Browsing Category

latest

ತಪ್ಪು ಮಾಡಿದ ಮಗನಿಗೆ ಬೈಯ್ಯದೆ, ಹೊಡೆಯದೆ ಶಾಂತರೀತಿಯಲ್ಲಿ ಆತನ ತಪ್ಪು ತಿದ್ದಿದ ತಾಯಿ | ತಪ್ಪನ್ನು ತಿದ್ದಿಕೊಂಡು…

ಪ್ರತಿಯೊಂದು ಹೆಣ್ಣಿಗೂ ತಾನು ತಾಯಿಯಾಗಿ ಕರ್ತವ್ಯ ನಿರ್ವಹಿಸುವುದು ಬಹಳ ಮುಖ್ಯವಾದ ಘಟ್ಟವಾಗಿರುತ್ತದೆ.ತನ್ನ ಮಗುವನ್ನು ಯಾವ ರೀತಿ ನೋಡಿಕೊಳ್ಳುತ್ತಾಳೆ ಎಂಬುದರ ಮೇಲೆ ಮಗುವಿನ ಬದುಕು ರೂಪಿತವಾಗುತ್ತದೆ. ಕೆಲವೊಬ್ಬರ ಮಕ್ಕಳು ಹಠವಾದಿಗಳು, ತುಂಟವಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಯಾವ

ಒಂದೇ ದಿನ ಬರೋಬ್ಬರಿ 10 ಕೋವಿಡ್ 19 ಲಸಿಕೆಗಳನ್ನು ಪಡೆದುಕೊಂಡ ಭೂಪ !! |ಅಷ್ಟಕ್ಕೂ ಆತ ಈ ರೀತಿ ಮಾಡಲು ಕಾರಣ??

ಕೋವಿಡ್-19 ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಲಸಿಕೆಗಳನ್ನು ಪಡೆಯಲು ಪ್ರಪಂಚದಾದ್ಯಂತ ಸೂಚನೆ ನೀಡಲಾಗುತ್ತಿದೆ.ಎರಡು ಡೋಸ್ ಲಸಿಕೆ ಕಡ್ಡಾಯ ಎಂದು ತಿಳಿಸಿದೆ.ಆದರೆ ಇಲ್ಲೊಬ್ಬ ವ್ಯಕ್ತಿ ಒಂದೇ ದಿನದಲ್ಲಿ ಬರೋಬ್ಬರಿ 10 ಕೋವಿಡ್-19 ಲಸಿಕೆಗಳನ್ನು ಪಡೆದಿದ್ದಾನೆ. ಬಹುತೇಕ ಎಲ್ಲಾ

ಇಷ್ಟು ದಿನ ವಿರಾಮ ಪಡೆದಿದ್ದ ಮಳೆರಾಯ ಮತ್ತೆ ಆರ್ಭಟಿಸಲು ರೆಡಿ !! | ಮುಂದಿನ ಮೂರು ದಿನ ರಾಜ್ಯದಲ್ಲಿ ಮಳೆ ಸಾಧ್ಯತೆ

ಬೆಂಗಳೂರು: ಕೆಲ ದಿನಗಳಿಂದ ರಾಜ್ಯದ ಜನರಿಗೆ ಬಿಡುವು ನೀಡಿದ್ದ ಮಳೆರಾಯ ಇದೀಗ ಮತ್ತೆ ತನ್ನ ಆರ್ಭಟ ಆರಂಭಿಸಲಿದ್ದು,ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ದಕ್ಷಿಣ ಒಳನಾಡು ಭಾಗದಲ್ಲಿ ಮಳೆಯಾಗುವ ಸಾಧ್ಯತೆ

ಇನ್ನು ಎಲ್ಪಿಜಿ ಸಿಲಿಂಡರ್ ಬುಕ್ ಮಾಡುವುದು ತುಂಬಾ ಸುಲಭ | ಜಸ್ಟ್ ಒಂದು ಮಿಸ್ ಕಾಲ್ ಕೊಡಿ, ಬುಕಿಂಗ್ ಮಾಡಿ!!

ಎಲ್‌ಪಿಜಿ ಸಿಲಿಂಡರ್‌ ಬುಕ್ ಮಾಡಲು ಅದೆಷ್ಟೋ ಜನ ಪರದಾಡಿದ್ದು ಉಂಟು. ಬುಕಿಂಗ್ ಬಗ್ಗೆ ತಿಳಿಯದೆ ಇನ್ನೊಬ್ಬರ ಸಹಾಯ ಪಡೆದು ಬುಕ್ಕಿಂಗ್ ಮಾಡಿ ವ್ಯಥೆ ಪಡುತಿರೋರಿಗೆ ಇಲ್ಲಿದೆ ಖುಷಿಯ ವಿಚಾರ.ಹೌದು. ಇನ್ನು ಮುಂದೆ ಈಗ ಎಲ್‌ಪಿಜಿ ಸಿಲಿಂಡರ್‌ ಕಾಯ್ದಿರಿಸುವುದು ತುಂಬಾನೇ ಸರಳ. ಒಂದು ಮಿಸ್ ಕಾಲ್

ರಾಜ್ಯಾದ್ಯಂತ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಇನ್ನು ಮುಂದೆ ಫ್ರೀ ಬಸ್ ಪಾಸ್ !! | ಈ ಕುರಿತು ಅಧಿಕೃತ ಘೋಷಣೆ ಮಾಡಿದ…

ಬೆಂಗಳೂರು: ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಇನ್ನು ಮುಂದೆ ಫ್ರೀ ಬಸ್ ಪಾಸ್ ಸಿಗಲಿದ್ದು,ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅಧಿಕೃತವಾಗಿ ಈ ಕುರಿತು ಘೋಷಣೆ ಮಾಡಿದ್ದಾರೆ. ಕಟ್ಟಡ ಕಾರ್ಮಿಕರಿಗೆ ವಾಸಸ್ಥಳದಿಂದ ಕೆಲಸದ ಸ್ಥಳಕ್ಕೆ ಹೋಗಿ ಬರಲು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.ಈ ಹಿಂದೆ

ಕಳ್ಳತನಕ್ಕೆ ಮನೆಗೆ ನುಗ್ಗಿದ ಕಳ್ಳರಿಂದ ಅಚ್ಚರಿಯ ನಡೆ !! | ಕಳ್ಳತನ ಮಾಡಿದ ನಂತರ ಅವರು ಮಾಡಿದ್ದದರೂ ಏನು ಗೊತ್ತೇ?

ಸಾಮಾನ್ಯವಾಗಿ ಕಳ್ಳರು ಯಾರ ಮನೆಗಾದರೂ ಹಣ ಮತ್ತು ಆಭರಣ ದೋಚಲು ನುಗ್ಗಿದರೆ ಎಲ್ಲಾ ವಸ್ತುಗಳನ್ನು ಚೆಲ್ಲಾ ಪಿಲ್ಲಿಯಾಗಿ ಬಿಸಾಡಿ ಅವರಿಗೆ ಬೇಕಾದ್ದನ್ನು ತೆಗೆದುಕೊಂಡು ಹೋಗಿರುವುದನ್ನು ನಾವೆಲ್ಲಾರೂ ನೋಡಿರುತ್ತೇವೆ.ಆದರೆ ಇಲ್ಲಿ ನಡೆದಿದ್ದೆ ಬೇರೆ!!! ಹೌದು. ಇಲ್ಲಿ ನಡೆದಿರೋದು ವಿಚಿತ್ರನೇ

‘ ಆಕಾಶವನ್ನು ಅಳೆಯುವುದಕ್ಕೆ ಮುನ್ನ ಅಂಗಳ ಅಳೆಯುವ ಸಾಮರ್ಥ್ಯ ಇರಬೇಕು’ | ನೆಟ್ಟಗೆ ಒಂದು ಕ್ಷೇತ್ರದಿಂದ…

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮತ್ತೆ ಭಾರತೀಯ ಜನತಾ ಪಕ್ಷ ಕಿಚಾಯಿಸಿದೆ. ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿಯು " ಆಕಾಶವನ್ನು ಅಳೆಯುವುದಕ್ಕೆ ಮುನ್ನ ಅಂಗಳ ಅಳೆಯುವ ಸಾಮರ್ಥ್ಯ ಇರಬೇಕು" ಎಂದು ಪಕ್ಕೆ ತಿವಿದು ಛೇಡಿಸಿದೆ. " ಸಿದ್ದು ಸರ್, ಮತ್ತೊಮ್ಮೆ

ಪ್ರಧಾನಿ ಮೋದಿಯ ವೈಯಕ್ತಿಕ ಟ್ವಿಟರ್ ಖಾತೆ ಹ್ಯಾಕ್|ಬಿಟ್ ಕಾಯಿನ್ ಕುರಿತು ಟ್ವೀಟ್

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು,ನಿನ್ನೆ ರಾತ್ರಿ ಬಿಟ್ ಕಾಯಿನ್ ಸಂಬಂಧ ಟ್ವೀಟ್ ಮಾಡಲಾಗಿದೆ.ಕೂಡಲೇ ಎಚ್ಚೆತ್ತ ಟ್ವಿಟರ್ ಸಂಸ್ಥೆ ಟ್ವಿಟರ್ ಖಾತೆ ಸರಿ ಮಾಡಿದೆ. ನಿನ್ನೆ ರಾತ್ರಿ ಪ್ರಧಾನಿ ಮೋದಿ ಅವರ ಟ್ವೀಟರ್ ಖಾತೆ