ಬ್ಯಾಂಕ್ ಆಫ್ ಬರೋಡಾದಲ್ಲಿ 198 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಸಲು ಫೆ.01 ಕೊನೆಯ ದಿನಾಂಕ, ಪದವೀಧರರಿಗೆ ಆದ್ಯತೆ

ಬ್ಯಾಂಕ್ ಆಫ್ ಬರೋಡದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಬಹುದು.

ಹುದ್ದೆ : ಅಸಿಸ್ಟೆಂಟ್ ಪ್ರೆಸಿಡೆಂಟ್ – 50
ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ( ಪ್ರಾಡಕ್ಟ್ ಮ್ಯಾನೇಜರ್) – 03
ಸ್ಟ್ರಾಟೆಜಿ ಹೆಡ್ – 01
ನ್ಯಾಷನಲ್ ಮ್ಯಾನೇಜರ್ ಟೆಲಿಕಾಲಿಂಗ್ – 01
ಹೆಡ್ ಪ್ರಾಜೆಕ್ಟ್ ಮತ್ತು ಪ್ರೊಸೆಸ್ – 01
ನ್ಯಾಷನಲ್ ರಿಸಿವೇಬಲ್ ಮ್ಯಾನೇಜರ್ -03
ಜೋನಲ್ ರಿಸೀವೇಬಲ್ ಮ್ಯಾನೇಜರ್ – 21
ವೈಸ್ ಪ್ರೆಸಿಡೆಂಟ್ ( ಸ್ಟ್ರಾಟೆಜಿ ಮ್ಯಾನೇಜರ್ -03
ಡಿವೈ ವೈಸ್ ಪ್ರೆಸಿಡೆಂಟ್ ( ಸ್ಟ್ರಾಟೆಜಿ ಮ್ಯಾನೇಜರ್ ) – 03
ವೆಂಡರ್ ಮ್ಯಾನೇಜರ್ – 03
ಕಾಂಪ್ಲಿಯನ್ಸ್ ಮ್ಯಾನೇಜರ್ – 01
ರೀಜಿನಲ್ ರಿಸೀವೇಬಲ್ ಮ್ಯಾನೇಜರ್ – 48
ಎಂಐಎಸ್ ಮ್ಯಾನೇಜರ್ – 04
ಕಂಪ್ಲೈಂಟ್ ಮ್ಯಾನೇಜರ್ – 01
ಪ್ರೋಸೆಸ್ ಮ್ಯಾನೇಜರ್ – 04
ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ – ಸ್ಟ್ರಾಟೆಜಿ ಮ್ಯಾನೇಜರ್ – 01
ಏರಿಯಾ ರಿಸೀವೇಬಲ್ ಮ್ಯಾನೇಜರ್ – 50

ಒಟ್ಟು ಹುದ್ದೆಗಳ ಸಂಖ್ಯೆ : 198

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01-02-2022

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಸಂದರ್ಶನ ನಡೆಸಿ, ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ : ಸಾಮಾನ್ಯ, ಒಬಿಸಿ, ಇಡ್ಬ್ಲುಎಸ್ ಅಭ್ಯರ್ಥಿಗಳಿಗೆ ರೂ. 600, ಇತರೆ ವರ್ಗದ ಅಭ್ಯರ್ಥಿಗಳಿಗೆ ರೂ.100

ಶೈಕ್ಷಣಿಕ ಅರ್ಹತೆ : ಪದವಿ, ಸ್ನಾತಕೋತ್ತರ ಪದವಿಯನ್ನು ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಪಾಸ್ ಮಾಡಿರಬೇಕು.

ಅರ್ಜಿ ಸಲ್ಲಿಕೆ : ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

Leave A Reply

Your email address will not be published.