Browsing Category

ಲೈಫ್ ಸ್ಟೈಲ್

ರೆಡ್ ಝೋನ್ ನಲ್ಲೂ ಸಿಗಲಿದೆ ಗ್ರೀನ್ ಲೇಬಲ್ | ಮದ್ಯ ಪ್ರಿಯರು ಖುಷ್ ! ಷರತ್ತು ಅನ್ವಯ

ಬೆಂಗಳೂರು, ಮೇ 2 : ಹಸಿರುವಲಯದಲ್ಲಿ ಮಾತ್ರ ಮದ್ಯ ಮಾರಾಟ ಅವಕಾಶ ನೀಡಿದ್ದ ಕೇಂದ್ರ ಸರ್ಕಾರ ರೆಡ್‌ಝೋನ್ ನಲ್ಲೂ ಮದ್ಯ ಮಾರಾಟಕ್ಕೆ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ಆದುದರಿಂದ ದಕ್ಷಿಣ ಕನ್ನಡ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಮದ್ಯ ಮೇ 4 ರಿಂದ ದೊರೆಯಲಿದೆ. ಕೇಂದ್ರ ಸರ್ಕಾರವೂ

ಕೊರೊನಾತಂಕ | ಅಪಾಯಕಾರಿ ಸ್ಥಿತಿಯತ್ತ ಕೇರಳ| ಪರಿಹಾರ ಕಾರ್ಯದಲ್ಲಿ ರಾಜಕೀಯ ಬೇಡ – ಬಿ.ಎಲ್ ಸಂತೋಷ್

ಬೆಂಗಳೂರು: ಕೋವಿಡ್‌–19 ನಿಯಂತ್ರಣದಲ್ಲಿ ‘ಕೇರಳ ಮಾದರಿ’ ಅನುಸರಿಸಬೇಕು ಎಂಬ ಚರ್ಚೆ ನಡೆಯುತ್ತಿರುವಾಗಲೇ, ಕೇರಳದಲ್ಲಿ ಕೋವಿಡ್‌ ಪರಿಸ್ಥಿತಿ ಗಂಭೀರವಾಗಿದ್ದು, ಇಡೀ ರಾಜ್ಯವೇ ಅಪಾಯಕಾರಿ ಸ್ಥಿತಿಯತ್ತ ಜಾರುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್

ಲಾಕ್ ಡೌನ್ ಕಳೆದುಕೊಳ್ಳುವ ಎಕಾನಮಿಯು ಮನುಷ್ಯ ಸಂಬಂಧ ಬೆಸೆಯುವ ಕಾರ್ಯದ ಮುಂದೆ ಯಾವ ಲೆಕ್ಕಕ್ಕೆ?

ಲಾಕ್ಡೌನ್ ಅಂದರೆ ಏನೆಂದು ಮೊದಲಿಗೆ ಗೊತ್ತಿರಲಿಲ್ಲ. ಅಂಥದ್ದನ್ನು ನಾವು ಜೀವನದಲ್ಲಿ ಮೊತ್ತಮೊದಲಿಗೆ ಕೇಳುತ್ತಿದ್ದದ್ದು. ಲಾಕ್ಡೌನ್ ಗಿಂತಲೂ ಮೊದಲು ನಮ್ಮ ಕಿವಿಗೆ ಬಿದ್ದದ್ದು ಮೋದಿಯವರು ಹೇಳಿದ ಜನತಾ ಕರ್ಫ್ಯೂ. ಕರ್ಫ್ಯೂ ಅಂದರೆ ಏನೆಂದು ನಮಗೆ ಗೊತ್ತಿತ್ತು. ಏನಪ್ಪಾ ಇದು ಜನತಾ ಕರ್ಫ್ಯೂ ಅಂತ

ದಕ್ಷಿಣ ಕನ್ನಡದಲ್ಲಿ ಈಗ ಎಷ್ಟು ದುಡ್ಡು ಕೊಟ್ಟರೂ ಸಿಗದ ದುಬಾರಿ ವಸ್ತು ಯಾವುದು ಗೊತ್ತಾ ?

ದಕ್ಷಿಣ ಕನ್ನಡದಲ್ಲಿ ಈಗ ಯಾವ ವಸ್ತು ದುಬಾರಿ, ಯಾವ ವಸ್ತು ದುಡ್ಡು ಕೊಟ್ಟರೂ ಈಗ ಅಂಗಡಿಗಳಲ್ಲಿ ದೊರೆಯುವುದಿಲ್ಲ ಎಂದು ಅಂಗಡಿ ಅಂಗಡಿ ಕೇಳುತ್ತಾ, ಹುಡುಕುತ್ತಾ ಹೊರಟ ನಮಗೆ ಕಂಡು ಬಂದದ್ದು ಒಂದು ಇಂಟರೆಸ್ಟಿಂಗ್ ವಿಚಾರ. ದಕ್ಷಿಣ ಕನ್ನಡದಲ್ಲಿ ಇವತ್ತಿಗೆ, ಈ ಕ್ಷಣಕ್ಕೂ ದುಡ್ಡು ಕೊಟ್ಟರೂ

ಪಾಕ್ ಕದನ ವಿರಾಮ ಉಲ್ಲಂಘನೆ | ಐವರು ಭಾರತೀಯ ಕಮಾಂಡೋಗಳ ಹತ್ಯೆ | ಭಾರತೀಯ ಸೇನೆಯಿಂದ 8 ಉಗ್ರರು, 15 ಸೈನಿಕರು…

1.ನವದೆಹಲಿ: ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದ ಖೇರನ್ ಸೆಕ್ಟರ್ ಎಲ್‌ಒಸಿಯಲ್ಲಿ ಏಪ್ರಿಲ್ 10 ರಂದು ನಡೆಸಿದ ಕಾರ್ಯಾಚರಣೆಯಲ್ಲಿ 15 ಮಂದಿ ಪಾಕಿಸ್ತಾನ ಸೈನಿಕರು, 8 ಮಂದಿ ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಎಲ್‌ಒಸಿಯಲ್ಲಿ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆಯ

Smile Please | ಮುಖದ ಮೇಲೊಂದು ಸಣ್ಣ ನಗುವಿರಲಿ….

ಭಾರತದ ಕೋರೋನಾ ಅಪ್ಡೇಟ್ಸ್ ಸೊಂಕಿತರು : 8446ಮರಣ : 288ಗುಣಮುಖ : 969 ನಾವು ಎಷ್ಟೇ ನೋವಿನಲ್ಲಿದ್ದರೂ, ನಮ್ಮ ನೋವು ಇನ್ನೊಬ್ಬರಿಗೆ ಗೊತ್ತಾಗಬಾರದು ಎಂಬುದು ಹೆಚ್ಚಿನವರ ಅಭಿಪ್ರಾಯ. ಅದು ಒಳ್ಳೆಯ ವಿಚಾರವೇ. ತನ್ನ ನೋವನ್ನು ಇನ್ನೊಬ್ಬರಿಗೆ ತೋಪ೯ಡಿಸದಿರಲು ಕೆಲವರು ಸಂಕಟ

ಮಾಂಸದಂಗಡಿ ತೆರೆಯಲು ಸರಕಾರದ ಅನುಮತಿ

ಇವತ್ತು ರಾಜ್ಯದೆಲ್ಲೆಡೆ ಮೊಟ್ಟೆ ಮಾಂಸ ಸಿಗುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಮೊಟ್ಟೆ, ಕೋಳಿ ಮತ್ತು ಮಟನ್ ಬಹುಸಂಖ್ಯಾತರ ಆಹಾರ. ಲಾಕ್ ಡೌನ್ ನ ಕಾರಣದಿಂದ ಮಾಂಸವನ್ನು ಬಂದ್ ಮಾಡಿದ ಪರಿಣಾಮ ಮಾಂಸಪ್ರಿಯರ ನಾಲಿಗೆ ರುಚಿ ಕಳಕೊಂಡಿದ್ದಾರೆ. ಮಾಂಸದ ಪದಾರ್ಥ ಮಾಡದ ಅಡುಗೆ ಮನೆಯಲ್ಲಿ

ಮರೆಯಬಹುದೇ ಕಾಲೇಜು ಜೀವನ ?

ರಕ್ತ ಸಂಬಂಧಗಳ ಮೀರಿದ ಬಂಧವಿದು.. ಯಾವ ಬಿಂದುವಿನಲ್ಲಿ ಸಂಧಿಸುವುದು.. ಎನ್ನುವಂತೆ ನದಿಗಳು ಬೇರೆ ಬೇರೆ ಕಡೆಗಳಲ್ಲಿ ಹುಟ್ಟಿ,ಬೆಟ್ಟ ಗುಡ್ಡಗಳ ಮೂಲಕ ಹರಿದು ,ಕೊನೆಗೆ ಸಮುದ್ರವನ್ನು ತಲುಪುತ್ತದೆ. ಅದೇ ರೀತಿ ನಾವೆಲ್ಲ ಬೇರೆ ಬೇರೆ ಕಡೆಗಳಿಂದ ಬಂದು ಕಾಲೇಜ್ ಎನ್ನುವ ಬಿಂದುವಿನಲ್ಲಿ ಸೇರುತ್ತೇವೆ.