Browsing Category

latest

ಸುಳ್ಯ |ಹೊರರಾಜ್ಯಗಳಿಂದ ಬಂದ 14ಮಂದಿಗೆ ಕ್ವಾರಂಟೈನ್

ವರದಿ : ಹಸೈನಾರ್ ಜಯನಗರ ಹೊರರಾಜ್ಯಗಳಿಂದ ಬಂದ 14ಮಂದಿ ಸುಳ್ಯದಲ್ಲಿ ಕೋರಂಟೇನ್ಉದ್ಯೋಗಕ್ಕೆಂದು ಹೊರರಾಜ್ಯಗಳಿಗೆ ತೆರಳಿ ಇದೀಗ ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ತಮ್ಮ ತಮ್ಮ ಮನೆಗೆ ಹಿಂದಿರುಗಿದಾಗ ಸುಳ್ಯ ತಾಲೂಕಿನ ಸುಮಾರು 13 ಮಂದಿಯನ್ನು ಸುಳ್ಯ ಎಪಿಎಂಸಿ ಮಾರುಕಟ್ಟೆಯಲ್ಲಿರುವ

ಗೂನಡ್ಕ ಅಲ್ ಅಮೀನ್ ವತಿಯಿಂದ ಮಸೀದಿ ಪಾರ್ಕಿಂಗ್ ಸ್ಥಳ ಡಾಮರೀಕರಣ

ಬದ್ರಿಯಾ ಜುಮಾ ಮಸೀದಿ ಗೂನಡ್ಕ ಹಾಗೂ ರಾಜ್ಯ ಹೆದ್ದಾರಿಯ ಮಧ್ಯೆ ಮಸೀದಿಗೆ ಆಗಮಿಸುವವರ ವಾಹನಕ್ಕೆ ಸೂಕ್ತ ಪಾರ್ಕಿಂಗ್ ವೆವಸ್ಥೆ ಯಿದ್ದು, ಮಳೆಗಾಲದಲ್ಲಿ ಅದು ಕೆಸರುಮಯವಾಗಿ ತೊಂದರೆ ಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆ ಸ್ಥಳದಲ್ಲಿ ಇಂಟರ್ ಲೋಕ್ ಅಳವಡಿಸಲು ಅಲ್ ಅಮೀನ್ ಸಂಸ್ಥೆಯು

ಪಂಪ್ವೆಲ್ ಫ್ಲೈಓವರ್ ಮೇಲೆ ಅಪಘಾತ| ಟೆಂಪೋ ಚಾಲಕ ಗಂಭೀರ

ಮಂಗಳೂರು: ಪಂಪ್‌ವೆಲ್ ಫ್ಲೈ ಓವರ್‌ ಮೇಲೆ ಇಂದು ಬೆಳಗಿನ ಜಾವ ತರಕಾರಿ ಸಾಗಿಸುತ್ತಿದ್ದ ದೋಸ್ತ್ ವಾಹನವೊಂದು ಟಿಪ್ಪರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ತರಕಾರಿ ಸಾಗಣೆ ವಾಹನದ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಬೈಕಂಪಾಡಿಯ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಿಂದ

ಅರಿಯಡ್ಕದಲ್ಲಿ ಮನೆ ಕುಸಿತ: ಗ್ರಾ.ಪಂ.ಅಧಿಕಾರಿಗಳಿಂದ ಪರಿಶೀಲನೆ

ಪುತ್ತೂರು: ತಾಲೂಕಿನ ಅರಿಯಡ್ಕ ಗ್ರಾಮದ ಎರ್ಕ ನಿವಾಸಿ ಮಾಯಿಲಪ್ಪರವರ ಮನೆ ದಿನಾಂಕ 9-05-2020 ರಂದು ಸಂಜೆ ಸುರಿದ ಗಾಳಿ ಮಳೆಗೆ ಸಂಪೂರ್ಣ ಕುಸಿದು ಬಿದ್ದಿದೆ. ವಿಷಯ ತಿಳಿದ ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸವಿತಾ ಎಸ್, ಹಾಗೂ ಪಿಡಿಓ, ಗ್ರಾಮಲೆಕ್ಕಾಧಿಕಾರಿ ಹಾಗೂ ವಾರ್ಡ್

ಸುಳ್ಯ | ಬಾಲಕನ ಜೀವಕ್ಕೆ ಮುಳುವಾಯಿತೇ ಉಯ್ಯಾಲೆಯ ಸೀರೆ…..?!

ಸುಳ್ಯ: ಲಾಕ್ಡೌನ್ ರಜೆಯಲ್ಲಿ ಸಮಯ ಕಳೆಯಲು ಆಟವಾಡಲು ಕಟ್ಟಿದ ಉಯ್ಯಾಲೇ ಬಾಲಕನೋರ್ವನ ಜೀವಕ್ಕೆ ಮುಳುವಾದ ಘಟನೆ ಇಂದು ವರದಿಯಾಗಿದೆ. ನೆಲ್ಲೂರು ಕೆಮ್ರಾಜೆ ಗ್ರಾಮದ ಕಂಜಿಪಿಲಿ ಶಿವರಾಮ ಎಂಬವರ ಪುತ್ರ 10 ನೇ ತರಗತಿ ಓದುತ್ತಿರುವ ದಿವೀಶ್ ಎಂಬಾತ ಮನೆಯಲ್ಲಿ ಕುತ್ತಿಗೆಗೆ ಸೀರೆ ಸುತ್ತಲ್ಪಟ್ಟು

ಸಮಾಜಮುಖಿ ಕಾರ್ಯಗಳೊಂದಿಗೆ ಪ್ರಸಾದ್ ಅತ್ತಾವರ್ ಹುಟ್ಟು ಹಬ್ಬ ಆಚರಣೆ

ವರದಿ : ಎ. ಕೆ. ಶೆಟ್ಟಿ, ಮಂಗಳೂರು ಸುಮಾರು ಮೂರು ನಾಲ್ಕು ದಶಕಗಳಿಂದ ಹಿಂದೂ ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ತನ್ನ ಜೀವನವನ್ನೇ ಹಿಂದುತ್ವಕ್ಕಾಗಿ ಮೀಸಲಾಗಿಟ್ಟುಕೊಂಡು ಸಮಾಜಕ್ಕಾಗಿ ತನ್ನ ಮೇಲೆ ಮೂವತ್ತಕ್ಕೂ ಅಧಿಕ ಕೇಸುಗಳನ್ನು ದಾಖಲಿಸಿಕೊಂಡು ತನ್ನದೇ ಸ್ವಂತ ರಾಮ್ ಸೇನಾ

ಕೋವಿಡ್ 19 |ದ.ಕ.ಜಿಲ್ಲೆಯಲ್ಲಿ 5ನೇ ಬಲಿ : ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದ ವೃದ್ದೆ ಸಾವು

ಮಂಗಳೂರು : ಕೊರೊನಾ ವೈರಸ್ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾ ಸೋಂಕಿನಿಂದ ಮೇ.14ರಂದು ಬೆಳಿಗ್ಗೆ 80 ವರ್ಷದ ವೃದ್ದೆಯೋರ್ವರು ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5ನೇ ಬಲಿ ಪಡೆದಿದೆ. ಮಂಗಳೂರು ನಗರದ

ಮನೆಯ ಗೋಡೆಗಳ ಮೇಲೆ ಪ್ರಕೃತಿಯನ್ನೇ ಆಹ್ವಾನಿಸಿದ ಚಿತ್ರಕಲಾ ಪ್ರತಿಭೆ ಪೂಜಾಶ್ರೀ

ಲಾಕ್ ಡೌನ್ ನ ಸಮಯದಲ್ಲಿ ಕೆಲವರು ಬಾವಿ ತೋಡಿದರು. ಮತ್ತೆ ಕೆಲವರು ಪ್ರಕೃತಿಯ ನಡುವೆ, ಮರದ ಮೇಲೆ ಅಟ್ಟಣಿಗೆ ಕಟ್ಟಿ ಮನೆಯ ಕಟ್ಟಿದರು. ಕೆಲವು ಮಕ್ಕಳು ಮರದ ಮೇಲೆ ಗುಡಿಸಲು ನಿರ್ಮಿಸಿದರು. ಇಲ್ಲೊಬ್ಬಳು ನೇರವಾಗಿ ಪ್ರಕೃತಿಯನ್ನೇ ತನ್ನ ಮನೆಯೊಳಗೆ ಆಹ್ವಾನಿಸಿದ್ದಾಳೆ.ತನಗೆ ಒಲಿದು ಬಂದ