Browsing Category

National

ಟಾಯ್ಲೆಟ್ ಫ್ಲಷ್ ರಿಪೇರಿ ಮಾಡಲು ಬಂದಿದ್ದ ಸಿಬ್ಬಂದಿಗೆ ಕಾದಿತ್ತು ಶಾಕ್ !! | ಫ್ಲಷ್ ನ ಟ್ಯಾಂಕ್ ನಲ್ಲಿತ್ತು ನವಜಾತ…

ಟಾಯ್ಲೆಟ್ ನ ಫ್ಲಷ್‌ನಲ್ಲಿ ನವಜಾತ ಶಿಶುವಿನ ಮೃತದೇಹ ಸಿಕ್ಕಿರುವ ಭಯಾನಕ ಘಟನೆ ತಮಿಳುನಾಡಿನ ತಂಜಾವೂರಿನ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಇಲ್ಲಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಫ್ಲಷ್ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ದೂರು ಬಂದಿತ್ತು. ಇದನ್ನು ಆಧರಿಸಿ ರಿಪೇರಿ ಮಾಡಲು ಹೋಗಿದ್ದ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಒಮಿಕ್ರಾನ್‌ ಸೋಂಕಿನ ಪ್ರಕರಣ ವರದಿ|ಇದೀಗ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆ

ಓಮಿಕ್ರೋನ್ ವೈರಸ್ ಭೀತಿ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ.ದೇಶದಲ್ಲಿ ಗುರುವಾರದಂದು ಮೊದಲ ಕೊರೊನಾ ಹೊಸ ರೂಪಾಂತರಿ ಒಮಿಕ್ರಾನ್‌ ಸೋಂಕಿನ ಪ್ರಕರಣ ಕರ್ನಾಟಕದಲ್ಲಿ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಇಬ್ಬರಿಗೆ ಈ ಸೋಂಕು ತಗುಲಿತ್ತು ಬಳಿಕ ಶನಿವಾರದಂದು ಗುಜರಾತಿನ ಜಾಮ್‌ ನಗರ ಹಾಗೂ

1400 ಕೆಜಿಯ ವಿಶ್ವದ ಅತೀ ದೊಡ್ಡ ಖಾದಿ ಧ್ವಜವನ್ನು ಗೇಟ್‌ವೇ ಆಫ್ ಇಂಡಿಯಾದಲ್ಲಿ ಪ್ರದರ್ಶನ

ನವದೆಹಲಿ:ನೌಕಾಪಡೆಯ ದಿನಾಚರಣೆಯ ಅಂಗವಾಗಿ ವಿಶ್ವದ ಅತಿದೊಡ್ಡ ರಾಷ್ಟ್ರಧ್ವಜವನ್ನು ಪಶ್ಚಿಮ ನೌಕಾ ಕಮಾಂಡ್ ನೇವಲ್ ಡಾಕ್‌ಯಾರ್ಡ್‌ನಲ್ಲಿ ಐಕಾನಿಕ್ ಗೇಟ್‌ವೇ ಆಫ್ ಇಂಡಿಯಾದ ಮೇಲಿರುವಂತೆ ಪ್ರದರ್ಶಿಸಿದೆ. ವೆಸ್ಟರ್ನ್ ನೇವಲ್ ಕಮಾಂಡ್ ಗೇಟ್ ವೇ ಆಫ್ ಇಂಡಿಯಾದ ಮೇಲಿರುವ ವಿಶ್ವದ ಅತಿದೊಡ್ಡ

ದಕ್ಷಿಣ ಕನ್ನಡ ಕರ್ನಾಟಕದಲ್ಲೇ ನಾಲ್ಕನೆಯ ಶ್ರೀಮಂತ ಜಿಲ್ಲೆ | ದೇಶದಲ್ಲಿ ಯಾವ ರಾಜ್ಯ ಅತಿ ಶ್ರೀಮಂತ ಗೊತ್ತಾ ?!

ನವದೆಹಲಿ: ಭಾರತದ ಬಡ ಮತ್ತು ಶ್ರೀಮಂತ ರಾಜ್ಯಗಳ ಜಿಲ್ಲೆಗಳ ಮತ್ತು ನಗರಗಳ ಪಟ್ಟಿ ಬಿಡುಗಡೆಯಾಗಿದೆ.ಭಾರತದಲ್ಲಿ ಕರ್ನಾಟಕ 19ನೇ ಸ್ಥಾನವನ್ನು ಪಡೆದಿದೆ. ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು ನಗರವು ಮೊದಲ ಶ್ರೀಮಂತ ಜಿಲ್ಲೆಯಾಗಿದ್ದು, ದಕ್ಷಿಣಕನ್ನಡ ನಾಲ್ಕನೆಯ ಸ್ಥಾನ ಪಡೆದುಕೊಂಡಿದೆ.

ಕೊರೋನ ವೈರಸ್ ನ ಹೊಸ ರೂಪಾಂತರಿ ಪತ್ತೆ|ವೇಗವಾಗಿ ಹರಡೋ ಈ ತಳಿಗೆ ‘ಒಮಿಕ್ರೋನ್’ಎಂದು ನಾಮಕರಣ

ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರಿ ಪತ್ತೆಯಾಗಿದ್ದು,ಇದು ಜಗತ್ತಿನಾದ್ಯಂತ ಭಾರಿ ಕಳವಳ ಮೂಡಿಸಿದೆ. ಈ ವೈರಸ್ ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ಸಿಂಗಪುರ ಹೇಳಿದೆ. ಈ ತಳಿಯಿಂದ ಎದುರಾಗಬಹುದಾದ ಅಪಾಯದ ಬಗ್ಗೆ ಚರ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ

ಸದ್ಯದಲ್ಲೇ ಭಾರತದಲ್ಲಿ ಬ್ಯಾನ್ ಆಗಲಿದೆ ಕ್ರಿಪ್ಟೋಕರೆನ್ಸಿ !! | ಈ ಕುರಿತು ಮಹತ್ವದ ಹೆಜ್ಜೆಯಿಡಲಿದೆಯೇ ಕೇಂದ್ರ…

ನವದೆಹಲಿ:ಅನಾವಶ್ಯಕ ಚಟುವಟಿಕೆಗಳಿಗೆ ಕ್ರಿಪ್ತೋಕರೆನ್ಸಿಯನ್ನು ಉಪಯೋಗಿಸುತ್ತಿದ್ದು, ಇದು ಅನೇಕ ಚರ್ಚೆಗೆ ದಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಎಲ್ಲಾ ಮಾದರಿಯ ಕ್ರಿಪ್ತೋಕರೆನ್ಸಿಯನ್ನು ಬ್ಯಾನ್ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಭಾರತದಲ್ಲಿ ಎಲ್ಲಾ

11 ತಿಂಗಳ ತರಬೇತಿ ಮುಗಿಸಿ ಸೇನೆಗೆ ಸೇರಿದ ಮೇಜರ್ ದಿ. ದೀಪಕ್ ನೈನಾವಾಲ್ ಪತ್ನಿ ಜ್ಯೋತಿ

ಚೆನ್ನೈ: 2018ರಲ್ಲಿ ಜಮ್ಮು ಕಾಶ್ಮೀರದ ಕುಲ್ಗಾಮ್‌ನಲ್ಲಿ ಉಗ್ರರೊಂದಿಗೆ ಹೋರಾಡಿ ಹುತಾತ್ಮರಾಗಿದ್ದ ಮೇಜರ್‌ ದೀಪಕ್‌ ನೈನಾವಾಲ್‌ ಅವರ ಪತ್ನಿ ಜ್ಯೋತಿ ನೈನಾವಾಲ್‌ ಅವರು ಕಳೆದ ಶನಿವಾರ ಅಧಿಕೃತವಾಗಿ ಸೇನೆ ಸೇರುವ ಮೂಲಕ ತಾನು ಅಂದುಕೊಂಡದ್ದನ್ನು ಸಾಧಿಸಿದ್ದಾರೆ. ಚೆನ್ನೈನ ಸೇನಾ ತರಬೇತಿ

ಭಾರತವನ್ನು ಜಗತ್ತಿನ ಎದುರು ಚೀಪ್ ಮಾಡಲು ಹೊರಟ ಬಾಲಿವುಡ್ ನಟ !! | ನಟನ ಬೆಂಬಲಕ್ಕೆ ಸಾಲುಗಟ್ಟಿ ನಿಂತ ಕಾಂಗ್ರೆಸ್…

ಬಾಲಿವುಡ್‌ನ 18 ಸಿನಿಮಾಗಳಲ್ಲಿ ನಟಿಸಿರುವ, 100ಕ್ಕೂ ಅಧಿಕ ಸ್ಟ್ಯಾಂಡಪ್ ಕಾಮಿಡಿ ಮಾಡಿರುವ ನಟ ವೀರ್ ದಾಸ್ ಅಮೆರಿಕದಲ್ಲಿ ನಡೆದ ಸ್ಟ್ಯಾಂಡಪ್ ಕಾಮಿಡಿಯೊಂದರಲ್ಲಿ ಭಾರತವನ್ನು ಅವಮಾನಿಸಿದ್ದಾರೆ ಎಂದು ದೇಶದಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಮೆರಿಕದಲ್ಲಿ ನಡೆದ ಇವೆಂಟ್‌ವೊಂದರಲ್ಲಿ