Browsing Category

latest

Harish Poonja: ನೈಜ ವಿಷಯ ಮುಚ್ಚಿಟ್ಟು ಪತ್ರಿಕೆ ಮೇಲೆ ಏಕಾಏಕಿ ಮುಗಿಬಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ

Dakshina Kannada (ಬೆಳ್ತಂಗಡಿ): ಕಳೆಂಜ ಗ್ರಾಮ ಪಂಚಾಯತ್ (Kalenja Grama Panchayath) ವ್ಯಾಪ್ತಿಯ ಅರಣ್ಯ ಒತ್ತುವರಿ ಪ್ರಕರಣಗಳನ್ನು ಪರಿಹರಿಸುವ ಕುರಿತು ಕರೆದ ಸಭೆಯಲ್ಲಿ ವಾಸ್ತವ ಸಂಗತಿ ಮುಚ್ಚಿಟ್ಟು ಪತ್ರಿಕಾ ಮಾಧ್ಯಮ ಒಂದರ ನಿರಂತರವಾಗಿ ಹರಿಹಾಯ್ದಿದ್ದಾರೆ ಬೆಳ್ತಂಗಡಿ ಶಾಸಕ ಹರೀಶ್…

Vitla: ಕಾರು ಮತ್ತು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ; ಆರು ಮಂದಿಗೆ ಗಾಯ

Vitla: ಕಾರು ಮತ್ತು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಎರಡು ವಾಹನಗಳಲ್ಲಿದ್ದ ಒಟ್ಟು ಆರು ಮಂದಿ ಕೂಡಾ ಗಾಯಗೊಂಡ ಘಟನೆಯೊಂದು ಮಾಣಿ-ಕೊಡಾಜೆ ಗಡಿಭಾಗದಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ಮದುವೆ ಕಾರ್ಯಕ್ಕೆಂದು ಬಟ್ಟೆ ಖರೀದಿ ಮಾಡಲೆಂದು ಹೋಗಿದ್ದ ಸುಳ್ಯದ ಕುಟುಂಬವು…

Citizenship Law CAA: 4 ವರ್ಷಗಳ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಿ ಮೋದಿ ಸರಕಾರ

Citizenship Law CAA: ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ನಾಲ್ಕು ವರ್ಷಗಳ ನಂತರ ಕೇಂದ್ರದ ನರೇಂದ್ರ ಮೋದಿ ಸರಕಾರವು ಪೌರತ್ವ ತಿದ್ದುಪಡಿ ಕಾಯಿದೆಯನ್ನು ಇಂದು ಜಾರಿ ಮಾಡಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ವಲಸೆ ಬಂದಿರುವ ಹಿಂದೂ, ಸಿಖ್, ಜೈನ, ಪಾರ್ಸಿ, ಬೌದ್ಧ…

PM Modi on CAA: ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಇಂದು ಸಂಜೆ 5:30ಕ್ಕೆ ಭಾಷಣ : ಸಿ ಎ ಎ ಅಧಿಕೃತ ಜಾರಿ ಸಾಧ್ಯತೆ

PM Modi on CAA: ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಂಜೆ 5:30ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೂಲಗಳು ತಿಳಿಸಿರುವಂತೆ ಈ ಭಾಷಣದಲ್ಲಿ ಸಿ ಎ ಎ ಜಾರಿಯ ಬಗ್ಗೆ ಅಧಿಕೃತ ಜಾರಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಮೋದಿಯವರು ಸಂಜೆ 5:30ಕ್ಕೆ ಭಾಷಣ ಮಾಡಲಿದ್ದಾರೆ…

Sringeri POCSO Case: ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ ಪ್ರಕರಣ; ತಾಯಿ ಸೇರಿ ನಾಲ್ವರು ಆರೋಪಿಗಳಿಗೆ 25…

Sringeri POCSO Case: ಹೆತ್ತ ತಾಯಿಯೇ ತನ್ನ ಅಪ್ರಾಪ್ತ ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಾಯಿ ಸೇರಿ ನಾಲ್ವರು ಆರೋಪಿಗಳಿಗೆ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ಶಿಕ್ಷೆಯನ್ನು ಪ್ರಕಟ ಮಾಡಿದೆ. ತನ್ನ ಮಗಳನ್ನು ತಾಯಿಯೋರ್ವಳು ವೇಶ್ಯಾವಾಟಿಕೆಗ ದೂಡಿ 2020ರ…

Dakshina Kannada (Bantwala): ಯೂನಿಫಾರಂ ಹಾಕದೆ, ಮೊಬೈಲ್‌ನಲ್ಲಿ ಮಾತನಾಡುತ್ತಾ ರಿಕ್ಷಾ ಚಾಲನೆ, ದಂಡ ಹಾಕಿದ…

Bantwala: ಆಟೋ ರಿಕ್ಷಾವನ್ನು ಕಾನೂನು ಬಾಹಿರವಾಗಿ ಓಡಿಸುತ್ತಿದ್ದ ಎಂಬ ಕಾರಣಕ್ಕೆ ಟ್ರಾಫಿಕ್‌ ಪೊಲೀಸರು ತಡೆದು ದಂಡ ಹಾಕಿದ್ದು, ಇದರಿಂದ ಸಿಟ್ಟುಗೊಂಡ ಚಾಲಕ ಟ್ರಾಫಿಕ್‌ ಎಸ್‌.ಐ. ಹಾಗೂ ಸರಕಾರಿ ವಾಹನಕ್ಕೆ ಮತ್ತು ಆಟೋ ರಿಕ್ಷಾಕ್ಕೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲು ಮುಂದಾದ ಘಟನೆಯೊಂದು…

Mangaluru: ಕಾಂಗ್ರೆಸ್‌ನ ರಕ್ಷಿತ್‌ ಶಿವರಾಂಗೆ ಬೆಂಬಲ ನೀಡಿ ಎಂದು ಕರೆ ಕೊಟ್ಟ ಬಿಜೆಪಿ ಶಾಸಕ ಉಮಾನಾಥ್‌ ಕೋಟ್ಯಾನ್‌

Mangaluru Umanath Kotian: ಲೋಕಸಭಾ ಚುನಾವಣೆಗೆ ತಯಾರಿ ಶುರು ಆಗಿದೆ. ಕರ್ನಾಟಕದ ಚುಕ್ಕಾಣಿ ಹಿಡಿಯಲು ಬಿಜೆಪಿ, ಕಾಂಗ್ರೆಸ್‌ ತಮ್ಮ ತಮ್ಮ ತಂತ್ರಗಳನ್ನು ಹೆಣೆಯುತ್ತಿದೆ. ಇತ್ತ ಕಡೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಶಾಸಕರಾದ ಉಮಾನಾಥ್‌ ಕೋಟ್ಯಾನ್‌ ಅವರು ಕಾಂಗ್ರೆಸ್‌ನ ರಕ್ಷಿತ್‌…

Minister Dinesh Gundurao: ರಾಜ್ಯಾದ್ಯಂತ ಕಾಟನ್‌ ಕ್ಯಾಂಡಿ ಬ್ಯಾನ್‌, ಗೋಬಿ ಮಂಚೂರಿಯಲ್ಲಿ ಕೃತಕ ಬಣ್ಣ…

Minister Dinesh Gundurao: ರಾಜ್ಯದಲ್ಲಿ ಕಾಟನ್‌ ಕ್ಯಾಂಡಿ ಬ್ಯಾನ್‌ ಮಾಡಲಾಗಿದೆ. ಹಾಗೆನೇ ಗೋಬಿ ಮಂಚೂರಿಯಲ್ಲಿ ಯಾವುದೇ ಕೃತಕ ಬಣ್ಣ ಬಳಸುವಂತಿಲ್ಲ, ಈ ಕುರಿತು ಸುತ್ತೋಲೆ ಹೊರಡಿಸಲಾಗುತ್ತದೆ. ಇನ್ನು ಮುಂದೆ ಕಾಟನ್‌ ಕ್ಯಾಂಡಿ ಮಾರಾಟ ಮಾಡಿದರೆ, ಗೋಬಿ ಮಂಚೂರಿಯಲ್ಲಿ ಕೃತಕ ಕಲರ್‌ ಹಾಕಿದರೆ…