Browsing Category

News

ಕುದ್ಮಾರು – ಶಾಂತಿಮೊಗರು ರಸ್ತೆ ಕಾಮಗಾರಿ | ಮಾ 25ರೊಳಗೆ ಪೂರ್ಣಗೊಳಿಸುವ ಭರವಸೆ | ಮಾ.20ರ ಪ್ರತಿಭಟನೆ…

ಸವಣೂರು : ಸುಳ್ಯ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಕುದ್ಮಾರು ಗ್ರಾಮದ ಶಾಂತಿಮೊಗರು ಸೇತುವೆ ಸಂಪರ್ಕಿಸುವ ಜಿಲ್ಲಾ ಮುಖ್ಯ ರಸ್ತೆಯಾಗಿರುವ ಕುದ್ಮಾರು- ಶಾಂತಿಮೊಗರು-ಆಲಂಕಾರು ಸಂಪರ್ಕ ರಸ್ತೆಯ ಅಗಲೀಕರಣ ಕಾಮಗಾರಿಯನ್ನು ಮಾ ೨೫ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಪಿಡಬ್ಲ್ಯೂಡಿ ಇಂಜೀನಿಯರ್

ಆದಿಚುಂಚನಗಿರಿ ಶ್ರೀಗಳಿಗೆ ಶಾಂತಿಮೊಗರು ದೇವಸ್ಥಾನದ ಬ್ರಹ್ಮಕಲಶೋತ್ಸವ ಆಮಂತ್ರಣ

ಸವಣೂರು : ಎ. 3 ರಿಂದ 8 ರತನಕ ನಡೆಯಲಿರುವ ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವ ಕಾರ‍್ಯಕ್ರಮದ ಅಮಂತ್ರಣ ಪತ್ರವನ್ನು ಮಾ.೧೫ರಂದು ಆದಿಚುಂಚನಗಿರಿ ಶ್ರೀ ಡಾ|ನಿರ್ಮಲಾನಂದ ಸ್ವಾಮೀಜಿಯವರಿಗೆ ನೀಡಿ, ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.

ಶಾಂತಿಮುಗೇರು ಸುಬ್ರಹ್ಮಣ್ಯೇಶ್ವರ ದೇವಸ್ಥಾನ,ಕುದ್ಮಾರು ಬ್ರಹ್ಮಕಲಶೋತ್ಸವ | ಧಾರ್ಮಿಕ ದತ್ತಿ ಸಚಿವ ಕೋಟಾ ಅವರಿಗೆ…

ಬೆಂಗಳೂರು, ಮಾ.17 : ಪುತ್ತೂರಿನ ಶಾಸಕರಾದ ಶ್ರೀ ಸಂಜೀವ ಮಠಂದೂರು ಅವರ ಸಮ್ಮುಖದಲ್ಲಿ ಇವತ್ತು ಮಾರ್ಚ್ 17 ರಂದು ಶ್ರೀ ಶಾಂತಿಮುಗೇರು ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಕುದ್ಮಾರು ಇದರ ಬ್ರಹ್ಮಕಲಶೋತ್ಸವ ಸಂಭ್ರಮಕ್ಕೆ ದಕ್ಷಿಣಕನ್ನಡದ ಧಾರ್ಮಿಕ ದತ್ತಿ ಮತ್ತು ಉಸ್ತುವಾರಿ ಸಚಿವರಿಗೆ

ಜೇಸಿಐ ಸುಳ್ಯ ಪಯಸ್ವಿನಿ, ಜೇಸಿರೆಟ್ ವಿಭಾಗದ ವತಿಯಿಂದ ಶ್ರೀ ನಿಧಿ ಮಹಿಳಾ ಮಂಡಲ ಸಹಯೋಗ | ಮಹಿಳಾ ದಿನಾಚರಣೆ ಮತ್ತು…

ಜೇಸಿಐ ಸುಳ್ಯ ಪಯಸ್ವಿನಿ, ಜೇಸಿರೆಟ್ ವಿಭಾಗದ ವತಿಯಿಂದ ಶ್ರೀ ನಿಧಿ ಮಹಿಳಾ ಮಂಡಲ ಇವುಗಳ ಸಹಯೋಗದಲ್ಲಿ ದಿನಾಂಕ ಮಾರ್ಚ್ 14 ರಂದು ಸೂರ್ತಿಲ ಮಹಿಳಾ ಮಂಡಲದ ಸಭಾಭವನದಲ್ಲಿ ಸಭೆ ನಡೆಯಿತು. ಮಹಿಳಾ ದಿನಾಚರಣೆ ಮತ್ತು ಕಿತ್ತೂರು ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತ ದ.ಕ ಜಿಲ್ಲಾ ಮಹಿಳಾ

ಆದರ್ಶ ವಿವಿಧೋದ್ದೆಶ ಸಹಕಾರಿ ಸಂಘದ 12 ನೆ ಶಾಖೆಯ ಉದ್ಘಾಟನೆ

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ಕಾರ್ಯಚರಿಸುತ್ತಿರುವ ಆದರ್ಶ ವಿವಿಧೋದ್ದೆಶ ಸಹಕಾರ ಸಂಘವು ಸಹಕಾರಿ ಧುರೀಣರಾಧ ಶ್ರೀ ಕೆ. ಸಿತಾರಾಮ ರೈ ಸವಣೂರು ರವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡು ಅನುಭವಿ ನಿರ್ದೆಶಕರ ಆಡಳಿತ ಮಂಡಳಿ ಮತ್ತು ಸದಸ್ಯರ ಸಲಹೆ, ಸೂಚನೆ, ಸಹಕಾರಗಳಿಂದ ಭದ್ರ ತಳಪಾಯದಿಂದ ಸಂಘವು

ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಸಿದ್ದ ಮೂಲೆ ಕೆರೆಯಲ್ಲಿ 200 ಕ್ಕೂ ಮಿಕ್ಕಿ ಸತ್ತ ಕೋಳಿಗಳು | ಕ್ಷಿಪ್ರ ಕಾರ್ಯಾಚರಣೆ…

ಪುತ್ತೂರು : ಇಲ್ಲಿನ ಕೊಳ್ತಿಗೆ ಗ್ರಾಮದ ಕೆರೆಯೊಂದರಲ್ಲಿ 200 ಕ್ಕೂ ಮಿಕ್ಕಿದ ಸತ್ತ ಕೋಳಿಗಳು ತೇಲುತ್ತಾ ಬಿದ್ದಿವೆ. ಕೊಳ್ತಿಗೆ ಗ್ರಾಮ ವ್ಯಾಪ್ತಿಯಲ್ಲಿ ಬರುವ ಬೆಳ್ಳಾರೆ- ಪೆರ್ಲಂಪಾಡಿ ರಸ್ತೆಯ ಮಧ್ಯೆ ಬರುವ ಸಿದ್ದಮೂಲೆ ಕೆರೆಯಲ್ಲಿ ಬೆಳ್ಳಂಬೆಳಗ್ಗೆ ಸತ್ತ ಫಾರಂ ಕೋಳಿಗಳನ್ನು ನೋಡಿ

ಕಡಬ ಕೊರಿಯರ್ | ರೈಲಿನಡಿಗೆ ಬಿದ್ದು ವ್ಯಕ್ತಿ ಸಾವು

ಕಡಬ : ಕಬಕ ಪುತ್ತೂರು-ಸುಬ್ರಹ್ಮಣ್ಯ ರೈಲ್ವೆ ಹಳಿಯಲ್ಲಿ ಕಡಬ ತಾಲೂಕಿನ 102 ನೇ ನೆಕ್ಕಿಲಾಡಿ ಗ್ರಾಮದಲ್ಲಿ ವ್ಯಕ್ತಿಯೋರ್ವರು ರೈಲಿನ ಅಡಿಗೆ ಬಿದ್ದು ಮೃತಪಟ್ಟ ಕುರಿತು ಮಾ.16ರಂದು ವರದಿಯಾಗಿದೆ. 102ನೇ ನೆಕ್ಕಿಲಾಡಿ ಗ್ರಾಮದ ಕೊರಿಯರ್ ಎಂಬಲ್ಲಿನ ದಂಡುಗಿರಿ ನಿವಾಸಿ ಸುಂದರ(35ವ.) ಎಂಬವರೇ

ಕೊರೋನಾ ಕಟ್ಟೆಚ್ಚರ | ಕರಾವಳಿಯಲ್ಲಿ ಮುನ್ನೆಚ್ಚರಿಕೆ ಘೋಷಣೆ, 80 ಸ್ಥಳಗಳಲ್ಲಿ ತಪಾಸಣಾ ಕೇಂದ್ರ ಸ್ಥಾಪನೆ

ಜಿಲ್ಲೆಯ 6 ಸಮುದಾಯ ಆರೋಗ್ಯ ಕೇಂದ್ರ, 66 ಪ್ರಾಥಮಿಕ ಆರೋಗ್ಯ ಕೇಂದ್ರ, 4 ತಾಲೂಕು ಆಸ್ಪತ್ರೆಗಳಲ್ಲಿ ಕೊರೊನಾ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ವೆನ್ ಲಾಕ್ ಮತ್ತು ಲೇಡಿಗೋಶನ್‌ ಜಿಲ್ಲಾಸ್ಪತ್ರೆಗಳಲ್ಲಿ ಮಾತ್ರವಲ್ಲದೆ, ಅಲ್ಲದೆ ಅಗತ್ಯ ಬಿದ್ದಲ್ಲಿ ಸಮೀಪದ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆ