ಮೊಬೈಲ್ ನ್ನು ಮನಬಂದಂತೆ ಚಾರ್ಜ್ ಮಾಡುವಿರಾ! ಹಾಗಿದ್ದರೆ ಅಪಾಯ ಖಂಡಿತ
ನಮ್ಮ ದಿನನಿತ್ಯ ಬಳಕೆಯ ವಸ್ತುಗಳಲ್ಲಿ ಮೊಬೈಲ್ ಸಹ ಒಂದಾಗಿದೆ.ಮೊಬೈಲ್ ಆಧುನಿಕತೆ ಕಾಲದಲ್ಲಿ ತುಂಬಾ ಮುಖ್ಯವಾದ ಸಂಪರ್ಕ ಕಲ್ಪಿಸುವ ಸಾಧನವಾಗಿದೆ. ಸಣ್ಣ ವಯಸ್ಸಿನಿಂದ ಹಿರಿಯರ ತನಕ ಮೊಬೈಲ್ ಉಪಯೋಗ ಮಾಡದವರಿಲ್ಲ. ಮೊಬೈಲ್ ನಿಂದ ಎಷ್ಟು ಉಪಯೋಗವೊ ಅಷ್ಟೇ ಅಪಾಯ ಇದೆ ಎನ್ನುವುದು ನಾವು!-->…