ದಕ್ಷಿಣ ಕನ್ನಡದಲ್ಲಿ ಈಗ ಎಷ್ಟು ದುಡ್ಡು ಕೊಟ್ಟರೂ ಸಿಗದ ದುಬಾರಿ ವಸ್ತು ಯಾವುದು ಗೊತ್ತಾ ?
ದಕ್ಷಿಣ ಕನ್ನಡದಲ್ಲಿ ಈಗ ಯಾವ ವಸ್ತು ದುಬಾರಿ, ಯಾವ ವಸ್ತು ದುಡ್ಡು ಕೊಟ್ಟರೂ ಈಗ ಅಂಗಡಿಗಳಲ್ಲಿ ದೊರೆಯುವುದಿಲ್ಲ ಎಂದು ಅಂಗಡಿ ಅಂಗಡಿ ಕೇಳುತ್ತಾ, ಹುಡುಕುತ್ತಾ ಹೊರಟ ನಮಗೆ ಕಂಡು ಬಂದದ್ದು ಒಂದು ಇಂಟರೆಸ್ಟಿಂಗ್ ವಿಚಾರ. ದಕ್ಷಿಣ ಕನ್ನಡದಲ್ಲಿ ಇವತ್ತಿಗೆ, ಈ ಕ್ಷಣಕ್ಕೂ ದುಡ್ಡು ಕೊಟ್ಟರೂ!-->…