ಕಾರು ಅಪಘಾತ : ಚಿತ್ರ ನಟಿ ಈಶ್ವರ ದೇಶಪಾಂಡೆ ಹಾಗೂ ಸ್ನೇಹಿತ ಮೃತ್ಯು

ಮುಂಬೈ: ಮರಾಠಿ ಹಾಗೂ ಹಿಂದಿ ಸಿನೆಮಾದಲ್ಲಿ ಕೆಲಸ ಮಾಡಿರುವ ಈಶ್ವರಿ ದೇಶಪಾಂಡೆ, ಸೆಪ್ಟೆಂಬರ್ 21 ರ ಸೋಮವಾರ ಗೋವಾದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

25 ರ ಹರೆಯದ ನಟಿ ತನ್ನ ಸ್ನೇಹಿತ ಶುಭಂ ದಡ್ಡೆ ಜೊತೆ ಪ್ರಯಾಣಿಸುತ್ತಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಬರ್ದೇಝ್ ತಾಲೂಕಿನ ಅರ್ಪೋರಾ ಅಥವಾ ಹಡ್ನಡೆ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಈಶ್ವರಿಯ ಕಾರು ಬೆಳಿಗ್ಗೆ 5: 30 ರ ಸುಮಾರಿಗೆ ಬಾಗಾ ಕ್ರೀಕ್‌ಗೆ ನುಗ್ಗಿತು. ಈಶ್ವರಿ ಹಾಗೂ ಆಕೆಯ ಸ್ನೇಹಿತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

Ad Widget / / Ad Widget

Leave a Reply

error: Content is protected !!
Scroll to Top
%d bloggers like this: