Vastu Tips: ಈ ಅಭ್ಯಾಸಗಳು ಇದ್ರೆ ಮೊದಲು ಬದಲಾಗಿ, ಇಲ್ಲದಿದ್ದರೆ ನೆಗೆಟಿವ್ ಎನರ್ಜಿ ಮನೆಯೊಳಗೆ ಬರುತ್ತೆ ಪಕ್ಕಾ!
ವಾಸ್ತುಶಾಸ್ತ್ರವು ನಮ್ಮ ಜೀವನಶೈಲಿಗೆ ಸಂಬಂಧಿಸಿದ ಅನೇಕ ಅಂಶಗಳನ್ನು ವಿಶ್ಲೇಷಿಸುತ್ತದೆ. ವೈಯಕ್ತಿಕ ಮತ್ತು ಕುಟುಂಬದ ಯೋಗಕ್ಷೇಮಕ್ಕಾಗಿ ಅನೇಕ ವಿಷಯಗಳನ್ನು ಉಲ್ಲೇಖಿಸುತ್ತದೆ. ಕೆಲವು ಮಾಡಬೇಕಾದವುಗಳು ಮತ್ತು ಮಾಡಬಾರದವುಗಳು ಇವೆ. ವಾಸ್ತು ಪ್ರಕಾರ.. ಕೆಲವು ವಿಷಯಗಳು, ಅಭ್ಯಾಸಗಳು,…