ಇವರೇ ನೋಡಿ ಜಗತ್ತಿನ ಅತ್ಯಂತ ಹಿರಿಯ ಪುರುಷ । ಜಪಾನಿನ ಇವರ ವಯಸ್ಸು ಕೇವಲ 112 ವರ್ಷ !
ಜಗತ್ತಿನ ದೀರ್ಘಾಯುಷ್ಮಾನ್ ದೇಶ ಜಪಾನಿನ 112 ವರ್ಷ ವಯಸ್ಸಿನ ಚಿಟೆತ್ಸು ವತನಾಬೆ ಎಂಬವರು ಜಗತ್ತಿನಲ್ಲಿರುವ ಅತ್ಯಂತ ಹಿರಿಯ ಪುರುಷ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಹೆಸರೀಗ ಗಿನ್ನೆಸ್ ಪುಸ್ತಕ ಸೇರಿದೆ.
1907 ರ ಮಾರ್ಚ್ 5 ರಂದು ಜನಿಸಿದ ವತನಾಬೆ ಸುದೀರ್ಘ ಜೀವನದ ರಹಸ್ಯ ಬಲ್ಲಿರಾ…