Lok Sabha Election 2024: ನೀತಿ ಸಂಹಿತೆ ಜಾರಿ; ಬಸ್‌ನಲ್ಲಿ ಪ್ರಯಾಣಿಸುವವರು ಲಗೇಜ್‌ನಲ್ಲಿ ಈ ವಸ್ತುಗಳನ್ನು…
Loksabha Election 2024: ಲೋಕಸಭೆ ಎಲೆಕ್ಷನ್ ಭರಾಟೆ ಇನ್ನು ಹೆಚ್ಚಾಗಲಿದೆ. ಈಗಾಗಲೇ ನಾಲ್ಕು ನಿಗಮದ ಬಸ್‌ಗಳಲ್ಲಿ ಪ್ರಯಾಣ ಮಾಡುವವರು ತಮ್ಮ ತಮ್ಮ ಲಗೇಜ್‌ನಲ್ಲಿ ಕೆಲವೊಂದು ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಈ ಮೂಲಕ ಪ್ರಯಾಣಿಕರಿಗೆ ರಾಜ್ಯಸಾರಿಗೆ ಬಸ್‌ಗಳಲ್ಲಿ ಲಗೇಜ್ ಸಾಗಿಸಲು ಕೆಲವೊಂದು…