Cleaning Hacks: ಬಚ್ಚಲಮನೆಯಲ್ಲಿ ನೀರು ಕಟ್ಟಿಕೊಂಡಿದ್ಯ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ
ಅಡುಗೆ ಮನೆ, ವಾಶ್ ರೂಂ ಪೈಪ್ ನಲ್ಲಿ ಹೆಚ್ಚು ಮಣ್ಣು ಶೇಖರಣೆಗೊಂಡರೆ ನೀರು ಹರಿಯಲು ದಾರಿ ಇಲ್ಲದ ಕಾರಣ ಈ ಸಮಸ್ಯೆ ಉಂಟಾಗುತ್ತದೆ. ಆದರೆ ಬಾತ್ರೂಮ್ನಲ್ಲಿ ಸಂಗ್ರಹವಾದ ನೀರನ್ನು ಕೆಲವು ತಂತ್ರಗಳನ್ನು ಬಳಸಿಕೊಂಡು ಸುಲಭವಾಗಿ ತೆಗೆಯಬಹುದು.
ಇದನ್ನೂ ಓದಿ: Puttur: ನವವಿವಾಹಿತೆ ಪತಿ ಮನೆಯಲ್ಲಿ…