Browsing Category

latest

ಬೆಂಗಳೂರು | ಶಿಕ್ಷಕಿಯ ಬಳಿಯೂ ಸುಳಿಯಿತು ಕೋರೋನಾ ಸೋಂಕು

ರಾಜ್ಯ ದಲ್ಲಿ ದಿನೇ ದಿನೇ ಹೆಚ್ಚು ಕೋರೋನಾ ಸೋಂಕು ಕಂಡು ಬರುತ್ತಲೇ ಇದ್ದು, ಇದೀಗ ಬೆಂಗಳೂರಿನಲ್ಲಿ ಶಿಕ್ಷಕಿಯೋರ್ವರಿಗೆ ಕೋರೋನಾ ಸೋಂಕು ದೃಢಪಟ್ಟಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಲಾಕ್ ಡೌನ್ ಇರುವ ಕಾರಣ ಮನೆಯಲ್ಲೇ ಇರುವುದರಿಂದ ಕೋರೋನಾ ಈ ವರ್ಗಕ್ಕೆ ತಟ್ಟಿ ರಲಿಲ್ಲ. ಇದೀಗ

ದೆಹಲಿಯ ಸ್ಲಮ್ ನಲ್ಲಿ ಭಾರೀ ಅಗ್ನಿ ದುರಂತ | 1500 ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮ

ಹೊಸದಿಲ್ಲಿ: ಕೊಳಚೆಗೇರಿಯು ಆಗ್ನೇಯ ದಿಲ್ಲಿಯ ತುಘಲಕ್‌ಬಾದ್ ಪ್ರದೇಶದಲ್ಲಿದ್ದು, ಸೋಮವಾರ ರಾತ್ರಿ ಭಾರೀ ಬೆಂಕಿ ಅನಾಹುತ ಸಂಭವಿಸಿದೆ. ತುಘಲಕ್‌ನಗರ ಪ್ರದೇಶದಲ್ಲಿರುವ ಸ್ಲಂಗಳಲ್ಲಿ ಬೆಂಕಿ ಕಾಣಿಸಿಕೊಂಡ ಮಾಹಿತಿಯು ನಮಗೆ ರಾತ್ರಿ 1 ಗಂಟೆಗೆ ತಲುಪಿತು. ಎಲ್ಲ ಪೊಲೀಸ್ ಸಿಬ್ಬಂದಿ ತಕ್ಷಣವೇ

ನೀರಿನಲ್ಲಿ ಮುಳುಗುತ್ತಿರುವ ಕ್ಷಣದಲ್ಲಿ ವ್ಯಕ್ತಿಗೆ ಧರ್ಮ ನೆನಪಾಗುತ್ತಾ ?| ಬಂಟ್ವಾಳದ ನಿಶಾಂತ್ ಸಾವಿನ ಸುತ್ತ…

ಸಂಪಾದಕೀಯ ನೆನಪಿಟ್ಟುಕೊಳ್ಳಿ. ಇಂತಹ ವರ್ತನೆಯನ್ನು ಪ್ರತಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೈನ, ಸಿಖ್.... ಎಲ್ಲರೂ ಮಾಡುತ್ತಾರೆ !! ಕಷ್ಟದಲ್ಲಿದ್ದಾಗ, ಪ್ರಾಣ ಹೋಗುತ್ತಿರುವಾಗ, ಆಕಸ್ಮಿಕ ಸಂದರ್ಭಗಳಲ್ಲಿ ಪ್ರತಿ ಜಾತಿ, ಸಮುದಾಯದ ವ್ಯಕ್ತಿಗಳು ಮತ್ತೊಂದು ಪಂಗಡಕ್ಕೆ ಸಹಾಯ ಹಸ್ತ

ಉಡುಪಿ | ಜಿಲ್ಲಾ ಪಂಚಾಯತ್ ಗೂ ವಕ್ಕರಿಸಿದ ಕಿಲ್ಲರ್ ಕೊರೊನಾ

ಉಡುಪಿ ಜಿಲ್ಲಾ ಪಂಚಾಯತ್ ಹೊರ ಗುತ್ತಿಗೆ ನೌಕರನಿಗೆ ಕೊರೊನ ಸೋಂಕು ಕಂಡು ಬಂದ ಕಾರಣ ಜಿಲ್ಲಾ ಪಂಚಾಯತ್ ಕಚೇರಿಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಕೊರೊನ ಸೋಂಕಿನ ಲಕ್ಷಣಗಳಾದ ಶೀತ ಮತ್ತು ಕೆಮ್ಮು ಕಂಡು ಬಂದ ಕಾರಣ ಆ ವ್ಯಕ್ತಿಯ ಗಂಟಲು ದ್ರವವನ್ನು ಕೊರೊನ ತಪಾಸಣೆಗೆ ಒಳಪಡಿಸಿದಾಗ ಕೊರೊನ

ಪ್ರಶಾಂತ ಶೆಟ್ಟಿಯ ಕೈ ಚಲಕ | ಬೆಳ್ಳಾರೆಯ ದೇವಿ ಹೈಟ್ಸ್ ನಲ್ಲಿ ಕೇವಲ 300 ರೂ.ನಲ್ಲಿ ಸಾನಿಟೈಸರ್ ಸ್ಟೇಂಡ್ ನಿರ್ಮಾಣ

ಬೆಳ್ಳಾರೆ : ವಿಶ್ವಾದ್ಯಾಂತ ಪಸರಿಸಿದ ಮಹಾಮಾರಿ ಕೋರೋನಾದಿಂದ ಬೆಳ್ಳಾರೆ ಸಮೀಪದ ಮನೆಯೊಂದು ಸೀಲ್ ಡೌನ್ ಆದ ಬೆನ್ನಲೇ ದೇವಿ ಹೈಟ್ಸ್ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ. ಬೆಳ್ಳಾರೆ ಮೇಲಿನ‌ ಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಮ್ಮು ರೈ ಕಾಂಪ್ಲೇಕ್ಸ್, ದೇವಿ ಹೈಟ್ಸ್ ಅತೀ ಹೆಚ್ಚು

ಪೋಷಕರಿಲ್ಲದೆ ಏಕಾಂಗಿ ವಿಮಾನ ಪ್ರಯಾಣ ಮಾಡಿ ದೆಹಲಿಯಿಂದ ಬೆಂಗಳೂರಿಗೆ ಬಂದ 5 ವರ್ಷದ ಬಾಲಕ

ಬೆಂಗಳೂರು : ದೆಹಲಿಯಿಂದ ಬೆಂಗಳೂರಿಗೆ ನಿನ್ನೆ ಬಂದ ಮೊದಲ ವಿಮಾನದಲ್ಲಿ ಐದು ವರ್ಷದ ಬಾಲಕ ಏಕಾಂಗಿಯಾಗಿ, ಕುಟುಂಬಸ್ಥರ ಸಹಾಯವಿಲ್ಲದೆ ಪ್ರಯಾಣ ಮಾಡಿ ಬೆಂಗಳೂರಿನಲ್ಲಿರುವ ತನ್ನ ಅಮ್ಮನನ್ನು ಸೇರಿದ್ದಾನೆ. ಸಾಮಾನ್ಯವಾಗಿ ಮೈನರ್ ಗಳಿಗೆ ಏಕಾಂಗಿ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ. ಆದರೆ, ಈ

ದಕ್ಷಿಣ ಕನ್ನಡ ಜಿಲ್ಲಾ ಬಂಟ್ವಾಳ ತಾಲೂಕು ವಾಮದಪದವಿನ ನೂತನ ರಾಮ್ ಸೇನಾ ಛತ್ರಪತಿ ಘಟಕದ ಉದ್ಘಾಟನೆ

ದಕ್ಷಿಣ ಕನ್ನಡ ಜಿಲ್ಲಾ ಬಂಟ್ವಾಳ ತಾಲೂಕು ವಾಮದಪದವಿನ ನೂತನ ರಾಮ್ ಸೇನಾ ಛತ್ರಪತಿ ಘಟಕವು ಇಂದು ವಾಮದಪದವಿನ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಉದ್ಘಾಟನೆಗೊಂಡಿತು. ಉದ್ಘಾಟನಾ ಸಮಾರಂಭದಲ್ಲಿ ರಾಮ್ ಸೇನಾ ಸಂಸ್ಥಾಪಕರಾದ ಶ್ರೀ ಪ್ರಸಾದ್ ಅತ್ತಾವರ್, ರಾಜ್ಯ ಕಾರ್ಯದರ್ಶಿ ಮಂಜುನಾಥ್

ಪತ್ನಿಯನ್ನು ಕೊಲ್ಲಲು ‘ ನಾಗ ‘ ಪ್ಪನಿಗೆ ಸುಪಾರಿ ಕೊಟ್ಟನಾ ಪತಿ ?!.

ಕೊಲ್ಲಂ: ಆಕೆಯನ್ನು ಹಾವು ಎರಡು ಬಾರಿ ಹುಡುಕಿ ಹುಡುಕಿ ಕಚ್ಚಿತ್ತು!! ಮೊದಲ ಸಲ ಹಾವು ಕಚ್ಚಿದರೂ ಆಕೆ ಬಚಾವಾಗಿದ್ದಳು. ಎರಡನೆಯ ಬಾರಿ ಕೂಡ ಹಾವು ಕಚ್ಚಿತ್ತು. ಅದರಲ್ಲಿ ಆಕೆ ತೀರಿಕೊಂಡಿದ್ದಾಳೆ.ಆದರೆ ಎರಡನೆಯ ಬಾರಿ ಹಾವು ಕಚ್ಚಿ ಆಕೆ ಮೃತಪಟ್ಟಾಗ ಆಕೆಯ ಪೋಷಕರಿಗೆ ಅನುಮಾನ ಬಂದಿದೆ.