Browsing Category

ಲೈಫ್ ಸ್ಟೈಲ್

ಡ್ರಿಂಕ್ಸ್ ಮಾಡುವುದು ಹೇಗೆ? | ಇದನ್ನು ಯಾರಾದ್ರೂ ನಮಗೆ ಹೇಳ್ಕೊಡ್ಬೇಕಾ ?

ನಿಮ್ಮದೇ ಫೇವರಿಟ್ ಸಬ್ಜೆಕ್ಟ್ ಎತ್ತಿಕೊಂಡು ಬಂದಿದ್ದೇನೆ. ಈ ಅಂಕಣವನ್ನುನೀವು ಎರಡೆರಡು ಬಾರಿ ಓದುತ್ತೀರಿ ಅಂತ ನಂಗೆ ಚೆನ್ನಾಗಿ ಗೊತ್ತು !! ಡ್ರಿಂಕ್ಸ್, ಎಣ್ಣೆ, ದಾರು, ತನ್ನಿ, ಪಿಡ್ಕ್, ಮದ್ಯ, ಸೆರೆ - ಯಾವುದೇ ಭಾಷೆಯಲ್ಲಿ ಬೇಕಾದರೂ ಕರೆಯಿರಿ. ಎಲ್ಲ ಭಾಷೆಯಲ್ಲೂ ಅದು

ಇವನ್ನೆಲ್ಲ ನೀವು ಮಾಡದೆ ಹೋದರೆ, ನೀವು ಇಂಡಿಯನ್ನೇ ಅಲ್ಲ !

ಮನೆಗೆ ನೆಂಟರು ಬಂದಿದ್ದು, ಅವರು ವಾಪಸ್ಸು ಹೋಗುತ್ತಿರುವಾಗ, ಗೇಟ್ ನ ಹತ್ತಿರ ಬಂದು ನಿಂತು ಇಪ್ಪತ್ತು ನಿಮಿಷ ಮುಖ್ಯವಾದ ವಿಷಯವನ್ನು ಮಾತಾಡಲಿಕ್ಕಿದೆ ಎಟಿಎಂ ಲಿ ಹಣ ವಿಥ್ ಡ್ರಾ ಆಗಿ ಟ್ರಾನ್ಸಾಕ್ಷನ್ ಕಂಪ್ಲೀಟ್ ಆಗಿ ಕಾರ್ಡು ವಾಪಸ್ ಬಂದ ಮೇಲೆ ಎಟಿಎಂ ಬಿಡುವ ಮೊದಲು ಎರಡೆರಡು ಬಾರಿ

Crazy People: ಕ್ರೇಜಿ ಜನರ ಥರಾವರಿ ಹವ್ಯಾಸಗಳ ಬಗ್ಗೆ ನಿಮಗೆಷ್ಟು ಗೊತ್ತು?

ಭಾಗ ಒಂದು ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸವಿರುತ್ತದೆ. ಒಬ್ಬರಿಗೆ ಹಳೆಯ ಕಾಯಿನ್ ಕಲೆಕ್ಷನ್ ಮಾಡುವ ಹವ್ಯಾಸ ಅಥವಾ ಹಳೆಯ ಸ್ಟಾಂಪ್ ಕಲೆಕ್ಷನ್ ಮಾಡುವ ಅಭ್ಯಾಸ ಇರಬಹುದು. ಅಂತವರನ್ನು ಕಂಡಾಗ ನಮಗೆ ಏನನಿಸುತ್ತದೆ. ಇದರಿಂದ ಏನಪ್ಪಾ ಉಪಯೋಗ ಅಂತ ಅನ್ನಿಸುತ್ತಾ? ಅಥವಾ, ಇವೆಲ್ಲ

ತುಳುನಾಡು ಎಂಬ ವೈವಿಧ್ಯಮಯ ಕಲರ್ ಫುಲ್ ಪ್ರಪಂಚ

ರಾಜಪ್ಪ, ಲಿಂಗಪ್ಪ, ಸೂರಪ್ಪ, ದೇಜಪ್ಪ, ಚೆನ್ನಪ್ಪ, ಸಿದ್ದಪ್ಪ, ಐತಪ್ಪ, ಮೋನಪ್ಪ, ತಿಮ್ಮಪ್ಪ, ಮಂಜಪ್ಪ, ಕೃಷ್ಣಪ್ಪ, ವಾಸಪ್ಪ, ಬಾಳಪ್ಪ, ಸಂಕಪ್ಪ, ಕುಶಾಲಪ್ಪ, ಪೂವಪ್ಪ ಮುಂತಾದ ಅಪ್ಪಂದಿರು; ಗಂಗಯ್ಯ, ಪದ್ಮಯ್ಯ, ಶಿವಯ್ಯ, ನೋಣಯ್ಯ, ಗಂಗಯ್ಯ, ಡೀಕಯ್ಯ, ಡಾಗ್ಗಯ್ಯ ಮುಂತಾದ ಅಯ್ಯಂದಿರು;

Journalist: ಹವ್ಯಾಸಿ ಪತ್ರಕರ್ತರಾಗಲು ಒಂದು ಉಚಿತ ಅವಕಾಶ

ಪತ್ರಕರ್ತರಾಗಬೇಕೆಂದು, ಬರಹಗಾರರಾಗಬೇಕೆ೦ಬುದು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ಆದರೆ ತಮ್ಮ ದೈನಂದಿನ ಜ೦ಜಡಗಳ ಮಧ್ಯೆ ಅದಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳಲು ಸಮಯವಿರುವುದಿಲ್ಲ. ಆಸಕ್ತರು ಪತ್ರಿಕೋದ್ಯಮವನ್ನು ತಮ್ಮ ವೃತ್ತಿಯ ಜತೆಗೇನೇ ಅರೆಕಾಲಿಕವಾಗಿಯೂ ನಡೆಸುವಂತಾಗಲು ಈಗ ' ಬದುಕು

‘ರೋಮ’ ನ್ ಸಾಮ್ರಾಜ್ಯದ ಪತನದ ಬಗ್ಗೆ

ಹಾಗೆಯೇ ಒಂದು ದಿನ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನೆನೆಪಾದದ್ದು ರೋಮನ್ಸ್. ಪ್ರಪಂಚದಲ್ಲಿರುವ ಮನುಷ್ಯರಲ್ಲಿ ಮೂಲತಃ ಎರಡೇ ಕೆಟಗರಿಯ ಜನರಿರುವುದು. ಒಂದು,ಪ್ರಾಚೀನ ರೋಮನ್ನರು; ಮತ್ತೊಬ್ಬರು ಆಧುನಿಕರು-ರೋಮನ್ನರಲ್ಲದವರು. ಆ ದಿನ ಬಸ್ಸಿನಲ್ಲಿ ನನ್ನ ಮುಂದಿನ ಸೀಟಿನಲ್ಲಿ ಕುಳಿತ ಹುಡುಗಿಯ ರೋಮ…

ಆಗ ತಾನೇ ಸ್ನಾನ ಮುಗಿಸಿದ ಹಬೆಯಾಡುವ ಅವಳ ಎದುರು ನಿಂತಿದ್ದ ಪೀಟರ್ !

ಆ ದಿನ ಭಾನುವಾರ. ಗಂಡ ಹೆಂಡತಿ ಕೊಂಚ ಲೇಟಾಗಿಯೇ ಎದ್ದಿದ್ದರು. ಪೀಟರ್ ಅಡುಗೆಮನೆಯಲ್ಲಿ ಆಮ್ಲೆಟ್ಟಿಗೆ ಮೊಟ್ಟೆ ಒಡೆಯುತ್ತಿದ್ದ. ಜೋಸೆಫಿನ್ ಬಾತ್ ರೂಮಿನಲ್ಲಿದ್ದಳು. ಇನ್ನೇನು ಆಕೆಯ ಸ್ನಾನ ಮುಗಿಯಲಿತ್ತು. ಅಷ್ಟರಲ್ಲಿ ಕಾಲಿಂಗ್ ಬೆಲ್ ನ ಸದ್ದು. ಮಾಮೂಲಿನಂತೆ ಹೆಂಡತಿ ಬಾಗಿಲು ತೆಗೆಯಲಿ ಅಂತ