Browsing Category

News

ಶಬರಿಮಲೆಯಲ್ಲಿ ಸಂಕ್ರಮಣಕ್ಕೆ ಸಕಲ ಸಿದ್ಧತೆ | ಮಕರ ಜ್ಯೋತಿಯನ್ನುಕಣ್ಣು ತುಂಬಿಕೊಳ್ಳಲು ಕ್ಷಣಗಣನೆ

ಶಬರಿಮಲೆಯಿಂದ ನೇರ ವರದಿ : ಪ್ರವೀಣ್ ಚೆನ್ನಾವರ ಶಬರಿಮಲೆ : ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆ ಅಯ್ಯಪ್ಪ ಸ್ವಾಮೀ ಸನ್ನಿಧಾನದಲ್ಲಿ ಮಕರ ಸಂಕ್ರಮಣ ದೀಪೋತ್ಸವ ಹಾಗೂ ಮಕರ ಜ್ಯೋತಿ ದರ್ಶನ ಬುಧವಾರ ನಡೆಯಲಿದೆ. ಸೋಮವಾರ ಭಾರಿ ಪೊಲೀಸ್‌

ಕಾಂಗ್ರೆಸ್ ನಿಂದ ವೀರ ಸಾವರಕರ್ ಅವರಿಗೆ ಅವಮಾನ ? । ಪುತ್ತೂರಿನಲ್ಲಿ ಸಹಾಯಕ ಕಮಿಷನರ್ ಗೆ ದೂರು

ಭೋಪಾಲದ ಕಾಂಗ್ರೆಸ್ ಟ್ರೈನಿಂಗ್ ಸೆಂಟರಿನಲ್ಲಿ ಇತ್ತೀಚಿಗೆ ವೀರ ಸಾವರಕರ್ ಅವರನ್ನು ಅವಮಾನಿಸುವಂತಹ ' ಸಾವರ್ಕರ್- ಕಿತ್ನೆ ವೀರ್ ' ಎಂಬ ಹೆಸರಿನಲ್ಲಿ ವಿತರಿಸಿದ್ದ ಪುಸ್ತಕದ ಭಾಷೆ ಮತ್ತು ದನಿಯ ಬಗ್ಗೆ ಆಕ್ಷೇಪ ಕೇಳಿಬಂದಿದೆ. ಈಗ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪುತ್ತೂರು ಸಹಾಯಕ

ಮಾಣಿ ಬಳಿ ಭೀಕರ ಅಪಘಾತ । ವಿವೇಕಾನಂದ ಡಿಪ್ಲೋಮ ವಿದ್ಯಾರ್ಥಿ ಪರೀಕ್ಷಿತ್ ಮತ್ತು ಕಲ್ಲಡ್ಕ ನಿವಾಸಿ ಅಜ್ಮಾನ್ ಮೃತ

ಮಾಣಿ ಬಳಿಯಲ್ಲಿ ನಡೆದ ಹೋಂಡಾ ಆಕ್ಟಿವಾ ಮತ್ತು ಬೈಕುಗಳ ಪರಸ್ಪರ ಮುಖಾಮುಖಿ ಡಿಕ್ಕಿಯಲ್ಲಿ ಸವಾರರಿಬ್ಬರೂ ಮರಣವನ್ನಪ್ಪಿದ್ದಾರೆ. ವಿವೇಕಾನಂದ ಡಿಪ್ಲೋಮ ವಿದ್ಯಾರ್ಥಿ ಪರೀಕ್ಷಿತ್ ಮತ್ತು ಕಲ್ಲಡ್ಕ ನಿವಾಸಿ ಅಜ್ಮಾನ್ ಎಂದು ಗುರುತಿಸಲಾಗಿದೆ. ಕೊಡಾಜೆ ಕಡೆಯಿಂದ ಪರೀಕ್ಷಿತ್ ಬರುತ್ತಿದ್ದು,

ಚಿನ್ನತೊಳೆದುಕೊಡುವುದಾಗಿ ವಂಚನೆ | ಬೆಳಾಲು ಗ್ರಾಮದ ಬರೆಮೇಲು | ಮಹಿಳೆಯರೇ ಎಚ್ಚರ !

ಬೆಳಾಲು : ಬೆಳಾಲು ಗ್ರಾಮದ ಕೋಲ್ಪಾಡಿಯ ಬಳಿ ಬರೆಮೇಲು ಎಂಬಲ್ಲಿ ವ್ಯಕ್ತಿಯೊಬ್ಬ ಚಿನ್ನ ತೊಳೆದುಕೊಡುವ ನೆಪದಲ್ಲಿ ಚಿನ್ನ ಕರಗಿಸಿ ವಂಚನೆಗೆ ಪ್ರಯತ್ನಿಸಿದ್ದಾನೆ. ಮನೆಯಲ್ಲಿ ಹೆಂಗಸರಿರುವ ಸಮಯದಲ್ಲಿ, '' ಅಮ್ಮ, ನಿಮ್ಮ ಚಿನ್ನವನ್ನು ತೊಳೆದು ಫಳ ಫಳ ಹೊಳೆಯುವಂತೆ ಮಾಡಿ ಕೊಡುತ್ತೇನೆ " ಎಂದು

ಸವಣೂರು ಗ್ರಾಮ ಪಂಚಾಯತ್‌ ನೂತನ ಸಭಾಂಗಣ ಕುಮಾರಧಾರ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ | ಜ. 18

ಸವಣೂರು : ಸವಣೂರು ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತ್ ಕಚೇರಿ ಕಟ್ಟಡ ‘ಅಟಲ್ ಸೌಧ’ ದಲ್ಲಿ ನಿರ್ಮಾಣಗೊಂಡ ನೂತನ ಸಭಾಂಗಣ ‘ಕುಮಾರಧಾರ’ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮರಂಭವು ಜ. 18 ರಂದು ನಡೆಯಲಿದ್ದು, ಸಭಾ ಕಾರ್‍ಯಕ್ರಮವು ಗ್ರಾಮ ಪಂಚಾಯತ್

ಕನಕಮಜಲು ಯುವಕ ಮಂಡಲಕ್ಕೆ ಜಿಲ್ಲಾ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ

ಮಂಗಳೂರಿನ ಪುರಭವನದಲ್ಲಿ ಜ.14 ರಂದು ನಡೆದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಯುವಕೇಂದ್ರ ಮಂಗಳೂರು ಹಾಗು ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾಲಯ, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಯುವ ಜನ ಒಕ್ಕೂಟ, ದ.ಕ. ಜಿಲ್ಲೆ ಇದರ ಆಶ್ರಯದಲ್ಲಿ ದಿವ್ಯ ಚೇತನ ಸ್ವಾಮಿ ವಿವೇಕಾನಂದರ

ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರ ಬಿಡುಗಡೆ

ಸವಣೂರು : ಫೆ. 7 ಮತ್ತು 8 ರಂದು ನಡೆಯಲಿರುವ ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭವು ಜ.14 ರಂದು ದೇವಳದ ವಠಾರದಲ್ಲಿ ಜರಗಿತು. ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಬಡೆಕಿಲಾಯ ಸವಣೂರುರವರು ಪೂಜಾವಿಧಿ ವಿಧಾನವನ್ನು ನೇರವೇರಿಸಿದರು.

Breaking । ಕಾವಿನಮೂಲೆಯಲ್ಲಿಅಪಘಾತ । ಸ್ಕೂಟಿ ಸವಾರ ಕೊಲ್ಲಮೊಗ್ರ ಚಾಂತಳದ ಚಿದಾನಂದ ದುರ್ಮರಣ

ಬೆಳ್ಳಾರೆ ಸಮೀಪದ ಕಾವಿನಮೂಲೆಯಲ್ಲಿ ವ್ಯಾನ್ ಮತ್ತು ಸ್ಕೂಟಿ ಪರಸ್ಪರ ಢಿಕ್ಕಿ ಹೊಡೆದುಕೊಂಡು ಗಂಭೀರ ಗಾಯಗೊಂಡಿದ್ದ ಸ್ಕೂಟಿ ಸವಾರ ಕೊಲ್ಲಮೊಗ್ರ ಚಾಂತಳದ ಚಿದಾನಂದರವರು (40 ) ಮೃತಪಟ್ಟಿದ್ದಾರೆ. ಬೆಳ್ಳಾರೆ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದವ್ಯಾನ್ ಹಾಗೂ ಸೋಣಂಗೇರಿ ಕಡೆಯಿಂದ