ಕ್ಲೀನ್ ಎಂದೇ ಖ್ಯಾತಿ ಹೊಂದಿದ ನಟಿ ಅಮೂಲ್ಯ ಎಲ್ಲರಿಗೂ ಚಿರಪರಿಚಿತ. ಮದುವೆಯಾಗಿ ಸಂಸಾರದತ್ತ ವಾಲಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ಅಮೂಲ್ಯ, ಅನಂತರ ಗರ್ಭಿಣಿಯಾಗಿ, ಮಾರ್ಚ್‌ನಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮನೀಡಿದ್ದರು. ಆದರೆ ನಂತರ ಅಮೂಲ್ಯ

ಕಂಡ ಕಂಡ ವಿಕೆಟ್ ಕೆಡವಿದ ಸುಶ್ಮಿತಾ ಸೇನ್, ಐಪಿಎಲ್ ಜನಕ ಲಲಿತ್ ಮೋದಿ 12th ಬ್ಯಾಟ್ಸ್ ಮ್ಯಾನ್ !

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಲಲಿತ್ ಮೋದಿ ಗುರುವಾರ ಸಂಜೆ ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರೊಂದಿಗೆ ಕಳೆದ ಹಲವು ದಿನಗಳಿಂದ ವದಂತಿಗಳನ್ನು ಹುಟ್ಟುಹಾಕಿದ್ದು, ಈಗ ಅವರಿಬ್ಬರೂ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಅವರ ಆತ್ಮೀಯ

ಉರಗ ದಿನದ ವಿಶೇಷತೆ ಏನು ? ವಿಶ್ವ ಹಾವುಗಳ ದಿನದಂದು ತಿಳಿಯಲೇ ಬೇಕಾದ ಮಾಹಿತಿಗಳು

ಪ್ರತಿ ವರ್ಷ ಜುಲೈ 16ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ವಿಶ್ವ ಹಾವುಗಳ ದಿನ ಆಚರಿಸಲಾಗುತ್ತದೆ. ಹಾವಿನ ಬಗ್ಗೆ ಜನರಲ್ಲಿರುವ ಅನಗತ್ಯ ಭಯವನ್ನು ಹೋಗಲಾಡಿಸಿ, ಹಾವುಗಳ ಮಹತ್ವ, ಅದರ ವಿವಿಧ ತಳಿಗಳ ಉಳಿವಿಗಾಗಿ ಮಾಡಬೇಕಾದ ಪ್ರಯತ್ನಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನ

ದುನಿಯಾ ಇನ್ನು ದುಬಾರಿ | ನಾಳೆಯಿಂದ ಹಾಲು, ಮೀನು, ಮಾಂಸ, ಗೋಧಿ ಸೇರಿ ಎಲ್ಲವೂ ಆಗಲಿದೆ ದುಬಾರಿ !

ದಿನಬಳಕೆಯ ವಸ್ತುಗಳ ಮೇಲೆ ಶೇ.5 ರಷ್ಟು ಜೆಎಸ್‍ಟಿ ಹೆಚ್ಚಳ ನಾಳೆ ಸೋಮವಾರದಿಂದ ಜಾರಿಗೆ ಬರಲಿದೆ. ಹೀಗಾಗಿ ಜನಸಾಮಾನ್ಯರಿಗೆ ನಾಳೆಯಿಂದ ಹೊಸ ದುನಿಯಾ. ನೀವು ಆಯ್ಕೆ ಮಾಡಿಕೊಟ್ಟ ಸರ್ಕಾರ ಮಾಡಿದ್ದಾರೆ ನಿಮಗೆ ದುಬಾರಿ ದುನಿಯಾ ! ಏನೆಲ್ಲಾ ವಸ್ತುಗಳ ಬೆಲೆ ಏರಿಕೆ? ಪ್ಯಾಕ್ ಮಾಡಿ ಲೇಬಲ್

ಜನಸಾಮಾನ್ಯರೇ ಗಮನಿಸಿ | ನಾಳೆಯಿಂದ ಮೊಸರು ಮಜ್ಜಿಗೆ ಲಸ್ಸಿ ಬೆಲೆ ಹೆಚ್ಚಳ- ಕೆಎಂಎಫ್

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳವು ಮೊಸರು, ಮಜ್ಜಿಗೆ ಮತ್ತು ಲಸ್ಸಿ ಬೆಲೆಗಳನ್ನು ಹೆಚ್ಚಿಸಲು ತೀರ್ಮಾನಿಸಿದೆ. ಹಾಲಿನ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರವು ಶೇ 5ರ ಸರಕು ಸೇವಾ ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿ ಉತ್ಪನ್ನದ ಮೇಲೆ ಸರಾಸರಿ

ದೇವಸ್ಥಾನದೊಳಗೆ “ಮಾಂಸ” ದ ತುಂಡು ಎಸೆದ ದುಷ್ಕರ್ಮಿಗಳು, ಪ್ರತೀಕಾರವಾಗಿ ಆಕ್ರೋಶಗೊಂಡ ಜನ ಮಾಡಿದ್ದೇನು…

ದೇವಸ್ಥಾನದ ಕಂಪೌಂಡ್ ನಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಮಾಂಸದ ತುಂಡನ್ನು ಎಸೆದಿದ್ದಾರೆ. ಇದರ ಪರಿಣಾಮವಾಗಿ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿರುವ ಮಾಂಸದ ಅಂಗಡಿಗೆ ಕೋಪಗೊಂಡ ಉದ್ರಿಕ್ತ ಜನರು ಬೆಂಕಿ ಹಚ್ಚಿದ್ದಾರೆ. ಈ ಸೇಡಿನ, ಮುಯ್ಯಿಗೆ ಮುಯ್ಯಿ ತೀರಿಸೋ ಘಟನೆ ಉತ್ತರ ಪ್ರದೇಶದ

ವರದಕ್ಷಿಣೆ ಕೊಡದಿದ್ದರೆ ತವರು ಮನೆ ಭೇಟಿ ಇಲ್ಲ, ಗಂಡನ ತಾಕೀತು | ನೊಂದ ಗೃಹಿಣಿ ಆತ್ಮಹತ್ಯೆ

ಮದುವೆಯ ಸುಂದರ ಕನಸುಗಳನ್ನು ಕಂಡಿದ್ದ ಯುವತಿಯೋರ್ವಳಿಗೆ ಗಂಡ ಮಾನಸಿಕ ಚಿತ್ರಹಿಂಸೆ ನೀಡಿ, ಆಕೆಯ ಹೆತ್ತವರನ್ನೂ ಭೇಟಿ ಮಾಡಲು ಬಿಡದೆ ಸತಾಯಿಸಿದ್ದಾನೆ. ನೊಂದ ಗೃಹಿಣಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇಲಿ ಪಾಷಾಣ ತಿಂದು ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಹೆಚ್ ಡಿ ಕೋಟೆ