ನ್ಯಾಚುರಲ್ ಫಾರ್ಮರ್ ನಾರಾಯಣ ರೆಡ್ಡಿ ಪ್ರೇರಿತ । ಮನುಷ್ಯ ಎಷ್ಟು ಕೃತಘ್ನ ಅಲ್ವಾ ?
ನ್ಯಾಚುರಲ್ ಫಾರ್ಮರ್, ದಿ. ನಾಡೋಜ ಎಲ್. ನಾರಾಯಣ ರೆಡ್ಡಿಯವರು ನಮ್ಮ ಮಣ್ಣಿನ ಹೆಮ್ಮೆ. ಅವರ ಸಂಪೂರ್ಣ ಸಂದೇಶವನ್ನು ನಮ್ಮ ಜನರಿಗೆ ತಲುಪಿಸುವ ಒಂದು ಸಣ್ಣ ಪ್ರಯತ್ನವಿದು.
4 ಇಂಚಿಗಿಂತ ಆಳಕ್ಕೆಉಳುವುದು ಐವತ್ತು ವರ್ಷಗಳ micro-organisms ಗಳ ಕೆಲಸವನ್ನು ಹಾಳು ಮಾಡಿದಂತೆ. ಮತ್ತೆ!-->!-->!-->…