Browsing Category

latest

ತಂದೆ-ತಾಯಿ ಜಗಳದಿಂದ ಮಸಣ ಸೇರಿದ 22 ದಿನದ ಹಸುಗೂಸು !! | ಪೋಷಕರ ಮೇಲೆ ಕೊಲೆ ಕೇಸು ದಾಖಲು

ಹೈದರಾಬಾದ್​​: ಪ್ರಪಂಚವನ್ನು ನೋಡಿ ಇನ್ನೇನು ಕಣ್ಣು ತುಂಬಿಸಿಕೊಳ್ಳುತ್ತೇನೆ ಎನ್ನುವ ಸಂದರ್ಭದಲ್ಲೇ ಇಪ್ಪತ್ತೆರಡು ದಿನಗಳ ಹಸುಗೂಸೊಂದು ತನ್ನ ಅಪ್ಪ-ಅಮ್ಮನ ಜಗಳದ ಅವಾಂತರಕ್ಕೆ ಬಲಿಯಾಗಿರುವಂತಹ ಕರಳುಕಿತ್ತು ಬರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹೌದು. ತನ್ನ ತಂದೆ-ತಾಯಿಯ ಜಗಳದಿಂದ ಪುಟ್ಟ

ಮಗಳು ಪ್ರೀತಿಸಿ ಮನೆಬಿಟ್ಟು ಹೋಗಿ ಮದುವೆಯಾದಳೆಂಬ ಕಾರಣಕ್ಕೆ ಬೇಸತ್ತು ತಂದೆ ನೇಣಿಗೆ ಶರಣು!!

ಚಿತ್ರದುರ್ಗ:ಯಾವೊಬ್ಬ ತಂದೆಗೆ ತಾನೇ ಮಕ್ಕಳು ಭಾರವಾಗುವುದಿಲ್ಲ. ಎಷ್ಟು ಕಷ್ಟ ಪಟ್ಟರೂ ಸಂತೋಷದಿಂದ ಕಾಪಾಡುವ ಜವಾಬ್ದಾರಿ ತಂದೆ ಹೊರುತ್ತಾರೆ.ಇಂತಹ ತಂದೆ ಒಬ್ಬರು ಮಗಳು ಪ್ರೀತಿಸಿ ಮನೆಬಿಟ್ಟು ಹೋಗಿ ಮದುವೆಯಾದಳು ಎಂದು ಬೇಸರದಿಂದ ನೇಣು ಬಿಗಿದುಕೊಂಡು ಸಾವಿನ ಹಾದಿ ತುಳಿದ ಹೃದಯ ಕಲ್ಲಾಗಿಸುವ

ಸಮಾಧಿಯನ್ನು ಅಗೆದು ಹೆಣವನ್ನು ಎತ್ತಾಕೊಂಡೋದ ಪಾಪಿಗಳು | ತಾಯಿಯ ಮೃತದೇಹಕ್ಕಾಗಿ ಮಕ್ಕಳ ಹುಡುಕಾಟ | ದಟ್ಟವಾಗಿದೆ…

ಸಾಮಾನ್ಯವಾಗಿ ನಾವೆಲ್ಲರೂ ಚಿನ್ನ,ಹಣ ಕಳ್ಳತನ ಮಾಡುವುದನ್ನು ನೋಡಿರುತ್ತೇವೆ. ಆದ್ರೆ ಇಲ್ಲಿ ವಿಚಿತ್ರ ಏನಪ್ಪಾ ಅಂದ್ರೆ ಸಮಾಧಿ ಅಗೆದು ಮೃತ ದೇಹವನ್ನೇ ಎತ್ತಾಕೊಂಡು ಹೋದ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಯಾದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಅಂತ್ಯಕ್ರಿಯೆ

ವಯಸ್ಸಿನ ಹಂಗು ತೊರೆದು ಬಾಳ ಇಳಿಸಂಜೆಯಲ್ಲಿ ಜೊತೆಯಾದ ಜೋಡಿ | ಮಗನೇ ಮುಂದೆ ನಿಂತು ಮಾಡಿಸಿದ ತನ್ನ 79 ವರ್ಷ ವಯಸ್ಸಿನ…

ಒಂದು ಹೆಣ್ಣಿಗೆ ಆಧಾರವಾಗಿ ಇರಲು ಒಂದು ಗಂಡು ಅಗತ್ಯವಾದ್ದರಿಂದ ಮದುವೆ ಎಂಬ ಪ್ರೀತಿಯ ಗಂಟು ಹಾಕಿಕೊಳ್ಳುತ್ತಾರೆ. ಪತಿಯ ಪ್ರತಿಯೊಂದು ಹೆಜ್ಜೆಲೂ ಪತ್ನಿ ಎಂಬತೆ ಇವರಿಬ್ಬರ ಬಾಂಧವ್ಯ ಗಟ್ಟಿಯಾಗಿರುತ್ತದೆ.ಮದುವೆ ಎನ್ನುವುದು ಕೇವಲ ಒಂದು ಸಂಪ್ರದಾಯ ಆಗಬೇಕೆಂದಿಲ್ಲ. ಬಾಳಿನ ಇಳಿ ಸಂಜೆಯಲ್ಲಿ

ನೀವು ಬಳಸುವ ಮೊಬೈಲ್ ಫೋನ್ ಆರೋಗ್ಯದ ದೃಷ್ಟಿಯಲ್ಲಿ ಸೂಕ್ತವೇ ಅಥವಾ ಇಲ್ಲವೇ ಎಂಬ ಗೊಂದಲ ನಿಮ್ಮಲ್ಲಿದೆಯೇ!!?|ಹಾಗಿದ್ದರೆ…

ಇತ್ತೀಚೆಗೆ ಮೊಬೈಲ್ ಬಳಕೆ ಮಾಡುವವರ ಸಂಖ್ಯೆ ಅತಿಯಾಗಿಯೇ ಇದ್ದು,ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ಜೊತೆಗೂ ಮೊಬೈಲ್ ಇದೆ. ಇವಾಗ ಅಂತೂ ಮಕ್ಕಳು ಆನ್ಲೈನ್ ಕ್ಲಾಸ್ ಎಂದು ಮೊಬೈಲ್ ಮುಂದೆಯೇ ಹಾಜರಿರುತ್ತಾರೆ. ಉಪಯೋಗದ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಅನುಗುಣವಾಗಿ ಪ್ರತಿ ವಾರ ನೂರಾರು ಹೊಸ

ಪ್ರೋಟೀನ್​ ಶೇಕ್​ ಎಂದು ಪತಿಗೆ ವಿಷ ಕೊಡುತ್ತಿದ್ದ ಖತರ್ನಾಕ್ ಪತ್ನಿ!!|ಅಷ್ಟಕ್ಕೂ ಈಕೆಯ ಈ ನಡವಳಿಕೆಗೆ ಕಾರಣ?

ಆಕೆಗೆ ತನ್ನ ಪತಿಯ ಮೇಲೆ ಅದೇನು ಸಿಟ್ಟಿತ್ತೋ ಏನು!!? ಇದರ ಪರಿಣಾಮವಾಗಿ ಆಕೆ ಮಾತ್ರ ಭರ್ಜರಿ ಸೇಡು ತೀರಿಸಿಕೊಳ್ಳಲು ಹೊರಟ್ಟಿದ್ದು ಅಂತೂ ಸುಳ್ಳಲ್ಲ. ಹೌದು ನಾವು ನೋಡೋ ಪ್ರಕಾರ ಗಂಡ- ಹೆಂಡತಿ ಒಮ್ಮೆ ಜಗಳವಾದರೆ ಒಂದು ತಾಸು ಬಿಟ್ಟು ಅದೆಲ್ಲವನ್ನು ಮರೆತು ಮತ್ತೆ ನಗು-ನಗುತ್ತಾ ಖುಷಿಯಲ್ಲಿ

ಕಾರು ಅಪಘಾತ : ಚಿತ್ರ ನಟಿ ಈಶ್ವರ ದೇಶಪಾಂಡೆ ಹಾಗೂ ಸ್ನೇಹಿತ ಮೃತ್ಯು

ಮುಂಬೈ: ಮರಾಠಿ ಹಾಗೂ ಹಿಂದಿ ಸಿನೆಮಾದಲ್ಲಿ ಕೆಲಸ ಮಾಡಿರುವ ಈಶ್ವರಿ ದೇಶಪಾಂಡೆ, ಸೆಪ್ಟೆಂಬರ್ 21 ರ ಸೋಮವಾರ ಗೋವಾದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 25 ರ ಹರೆಯದ ನಟಿ ತನ್ನ ಸ್ನೇಹಿತ ಶುಭಂ ದಡ್ಡೆ ಜೊತೆ ಪ್ರಯಾಣಿಸುತ್ತಿದ್ದು, ಅವರು ಸ್ಥಳದಲ್ಲೇ

ಸವಣೂರು : ರೈತ ಸಂಘದ ಸಮಾಲೋಚನಾ ಸಭೆ

ಸವಣೂರು : ಸವಣೂರು ವಲಯದ ರೈತ ಸಂಘದ ವತಿಯಿಂದ ರೈತರ ಸಮಾಲೋಚನಾ ಸಭೆ ಸಂಘದ ಅಧ್ಯಕ್ಷ ಯತೀಂದ್ರ ಶೆಟ್ಟಿ ಮಠ ಅಧ್ಯಕ್ಷತೆಯಲ್ಲಿ ಸವಣೂರು ವಿನಾಯಕ ಸಭಾಭವನದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದ.ಕ.ಜಿಲ್ಲಾಧ್ಯಕ್ಷ ಶ್ರೀಧರ ರೈರವರು ಮಾತನಾಡಿ ರೈತರು