ಆಟೋ, ಟ್ಯಾಕ್ಸಿ ಚಾಲಕರು ಫುಲ್ ಖುಷ್ | ರಾಜ್ಯ ಸರಕಾರದಿಂದ ನಾಳೆಯೇ 5000 ರೂಪಾಯಿ ಕೋರೋನಾ ಸಹಾಯಧನ ಖಾತೆಗೆ
ಮುಖ್ಯಮಂತ್ರಿ ಯಡಿಯೂರಪ್ಪನವರು ಆಟೋ, ಟ್ಯಾಕ್ಸಿ ಚಾಲಕರಿಗೆ ಒಟ್ಟು 5000 ರೂಪಾಯಿಗಳನ್ನು ಕೋರೋನಾ ಸಂಕಷ್ಟ ಕಾಲದಲ್ಲಿ ಸಹಾಯಧನವಾಗಿ ಘೋಷಿಸಿದ್ದರು.
ಇದೀಗ ಶುಭ ಸುದ್ದಿಯೊಂದು ಬಂದಿದ್ದು, ಈಗಾಗಲೇ ಅರ್ಜಿ ಸಲ್ಲಿಸಿದ 40000 ಆಟೊ - ಟ್ಯಾಕ್ಸಿ ಚಾಲಕರಿಗೆ ನಾಳೆಯೇ ಆ ಹಣ ದೊರೆಯಲಿದೆ.
!-->!-->!-->!-->!-->!-->!-->…