ಇಂದು ಚಿನ್ನ ಖರೀದಿಸಲು ಸೂಕ್ತ ದಿನವೇ? ಹಾಗಾದರೆ ಚಿನ್ನ ಬೆಳ್ಳಿಯ ಇವತ್ತಿನ ನಿಖರವಾದ ಬೆಲೆ ತಿಳಿದ್ಕೊಳ್ಳಿ!!!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಸ್ವಲ್ಪ ಮಟ್ಟಿನ ಇಳಿಕೆಯಾಗಿದೆ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.


Ad Widget

Ad Widget

Ad Widget

Ad Widget
Ad Widget

Ad Widget

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.


Ad Widget

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,655
8 ಗ್ರಾಂ – ರೂ. 37,240
10 ಗ್ರಾಂ – ರೂ.46,550
100 ಗ್ರಾಂ – ರೂ. 4,65,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,078
8 ಗ್ರಾಂ- ರೂ.40,624
10 ಗ್ರಾಂ- ರೂ.50,780
100 ಗ್ರಾಂ -ರೂ. 5,07,800

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.46,900 ( 22 ಕ್ಯಾರೆಟ್) ರೂ.51,160( 24 ಕ್ಯಾರೆಟ್)
ಮುಂಬೈ : ರೂ.46,550 ( 22 ಕ್ಯಾರೆಟ್) ರೂ.50,730
( 24 ಕ್ಯಾರೆಟ್)
ದೆಹಲಿ : ರೂ.46,650 ( 22 ಕ್ಯಾರೆಟ್) ರೂ.50,890
( 24 ಕ್ಯಾರೆಟ್)
ಕೊಲ್ಕತ್ತಾ : ರೂ.46,500 ( 22 ಕ್ಯಾರೆಟ್) ರೂ.50,730( 24 ಕ್ಯಾರೆಟ್)
ಬೆಂಗಳೂರು : ರೂ.46,550( 22 ಕ್ಯಾರೆಟ್) ರೂ.50,780( 24 ಕ್ಯಾರೆಟ್)
ಹೈದರಾಬಾದ್ : ರೂ.46,500 ( 22 ಕ್ಯಾರೆಟ್) ರೂ.50,730( 24 ಕ್ಯಾರೆಟ್)
ಕೇರಳ : ರೂ.46,500 ( 22 ಕ್ಯಾರೆಟ್) ರೂ.50,730( 24 ಕ್ಯಾರೆಟ್)
ಮಂಗಳೂರು : ರೂ.46,550( 22 ಕ್ಯಾರೆಟ್) ರೂ.50,780( 24 ಕ್ಯಾರೆಟ್)
ಮೈಸೂರು : ರೂ.46,550( 22 ಕ್ಯಾರೆಟ್) ರೂ.50,780( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.46,500 ( 22 ಕ್ಯಾರೆಟ್) ರೂ.50,730( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.62
8 ಗ್ರಾಂ : ರೂ. 496
10 ಗ್ರಾಂ : ರೂ. 620
100 ಗ್ರಾಂ : ರೂ.6200
1 ಕೆಜಿ : ರೂ.62,000

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 62,000 ರೂ, ಮೈಸೂರು- 62,000 ರೂ., ಮಂಗಳೂರು- 62,000 ರೂ., ಮುಂಬೈ- 57,000 ರೂ, ಚೆನ್ನೈ- 62,000 ರೂ ದೆಹಲಿ- 57,000 ರೂ, ಹೈದರಾಬಾದ್- 62,000 ರೂ, ಕೊಲ್ಕತ್ತಾ- 57,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ ಬೆಲೆಗಿಂತ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಇಳಿಕೆ ಕಂಡು ಬಂದರೆ ಕೆಲವು ಕಡೆ ತಟಸ್ಥತೆ ಕಂಡುಬಂದಿದೆ.

error: Content is protected !!
Scroll to Top
%d bloggers like this: